Adike Price 27 ಜೂನ್ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?

Written by malnadtimes.com

Updated on:

Arecanut Today Price | ಜೂನ್ 27 ಗುರುವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ವಹಿವಾಟು ವಿವರ ಇಂತಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಮಾರುಕಟ್ಟೆ :
ಹಸ : 68200 – 78996
ಗೊರಬಲು : 25556 – 34707
ಬೆಟ್ಟೆ : 50199 – 53199
ರಾಶಿ ಇಡಿ : 40009 – 51099

ಸಾಗರ ಮಾರುಕಟ್ಟೆ :
ರಾಶಿ ಇಡಿ : 32699 – 50899
ಚಾಲಿ : 18011 – 33599
ಸಿಪ್ಪೆಗೋಟು : 7099 – 17509
ಕಾಳುಮೆಣಸು : 61499 – 62050

Read More :ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರೆದ ಭಾರಿ ವರ್ಷಧಾರೆ, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?

ತರೀಕೆರೆ ಮಾರುಕಟ್ಟೆ :
ರಾಶಿ ಇಡಿ : 38199 – 50200
ಹಂಡ ಇಡಿ : 35199 – 38199

ಸಿದ್ಧಾಪುರ ಮಾರುಕಟ್ಟೆ :
ಕೆಂಪುಗೋಟು : 27500 – 28119
ಕೋಕಾ : 24900 – 26600
ಚಾಲಿ : 33129 – 35599
ಬಿಳಿಗೋಟು : 25719 – 28499
ರಾಶಿ : 41889 – 46699

ಶಿರಸಿ ಮಾರುಕಟ್ಟೆ :
ಕೆಂಪುಗೋಟು : 15900 – 29699
ಚಾಲಿ : 32561 – 35711
ಬೆಟ್ಟೆ : 30009 – 44899
ಬಿಳಿಗೋಟು : 21900 – 29611
ರಾಶಿ : 44099 – 47479

Adike price today

ಕುಮಟಾ ಮಾರುಕಟ್ಟೆ :
ಕೋಕಾ : 13869 – 25099
ಬೆಟ್ಟೆ : 32299 – 40209
ಹಳೆಚಾಲಿ : 35989 – 37599
ಹೊಸಚಾಲಿ : 31189 – 34999

ಬಂಟ್ವಾಳ ಮಾರುಕಟ್ಟೆ :
ಕೋಕಾ : 18000 – 28500
ನ್ಯೂವೆರೈಟಿ : 28500 – 37500
ವೋಲ್ಡ್ ವೆರೈಟಿ : 37500 – 45500

ಕಾಳುಮೆಣಸು ಧಾರಣೆ ( Black Pepper Price) :
660 – 680 /- (K.G.)

Read More : Ganga kalyana ರೈತರಿಗೆ ಶುಭ ಸುದ್ದಿ ,ಗಂಗಾ ಕಲ್ಯಾಣ ಯೋಜನೆ 2024 ಅರ್ಜಿ ಅಹ್ವಾನ!

Leave a Comment