
ಎಂ ಗುಡ್ಡೇಕೊಪ್ಪ ಗ್ರಾಪಂ ಪಿಡಿಒ ಮುಂದುವರೆಸುವಂತೆ ಕೆಲವು ಸದಸ್ಯರಿಂದ ಇಒಗೆ ಮನವಿ !
HOSANAGARA ; ತಾಲ್ಲೂಕಿನ ಎಂ ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿ ಎಸ್‌ರವರು ಗ್ರಾಮ ಪಂಚಾಯತಿಗೆ ಬಂದು ಒಂದೂವರೆ ವರ್ಷವಾಗಿದೆ. ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಇವರನ್ನು ಯಾವುದೇ ಕಾರಣಕ್ಕೂ…








