
ರಂಗೇರಿದ ಕಳೂರು ಸೊಸೈಟಿ ಚುನಾವಣಾ ಕಣ ; ದುಮ್ಮ ವಿನಯ್ ಗೌಡ ನೇತೃತ್ವದಲ್ಲಿ 08 ಮಂದಿ ಅವಿರೋಧ ಆಯ್ಕೆ !
HOSANAGARA ; ಇದೇ ಡಿಸೆಂಬರ್ 29ರ ಭಾನುವಾರ ಬೆಳಗ್ಗೆ 9ರಿಂದ ಸಂಜೆ 4 ರವರೆಗೆ ಪಟ್ಟಣದ ಮಲೆನಾಡು ಪ್ರೌಢಶಾಲಾ ಆವರಣದಲ್ಲಿ ನಡೆಯುಲಿರುವ ಇಲ್ಲಿನ ಪ್ರತಿಷ್ಠಿತ ಕಳೂರು ಶ್ರೀ ರಾಮೇಶ್ವರ ಕೃಷಿ ಪತ್ತಿನ ಸಹಕಾರ…








