ನೈಋತ್ಯ ಶಿಕ್ಷಕರ ಚುನಾವಣೆ | ಮೊದಲ ಪ್ರಾಶಸ್ತ್ಯದ ಮತದಲ್ಲೇ ಮೈತ್ರಿ ಅಭ್ಯರ್ಥಿ ಭೋಜೇಗೌಡಗೆ ಭರ್ಜರಿ ಗೆಲುವು

Written by malnadtimes.com

Published on:

SHIVAMOGGA | ನೈಋತ್ಯ ಶಿಕ್ಷಕರ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಭೋಜೇಗೌಡ ಮೊದಲ ಪ್ರಾಶಸ್ತ್ಯದ ಮತದಲ್ಲೇ ಭರ್ಜರಿ ಗೆಲುವು ಸಾಧಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಮತ ಎಣಿಕೆ ಪ್ರಕ್ರಿಯೆ ಸಂಪೂರ್ಣ ಮುಕ್ತಾಯವಾಗಿದ್ದು, 5267 ಮತಗಳ ಭಾರಿ ಅಂತರದಿಂದ ಭೋಜೋಗೌಡ ಗೆಲುವು ಸಾಧಿಸಿದ್ದಾರೆ.

ಭೋಜೇಗೌಡ
ಭೋಜೇಗೌಡ

ಒಟ್ಟು 19479 ಮತಗಳು ಚಲಾವಣೆಯಾಗಿದ್ದು 821 ಮತಗಳು ಕುಲಗೆಟ್ಟಿವೆ. 18658 ಮತಗಳು ಸಿಂಧುವಾಗಿದ್ದು 9,330 ಖೋಟಾ ನಿಗದಿಯಾಗಿತ್ತು. 9,829 ಮತಗಳ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಭೋಜೇಗೌಡ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥಗೆ 4562 ಮತಗಳು‌ ಲಭಿಸಿವೆ.

Read More

Leave a Comment