
ವಿದ್ಯುತ್ ಗುತ್ತಿಗೆದಾರನಿಂದ ಮೆಸ್ಕಾಂ ಇಲಾಖೆಗೆ ಮೋಸ ಆರೋಪ ; ತನಿಖೆ ನಡೆಸುವಂತೆ ಇಂಜಿನಿಯರ್‌ಗೆ ಮನವಿ
HOSANAGARA ; ರಿಪನ್‌ಪೇಟೆ ಮೆಸ್ಕಾಂ ಇಲಾಖೆಯ ವಿದ್ಯುತ್ ಗುತ್ತಿಗೆದಾರ ನಾಗರಾಜ ಕೆ.ಹೆಚ್, ದುಂಡಾರ್ತನೆ ಹಾಗೂ ಇಲಾಖೆಗೆ ನಷ್ಟಪಡಿಸಿರುವುದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಚಿಕ್ಕಜೇನಿ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ಶಶಿಕುಮಾರ್ ಹೊಸನಗರದ ಮೆಸ್ಕಾಂ…









