ಹೊಸನಗರ

ಹೊಸನಗರ

ಕೃಷಿ ವಿವಿ ಪ್ರವೇಶ ಪರೀಕ್ಷೆ ; ರಾಜ್ಯಕ್ಕೆ 10ನೇ ರ‍್ಯಾಂಕ್ ಪಡೆದ ಹೊಸನಗರದ ಅಪೂರ್ವ

ಹೊಸನಗರ ; GKVK ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಅಂತಿಮ ವರ್ಷದ B.sc ಯಲ್ಲಿ ವ್ಯಾಸಂಗ ಮಾಡುತ್ತಿರುವ ಕು. ಅಪೂರ್ವ ಎಸ್.ವಿ. ಪ್ರಸಕ್ತ ಸಾಲಿನಲ್ಲಿ MSc ಕೃಷಿ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ 10ನೇ…

ಹೊಸನಗರ

ನಾಡಹಬ್ಬ ದಸರಾ : ಹೊಸನಗರದಲ್ಲಿ ಅದ್ದೂರಿ ಆಯುಧ ಪೂಜೆ

ಹೊಸನಗರ : ನಾಡಹಬ್ಬ ದಸರಾದ ಶರನ್ನವರಾತ್ರಿ ಪ್ರಯುಕ್ತ ನವಮಿ ದಿನವಾದ ಮಂಗಳವಾರದಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಅದ್ದೂರಿ ಆಯುಧ ಪೂಜೆ ನೆರವೇರಿತು. ನಾಡದೇವಿ ಶ್ರೀ ಚಾಮುಂಡೇಶ್ವರಿ ಭಾವಚಿತ್ರಕ್ಕೆ ವಿವಿಧ ಪುಷ್ಪಗಳಿಂದ ವಿಶೇಷ ಅಲಂಕಾರ …

ಹೊಸನಗರ

ವಿಪರೀತ ಸೊಳ್ಳೆ ಕಾಟ ; ತೆಂಗಿನಕಾಯಿ ಸಿಪ್ಪೆ ತೆರವಿಗೆ ಆಗ್ರಹ

ಹೊಸನಗರ : ಪಟ್ಟಣದ ಹಳೆ ಸಾಗರ ರಸ್ತೆಯ ದುರ್ಗಾಂಬ ದೇವಸ್ಥಾನಕ್ಕೆ ಸಮೀಪವಿರುವ ಒಟ್ಟೂರ ಕೆರೆ ಏರಿ ಮೇಲೆ ಸಾವಿರಾರು ತೆಂಗಿನಕಾಯಿ ಚಿಪ್ಪು ಹರಡಿದ್ದು, ಇದು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು…

ಹೊಸನಗರ

ನಿಷ್ಠಾವಂತರಾಗಿ ಸೇವೆ ಸಲ್ಲಿಸಿ ; ಶ್ರೀನಿವಾಸ್ ರೆಡ್ಡಿ

ಹೊಸನಗರ ; ಸರ್ಕಾರಿ ಅಧಿಕಾರಿಗಳು ಯಾವುದೇ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಒಳ್ಳೆಯ ಕೆಲಸ ಮಾಡಿ ತಾವು ಬೇರೆ ಊರಿಗೆ ವರ್ಗಾವಣೆಯಾಗಿ ಹೋದರೂ ನಿಮ್ಮ ಹೆಸರು ಕೊನೆಯವರೆಗೆ ಉಳಿಯುವಂತೆ ಸೇವೆ ಸಲ್ಲಿಸಿ ಎಂದು…

ಹೊಸನಗರ

ಬ್ರಾಹ್ಮಣ ಮಹಾಸಭಾ : ರಾಜ್ಯ ಕೇಂದ್ರ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ನಿಟ್ಟೂರು ರವೀಶ್ ನೇಮಕ

ಹೊಸನಗರ : ಬ್ರಾಹ್ಮಣ ಸಮುದಾಯಕ್ಕೆ ನಿರಂತರವಾಗಿ ನಿಸ್ಪೃಹತೆಯಿಂದ ಸೇವೆ ಸಲ್ಲಿಸುತ್ತಿರುವುದನ್ನು ಪರಿಗಣಿಸಿ ತಾಲ್ಲೂಕಿನ ನಿಟ್ಟೂರು ನಿವಾಸಿ ರವೀಶ್ ಕುಮಾರ್ ಎನ್.ಎಸ್. ಅವರನ್ನು ರಾಜ್ಯ ಕೇಂದ್ರ ಕಾರ್ಯಕಾರಿಣಿ ಸಮಿತಿ ಸದಸ್ಯರನ್ನಾಗಿ ಒಂದು ವರ್ಷ ಅಥವಾ…

ಹೊಸನಗರ

ಸದಸ್ಯರ ಶಿಸ್ತು ಸಂಯಮ ಮತ್ತು ಗುಣ ನಡತೆಯಿಂದ ಸಂಘ-ಸಂಸ್ಥೆ ಬೆಳೆಯಲು ಬೆಳೆಸಲು ಸಾಧ್ಯ ; ಗುಬ್ಬಿಗಾ ಅನಂತರಾವ್

ಹೊಸನಗರ : ಯಾವುದೇ ಒಂದು ಸಂಘ-ಸಂಸ್ಥೆಗಳು ಗಾಳಿಯಲ್ಲಿ ದೀಪ ಉರಿದಂತೆ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿರುತ್ತದೆ ಗಾಳಿಗೆ ದೀಪ ಉರಿಯಲು ಬಹುದು ಅದೇ ಹೆಚ್ಚು ಗಾಳಿ ಬೀಸಿದರೆ ಆರಿ ಹೋಗಬಹುದು. ಯಾವುದೇ ಸಂಘ-ಸಂಸ್ಥೆ ಬೆಳೆದು…

ಹೊಸನಗರ

ಸಮಾಜಮುಖಿ ಕಾರ್ಯದಿಂದ ಸಂಸ್ಥೆ ಹೆಸರಾಗಿದೆ ; ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ.ಎಸ್.ಅನಂತರಾವ್

ಹೊಸನಗರ ; ಸಂಸ್ಥೆ ಸಹಕಾರಿ ತತ್ವದಡಿ ಕಾರ್ಯ ನಿರ್ವಹಿಸುತ್ತಿದ್ದು, ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಜಿಲ್ಲೆಯಲ್ಲಿ ಹೆಸರಾಗಿದೆ ಎಂದು ಇಲ್ಲಿನ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಗುಬ್ಬಿಗ ಅನಂತರಾವ್ ತಿಳಿಸಿದರು. ಇಲ್ಲಿನ ಸ್ಪೋರ್ಟ್ಸ್ ಕ್ಲಬ್…

ಹೊಸನಗರ

ಪೌರ ಕಾರ್ಮಿಕರು, ರೈತರು, ಸೈನಿಕರು ದೇವರ ಸುಪುತ್ರರು ; ಬೇಳೂರು ಗೋಪಾಲಕೃಷ್ಣ

ಹೊಸನಗರ ; ಪೌರ ಕಾರ್ಮಿಕರು, ದೇಶವನ್ನು ಕಾಯುವ ಸೈನಿಕರು ಹಾಗೂ ಅನ್ನ ಕೊಡುವ ರೈತರು ದೇವರ ಸುಪುತ್ರರು ದೇವರಿಲ್ಲದಿದ್ದರೇ ಹೇಗೆ ಪ್ರಪಂಚ ಉಳಿಯುವುದಿಲ್ಲವೂ ಹಾಗೇ ಒಂದು ಊರಿನಲ್ಲಿ ಒಂದು ಗ್ರಾಮದಲ್ಲಿ ಪೌರ ಕಾರ್ಮಿಕರಿಲ್ಲದಿದ್ದರೇ…

ಹೊಸನಗರ

ಹೊಸನಗರ ; ಜಾತಿ ಸಮೀಕ್ಷೆಗೆ ಹಾಜರಾಗದ BRC ಸಸ್ಪೆಂಡ್ !

ಹೊಸನಗರ ; ರಾಜ್ಯದಲ್ಲಿ ಸೆ. 22 ರಿಂದ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಆರಂಭವಾಗಿದ್ದು ಈ ಒಂದು ಸಮೀಕ್ಷೆ ನಡೆಸಲು ರಾಜ್ಯದಲ್ಲಿ ಸರ್ಕಾರಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಇದೀಗ ಶಿವಮೊಗ್ಗ ಜಿಲ್ಲೆಯ…

ಹೊಸನಗರ

ಹೊಸನಗರ ; ತಾಲ್ಲೂಕು ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ಹೊಸನಗರ ; 2025-26ನೇ ಸಾಲಿನ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ತಾಲ್ಲೂಕು ಮಟ್ಟದ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೊಸನಗರದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್‌ ಹೆಗಡೆ ತಿಳಿಸಿದರು. ತಾಲ್ಲೂಕಿನ…