
ಮೂಲೆಗದ್ದೆ ಮಠದಲ್ಲಿ ಭೂ ಸುಪೋಷಣ ಅಭಿಯಾನ | ರಿಪ್ಪನ್‌ಪೇಟೆ ವಿನಾಯಕ ವೃತ್ತದಲ್ಲಿ ಹಿಂದೂ ಧ್ವಜಾರೋಹಣ
ರಿಪ್ಪನ್‌ಪೇಟೆ ; ಮಣ್ಣಿನ ಫಲವತ್ತತೆ ಮತ್ತು ಮಣ್ಣಿನ ಸಂರಕ್ಷಣೆ ಸೇರಿದಂತೆ ಮಣ್ಣನ್ನು ವಿಷ ಮುಕ್ತ ಮಾಡಲು ಸಹಜ ಕೃಷಿ ಮಾಡುವಂತೆ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ರೈತರಿಗೆ ಸಲಹೆ ನೀಡಿದರು.…









