
ರಿಪ್ಪನ್ಪೇಟೆಯಲ್ಲಿ ನಡೆದ ಸಮಾಲೋಚನಾ ಸಭೆ | ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಗೋಕಾಕ್ ಮಾದರಿ ಚಳುವಳಿಗೆ ನಿರ್ಧಾರ ; ಮೂಲೆಗದ್ದೆ ಶ್ರೀ
ರಿಪ್ಪನ್ಪೇಟೆ ; ಈ ಹಿಂದೆ ಇದ್ದ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪನೆ ಮಾಡುವುದರೊಂದಿಗೆ ಹಿಂದುಳಿದಿರುವ ಈ ತಾಲ್ಲೂಕು ಅಭಿವೃದ್ದಿಪಡಿಸುವುದು ಸೇರಿದಂತೆ ಹೊಸನಗರ ಕೊಡಚಾದ್ರಿ ರಾಮಚಂದ್ರಪುರ, ನಗರ ಕೋಟೆ ಹೀಗೆ ಹಲವು ಪ್ರವಾಸಿ ಪ್ರೇಕ್ಷಣಿಯ…








