
ಶಿವಮೊಗ್ಗ: ಮೋದಿ 11 ವರ್ಷದ ಸಾಧನೆ ಸಮಾರಂಭ -ಸಂತೋಷ್ ಗೇರ್‌ಗಲ್ (ರಜತ್ ಮೌರ್ಯ) ಅವರಿಗೆ ಗೌರವಾನ್ವಿತ ಸನ್ಮಾನ
ಶಿವಮೊಗ್ಗ:ಪ್ರಧಾನಿ ನರೇಂದ್ರ ಮೋದಿ ಅವರ 11 ವರ್ಷದ ಸಾಧನೆಗೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ–ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಭಾಗದ ಬಿಜೆಪಿ ನಾಯಕರು ಉಪಸ್ಥಿತರಿದ್ದರು . ಕಾರ್ಯಕ್ರಮದ…








