ಶಿವಮೊಗ್ಗ ಸುದ್ದಿ

ಶಿವಮೊಗ್ಗ ನಗರ, ಸಾಗರ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ, ಶಿಕಾರಿಪುರ ಮತ್ತು ಸೊರಬ ತಾಲೂಕಿನ ಪರಿಶೀಲಿತ ಸ್ಥಳೀಯ ಸುದ್ದಿಗಳು, ನಾಗರಿಕ ಮಾಹಿತಿ ಮತ್ತು ಇತ್ತೀಚಿನ ಬೆಳವಣಿಗೆಗಳು.
ಸಾಗರ

ಶರಾವತಿ ಪಂಪ್ಡ್ ಸ್ಟೋರೇಜ್ : ಯೋಜನೆಗೆ ಒಕ್ಕೊರಲ ವಿರೋಧ

ಕಾರ್ಗಲ್: ಕರ್ನಾಟಕ ವಿದ್ಯುತ್ ನಿಗಮವು (ಕೆಪಿಸಿಎಲ್) ಸ್ಥಾಪಿಸಲು ಉದ್ದೇಶಿಸಿರುವ 2000 ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಾರ್ವಜನಿಕರು, ಇತಿಹಾಸ ತಜ್ಞರು ಹಾಗೂ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಕಾರ್ಗಲ್‌ನ…

Accident

ಅಮ್ಮನಘಟ್ಟ ದೇವಿ ದರ್ಶನ ಪಡೆದು ವಾಪಾಸ್ಸಾಗುವಾಗ ನಡೆಯಿತು ಘೋರ ದುರಂತ !

ರಿಪ್ಪನ್‌ಪೇಟೆ ; ಹೊಸನಗರ ರಸ್ತೆಯ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಚಿಪ್ಪಿಗೆರೆ ಕೆರೆಗೆ ಮಂಗಳವಾರ ಮಧ್ಯಾಹ್ನ ಚಾಲಕನ ನಿಯಂತ್ರಣ ತಪ್ಪಿದ ಬಲೆನೊ ಕಾರು ಮಗುಚಿ  ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ. ವಿಡಿಯೋ ವೀಕ್ಷಿಸಲು…

ಹೊಸನಗರ

ಬೈಸಗುಂದ ಶಾಲೆ ಕಲಿಕೋಪಕರಣ ಖರೀದಿಗೆ ಧನ ಸಹಾಯ

ಹೊಸನಗರ ; ಶಿಕ್ಷಣದಿಂದ ಮಾತ್ರವೇ ಸುಸ್ಥಿರ, ಪ್ರಜ್ಞಾವಂತ ಸಮಾಜ ನಿರ್ಮಾಣ ಸಾಧ್ಯ. ಇದು ಸಮಾಜದಲ್ಲಿನ ಅಸಮಾನತೆ ನಿರ್ಮೂಲನೆಗೆ ಬಲಿಷ್ಟ ಆಸ್ತ್ರವಾಗಿದೆ ಎಂದು ಮನಗಂಡಿದ್ದ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ…

ಶಿವಮೊಗ್ಗ ಸುದ್ದಿ

ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು : ದಸರಾ ಹಬ್ಬಕ್ಕೆ ಪ್ರಯಾಣಿಕರಿಗೆ ಹೆಚ್ಚುವರಿ ಸೌಲಭ್ಯ

ಶಿವಮೊಗ್ಗ :ಕರ್ನಾಟಕದಲ್ಲಿ ದಸರಾ ಹಬ್ಬದ ಸಂಭ್ರಮಕ್ಕೆ ಇನ್ನೂ ಕೆಲವು ದಿನಗಳು ಮಾತ್ರ ಬಾಕಿಯಿದೆ. ಈ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಅತಿಯಾಗಿ ಹೆಚ್ಚಾಗುತ್ತದೆ. ವಿಶೇಷವಾಗಿ ಬೆಂಗಳೂರು ಹಾಗೂ ಮಲೆನಾಡಿನ ನಡುವೆ ಸಾವಿರಾರು ಜನ ಪ್ರಯಾಣಿಸುತ್ತಾರೆ.…

ಹೊಸನಗರ

ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ನುಸುಳಿದರೆ ಸಂಘಕ್ಕೆ ಅದೋಗತಿ ತಪ್ಪದು ; ಶಾಸಕ ಬೇಳೂರು

ಹೊಸನಗರ ; ರೈತ ದೇಶದ ಬೆನ್ನೆಲುಬು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತಾಪಿವರ್ಗಕ್ಕೆ ಅನೇಕ ರೀತಿ ಸೌಲಭ್ಯಗಳನ್ನು ನೀಡುತ್ತಿದ್ದು, ಕೃಷಿಕರನ್ನು ಬೆಂಬಲಿಸುತ್ತಿದೆ. ಆದರೆ, ರೈತರು ತಮ್ಮ ವ್ಯಾಪ್ತಿ ಮೀರಿ ಹೆಚ್ಚಿನ ಬಡ್ಡಿಗೆ ಖಾಸಗಿಯವರಿಂದ…

Ripponpete

ಸಮಾಜದಲ್ಲಿನ ದುರ್ಬಲರ ಏಳಿಗೆಗೆ ಸಮುದಾಯದ ಸಹಕಾರ ಅಗತ್ಯ ; ಆರ್‌ಎಂಎಂ

ರಿಪ್ಪನ್‌ಪೇಟೆ ; ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದರೂ ಕೂಡಾ ಹೊಸನಗರ ತಾಲ್ಲೂಕಿನ ಒಕ್ಕಲಿಗ ಸಮಾಜ ಜನಹಿತ ಕಾರ್ಯವನ್ನು ಮಾಡುವ ಮೂಲಕ ನಮ್ಮ ಸಮಾಜದಲ್ಲಿ ಕಡುಬಡವರನ್ನು ಗುರುತಿಸಿ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವುದರೊಂದಿಗೆ ಮಾದರಿಯಾಗಿದ್ದಾರೆಂದು ಮಲೆನಾಡು ಪ್ರದೇಶಾಭಿವೃದ್ದಿ…

Ripponpete

ಅಮ್ಮನಘಟ್ಟಕ್ಕೆ ನಾಳೆ ಬೇಳೂರು ಗೋಪಾಲಕೃಷ್ಣ ಭೇಟಿ

ರಿಪ್ಪನ್‌ಪೇಟೆ ; ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿಯ 3ನೇ ಜಾತ್ರಾ ಮಹೋತ್ಸವ ನಾಳೆ (ಸೆ‌.16 ಮಂಗಳವಾರ) ನಡೆಯಲಿದ್ದು ಶಾಸಕ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷ ಮತ್ತು…

ಹೊಸನಗರ

ಪತ್ರಕರ್ತ ರವಿರಾಜ್ ಎಂ.ಜಿ ಭಟ್‌ಗೆ ಮಾತೃ ವಿಯೋಗ

ಹೊಸನಗರ ; ವಿಜಯ ಕರ್ನಾಟಕ ದಿನಪತ್ರಿಕೆ ಹೊಸನಗರ ತಾಲೂಕು ವರದಿಗಾರ ರವಿರಾಜ್‌ ಎಂ.ಜಿ. ಭಟ್ ತಾಯಿ ಗೌರಮ್ಮ (84) ಅನಾರೋಗ್ಯದಿಂದ ಇಂದು ತಮ್ಮ ಸ್ವಗೃಹ ಮಾರುತಿಪುರದಲ್ಲಿ ನಿಧನರಾದರು. ಮೃತರು ಮೂವರು ಪುತ್ರಿಯರು, ಓರ್ವ…

ಹೊಸನಗರ

ಮಧ್ಯವರ್ತಿಗಳಿಗೆ ಅಡಿಕೆ ಹಾಕದಿರಿ ; ಆರ್.ಎಂ. ಮಂಜುನಾಥಗೌಡ

ಹೊಸನಗರ ; ಯಾವುದೇ ಸಂಘ-ಸಂಸ್ಥೆಗಳಲ್ಲಿ ಉನ್ನತ ಸ್ಥಾನ ಪಡೆದ ಅಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಸರಿಯಿದ್ದರೆ ಆ ಸಂಸ್ಥೆ ಅತೀ ಎತ್ತರಕ್ಕೆ ಬೆಳೆದು ಏಳಿಗೆ ಕಾಣಲು ಸಾಧ್ಯ. ತುಂಗಾ ಅಡಿಕೆ ಮಂಡಿ ಆರು…

ಹೊಸನಗರ

ಹೊಸನಗರ ; ಉಕ್ಕಡ ಮಗುಚಿ ಯುವಕ ನೀರುಪಾಲು !

ಹೊಸನಗರ ; ಹೊಳೆ ದಾಟುವಾಗ ತೆಪ್ಪ ಮಗುಚಿ ಯುವಕ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಸೂರು (ಸಂಪೆಕಟ್ಟೆ) ಗ್ರಾಪಂ ವ್ಯಾಪ್ತಿಯ ಬಂಟೋಡಿ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಪೂರ್ಣೇಶ್ (22)…