Shivamogga News

Get the latest news from Shivamogga and stay informed about the city’s developments. Our website offers comprehensive coverage on various topics. Visit us today!

Shivamogga

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಬಿ.ವೈ. ರಾಘವೇಂದ್ರಗೆ ಭರ್ಜರಿ ಗೆಲುವು, 23 ಅಭ್ಯರ್ಥಿಗಳಲ್ಲಿ ಯಾರೆಲ್ಲ ಎಷ್ಟು ಮತ ಗಳಿಸಿದ್ದಾರೆ ಗೊತ್ತಾ ?

SHIVAMOGGA | ರಾಜ್ಯಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸಮೀಪದ ಪ್ರತಿಸ್ಪರ್ಧಿ ಗೀತಾ ಶಿವರಾಜ್‌ಕುಮಾರ್ ರವರನ್ನು 2,43,715 ಮತಗಳ ಭಾರಿ ಅಂತರದಿಂದ ಮಣಿಸಿದ್ದಾರೆ‌. ಇನ್ನೂ ಬಿಜೆಪಿ…

Hosanagara

ಚಿಕಿತ್ಸೆಗೆ ನೆರವಾಗಲು ಮನವಿ

HOSANAGARA | ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ (Hosanagara) ತಾಲೂಕಿನ ಮೇಲಿನಸಂಪಳ್ಳಿಯ ಗೊರಗದ್ದೆ ನಿವಾಸಿ ಪರಮೇಶ್‌ ಎಂಬುವವರು ಎಂದಿನಂತೆ ತೋಟದ ಕೆಲಸ ನಿರ್ವಹಿಸುತ್ತಿರುವಾಗ ರಭಸದ ಗಾಳಿ, ಮಳೆಗೆ ಮರದ ಕೊಂಬೆಯೊಂದು ದಿಢೀರನೆ ಬೆನ್ನ…

Crime News

ಒಂದೆರಡು ಮಟನ್ ಪೀಸ್ ಹೆಚ್ಚಿಗೆ ಹಾಕುವಂತೆ ಹೇಳಿದಕ್ಕೆ ನಡೆಯಿತು ಗಲಾಟೆ, ಮಚ್ಚಿನಿಂದ ಗ್ರಾಹಕನ ಬುರುಡೆ ಬಿಚ್ಚಿದ ಅಪ್ರಾಪ್ತ !

SHIVAMOGGA | ಒಂದೆರಡು ಮಟನ್ (Mutton) ಪೀಸ್ ಹೆಚ್ಚಿಗೆ ಹಾಕುವಂತೆ ಹೇಳಿದಕ್ಕೆ ಕುಪಿತಗೊಂಡ ಅನ್ಯಕೋಮಿನ ಅಪ್ರಾಪ್ತ ಬಾಲಕ ಮಚ್ಚಿನಿಂದ ಗ್ರಾಹಕನ (Customer) ಬುರುಡೆ ಬಿಚ್ಚಿದ ಘಟನೆ ಶಿವಮೊಗ್ಗ (Shivamogga) ನಗರದಲ್ಲಿ ಇಂದು ನಡೆದಿದೆ.…

Adike Price
Adike Rate

Adike Price 03 ಜೂನ್ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?

Arecanut Today Price | ಜೂನ್ 03 ಸೋಮವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ. ತೀರ್ಥಹಳ್ಳಿ ಮಾರುಕಟ್ಟೆ :ಹಸ : 52009 – 80009ಗೊರಬಲು : 26009 –…

Hosanagara

ಮನೆ ಮೇಲೆ ಮರ ಬಿದ್ದ ಚಾವಣಿಗೆ ಹಾನಿ | ಘಟನಾ ಸ್ಥಳಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ, ವೈಯಕ್ತಿಕ ಧನ ಸಹಾಯ

HOSANAGARA | ಮುಂಗಾರು ಪೂರ್ವ ಮಳೆ (Monsoon Rain) ಹಾಗೂ ಗಾಳಿಯ ರಭಸಕ್ಕೆ ಮನೆ ಮೇಲೆ ಮರ (Tree) ಬಿದ್ದು ಹಾನಿಯಾದ (Rain Damage) ಘಟನೆ ತಾಲೂಕಿನ ನೀರೇರಿ (Neereri) ಗ್ರಾಮದಲ್ಲಿ ಭಾನುವಾರ…

arecanut theft
Crime News

ಅಡಿಕೆ ಕಳವು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಯ್ತು ಪೊಲೀಸರ ಕಾರ್ಯಾಚರಣೆ

Soraba | ತಾಲೂಕಿನ ಮೂಡುಗೋಡು ಗ್ರಾಮದಲ್ಲಿ ಅಡಿಕೆ (Arecanut) ಕದ್ದು (Theft) ಪರಾರಿಯಾಗಿದ್ದ ಓರ್ವನನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದು, ಬಂಧಿತ ಆರೋಪಿಯಿಂದ 4.70 ಲಕ್ಷ ರೂ. ನಗದು ಹಾಗೂ ಕಳ್ಳತನಕ್ಕೆ ಉಪಯೋಗಿಸಿದ್ದ…

Adike Price
Adike Rate

Adike Price 31 ಮೇ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?

Arecanut Today Price | ಮೇ 31 ಶುಕ್ರವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ. Adike Price 31 ಮೇ 2024 ಹೊಸನಗರ ಮಾರುಕಟ್ಟೆ :ರಾಶಿ ಇಡಿ :…

School Commencement
Hosanagara

ಶಾಲಾ ಪ್ರಾರಂಭೋತ್ಸವ | ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಿಕೊಂಡ ಶಿಕ್ಷಕರು

Hosanagara | ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ (Schools) ತರಗತಿಗಳು ಇಂದಿನಿಂದ ಆರಂಭವಾಗಿದ್ದು, ಬೇಸಿಗೆ ರಜೆ ಮುಗಿಸಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು (Students) ಶಿಕ್ಷಕರು (Teacher’s) ಹೂ ನೀಡಿ ಸ್ವಾಗತಿಸುವ ಮೂಲಕ ಮಕ್ಕಳಲ್ಲಿ…

Shivamogga

Loksabha Election Results | ಮತ ಎಣಿಕೆಗೆ ಸಕಲ ಸಿದ್ದತೆ ; ಶಿವಮೊಗ್ಗ ಡಿಸಿ ಗುರುದತ್ತ ಹೆಗಡೆ

Shivamogga | ಲೋಕಸಭಾ ಚುನಾವಣೆ-2024 (Loksabha Election-2024) ಮತ ಎಣಿಕೆ Loksabha Election Results ಜೂನ್ 04 ರಂದು ನಡೆಯಲಿದ್ದು ಚುನಾವಣಾ ಆಯೋಗದ ನಿಯಮಾನುಸಾರ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ…

Hosanagara

ಬಿಜೆಪಿ ಸಂಘಟನಾ ಶಕ್ತಿಯಿಂದ ದೇಶ ಅಭಿವೃದ್ಧಿ ಪಥದಲ್ಲಿ ; ಡಾ.ಧನಂಜಯ ಸರ್ಜಿ

Hosanagara | ವಿಧಾನ ಪರಿಷತ್ ಚುನಾವಣೆಗಳಲ್ಲಿ (Legislative Council Election) ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿ ತಾವು ಗೆಲ್ಲುವು ವಿಶ್ವಾಸ ಹೊಂದಿದ್ದೇನೆ ಎಂದು ವಿಧಾನಪರಿಷತ್ ಚುನಾವಣೆ ಮೈತ್ರಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ (Dr. Dhananjaya…