Rain Report | ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ & ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟಾಗಿದೆ ಮಳೆ ?

Written by malnadtimes.com

Published on:

CHIKKAMAGALURU / SHIVAMOGGA | ಮಲೆನಾಡಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬಿರುಗಾಳಿಯೊಂದಿಗೆ ಅಬ್ಬರಿಸುತ್ತಿದ್ದ ವರುಣದೇವ ಶನಿವಾರದಿಂದ ಮತ್ತೆ ಕ್ಷೀಣಿಸಿದೆ.

WhatsApp Group Join Now
Telegram Group Join Now
Instagram Group Join Now

ಇನ್ನೂ ಭಾನುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ದಾಖಲಾದ ಮಳೆ ವಿವರ ಹೀಗಿದೆ.

ಶಿವಮೊಗ್ಗ ಜಿಲ್ಲೆ (mm) :

  • ನೊಣಬೂರು (ತೀರ್ಥಹಳ್ಳಿ) : 97.5
  • ಆರಗ (ತೀರ್ಥಹಳ್ಳಿ) : 84
  • ಸುಳಗೋಡು (ಹೊಸನಗರ) : 53.5
  • ಬಾಂಡ್ಯ-ಕುಕ್ಕೆ (ತೀರ್ಥಹಳ್ಳಿ) : 51
  • ಹಾದಿಗಲ್ಲು (ತೀರ್ಥಹಳ್ಳಿ) : 33
  • ತ್ರಯಂಬಕರಪುರ (ತೀರ್ಥಹಳ್ಳಿ) : 32
  • ಹೊನ್ನೆತಾಳು (ತೀರ್ಥಹಳ್ಳಿ) : 28.5
  • ತೀರ್ಥಮತ್ತೂರು (ತೀರ್ಥಹಳ್ಳಿ) : 27
  • ತೂದೂರು (ತೀರ್ಥಹಳ್ಳಿ) : 23
  • ಸೊನಲೆ (ಹೊಸನಗರ) : 20.5

ಚಿಕ್ಕಮಗಳೂರು ಜಿಲ್ಲೆ (mm) :

  • ಕಿರುಗುಂದ (ಮೂಡಿಗೆರೆ) : 74
  • ಬೇಗಾರು (ಶೃಂಗೇರಿ) : 65
  • ಧರೆಕೊಪ್ಪ (ಶೃಂಗೇರಿ) : 38.5
  • ಕಮ್ಮರಡಿ (ಕೊಪ್ಪ) : 25.5
  • ಕೊಪ್ಪ (ಕೊಪ್ಪ) : 24.4
  • ಕೊಪ್ಪ ಗ್ರಾಮೀಣ (ಕೊಪ್ಪ) : 23
  • ತುಳುವಿನಕೊಪ್ಪ (ಕೊಪ್ಪ) : 20.5
  • ಭುವನಕೋಟೆ (ಕೊಪ್ಪ) : 19.5
  • ಗೌರಪುರ (ಅಜ್ಜಂಪುರ) : 19
  • ಬಿಂತ್ರವಳ್ಳಿ (ಕೊಪ್ಪ) : 18.5

ಹೊಸನಗರ ಮಂಡಲ ಬಿಜೆಪಿ ವಿಶೇಷ ಕಾರ್ಯಕಾರಣಿ ಸಭೆ | ಸಾಲು ಸಾಲು ಭ್ರಷ್ಟಾಚಾರ, ಕಾಂಗ್ರೆಸ್ ಸರ್ಕಾರದ ಸಾಧನೆ ; ಹರತಾಳು ಹಾಲಪ್ಪ

Leave a Comment