Chikkamagaluru

ಜೂ.18 | ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?

SHIVAMOGGA /  CHIKKAMAGALURU | Malenadu Rain ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರೆದಿದ್ದು ಬುಧವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :

  • ಹೊಸನಗರ – ಹುಲಿಕಲ್ : 115
  • ಹೊಸನಗರ – ಮಾಣಿ : 113
  • ಹೊಸನಗರ – ಮಾಸ್ತಿಕಟ್ಟೆ : 105
  • ಹೊಸನಗರ – ಚಕ್ರಾನಗರ : 103
  • ಹೊಸನಗರ – ಬಿದನೂರುನಗರ : 91
  • ಹೊಸನಗರ – ಸುಳಗೋಡು : 87
  • ಹೊಸನಗರ – ಸಾವೇಹಕ್ಲು : 80
  • ತೀರ್ಥಹಳ್ಳಿ – ಹೊನ್ನೇತಾಳು : 69
  • ಸಾಗರ – ಕಾರ್ಗಲ್ : 61
  • ಸಾಗರ – ಕಂಡಿಕಾ : 57
  • ತೀರ್ಥಹಳ್ಳಿ – ಆರಗ : 56.5
  • ತೀರ್ಥಹಳ್ಳಿ – ಹೊಸಹಳ್ಳಿ : 56
  • ಹೊಸನಗರ – ಮೇಲಿನಬೆಸಿಗೆ : 55.5
  • ತೀರ್ಥಹಳ್ಳಿ – ಅರೇಹಳ್ಳಿ : 54.5
  • ತೀರ್ಥಹಳ್ಳಿ – ನೆರಟೂರು : 50.5
  • ಹೊಸನಗರ – ಮುಂಬಾರು : 48.5
  • ತೀರ್ಥಹಳ್ಳಿ – ಮುಳುಬಾಗಿಲು : 48
  • ಹೊಸನಗರ – ಹೊಸನಗರ : 47
  • ತೀರ್ಥಹಳ್ಳಿ – ಬಾಂಡ್ಯ-ಕುಕ್ಕೆ : 46.5
  • ತೀರ್ಥಹಳ್ಳಿ – ಬೆಜ್ಜವಳ್ಳಿ : 46.5
  • ಸೊರಬ – ಹೊಸಬಾಳೆ : 43
  • ತೀರ್ಥಹಳ್ಳಿ – ತೀರ್ಥಮತ್ತೂರು : 43
  • ತೀರ್ಥಹಳ್ಳಿ – ಹಾದಿಗಲ್ಲು : 38
  • ತೀರ್ಥಹಳ್ಳಿ – ಸಾಲ್ಗಡಿ : 35.5
  • ಹೊಸನಗರ – ಕೋಡೂರು : 34.5
  • ತೀರ್ಥಹಳ್ಳಿ – ದೇಮ್ಲಾಪುರ : 34.5
  • ತೀರ್ಥಹಳ್ಳಿ – ಮೇಗರವಳ್ಳಿ : 31.5
  • ಸಾಗರ – ಕಲ್ಮನೆ : 30

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ) :

  • ಶೃಂಗೇರಿ – ಬೇಗಾರು : 103.5
  • ಕೊಪ್ಪ – ಶಾನುವಳ್ಳಿ : 77.5
  • ಶೃಂಗೇರಿ – ಶೃಂಗೇರಿ : 59.8
  • ಮೂಡಿಗೆರೆ – ಫಲ್ಗುಣಿ : 57
  • ಶೃಂಗೇರಿ – ಧರೆಕೊಪ್ಪ : 53
  • ಕೊಪ್ಪ – ಹೇರೂರು : 52
  • ಕೊಪ್ಪ – ಕಮ್ಮರಡಿ : 51
  • ಮೂಡಿಗೆರೆ – ಬಾಳೂರು : 50
  • ಕೊಪ್ಪ – ಭುವನಕೋಟೆ : 49.5
  • ಕೊಪ್ಪ – ಕೊಪ್ಪ : 47.8
  • ಕೊಪ್ಪ – ಕೊಪ್ಪ (ಗ್ರಾಮೀಣ) : 47
  • N.R. ಪುರ – ಕರ್ಕೇಶ್ವರ(ಮೇಲ್ಪಾಲ್) : 47
  • N.R.ಪುರ – ಆಡುವಳ್ಳಿ (ಗಡಿಗೇಶ್ವರ) : 46
  • ಶೃಂಗೇರಿ – ಮೆಣಸೆ : 45.5
  • ಮೂಡಿಗೆರೆ – ಹೆಸಗಲ್ (ಬೆಳಗೊಳ) : 43
  • ಕೊಪ್ಪ – ಅಗಳಗಂಡಿ : 40
  • ಕಳಸ – ಹೊರನಾಡು : 40
  • ಶೃಂಗೇರಿ – ಕುತಗೋಡು : 37.5
  • ಮೂಡಿಗೆರೆ – ಚಿನ್ನಿಗ : 35.5
  • ಮೂಡಿಗೆರೆ – ಕಿರುಗುಂದ : 35
  • ಮೂಡಿಗೆರೆ – ಹಳೆಮೂಡಿಗೆರೆ : 35
  • ಚಿಕ್ಕಮಗಳೂರು – ಶಿರವಾಸೆ : 34.5
  • N.R.ಪುರ – ಮುತ್ತಿನಕೊಪ್ಪ : 32

ಲಿಂಗನಮಕ್ಕಿ ಜಲಾಶಯ :

📢 Stay Updated! Join our WhatsApp Channel Now →

1819 ಅಡಿ ಎತ್ತರದ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ ಬುಧವಾರ ಬೆಳಗ್ಗೆ 8:00 ಗಂಟೆಗೆ 1771 ಅಡಿ ತಲುಪಿದ್ದು ಕಳೆದ ಬಾರಿಗಿಂತ 27 ಅಡಿಗಳಷ್ಟು ಹೆಚ್ಚಿನ ನೀರಿನ ಸಂಗ್ರಹವಾಗಿದೆ. ಜಲಾಶಯಕ್ಕೆ 26150 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>