Chikkamagaluru

ಜೂ.25 | ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟಾಗಿದೆ ಮಳೆ ?

ಶಿವಮೊಗ್ಗ / ಚಿಕ್ಕಮಗಳೂರು : ಮಲೆನಾಡಿನಾದ್ಯಂತ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಾದ್ಯಂತ ಶಾಲೆ, ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಬುಧವಾರ ಬೆಳಗ್ಗೆ 8:00 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ದಾಖಲಾದ ಮಳೆ ಪ್ರಮಾಣ ಹೀಗಿದೆ.

ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :

  • ಹೊಸನಗರ – ಚಕ್ರಾನಗರ : 169
  • ಹೊಸನಗರ – ಯಡೂರು : 146
  • ಹೊಸನಗರ – ಮಾಸ್ತಿಕಟ್ಟೆ : 138
  • ಹೊಸನಗರ – ಮಾಣಿ : 128
  • ಹೊಸನಗರ – ಹುಲಿಕಲ್ : 122
  • ಹೊಸನಗರ – ಸುಳಗೋಡು : 117.5
  • ತೀರ್ಥಹಳ್ಳಿ – ಮೇಗರವಳ್ಳಿ : 117
  • ಹೊಸನಗರ – ಮೇಲಿನಬೆಸಿಗೆ : 113.5
  • ಸಾಗರ – ಹಿರೆನೆಲ್ಲೂರು : 99.5
  • ತೀರ್ಥಹಳ್ಳಿ – ಹೊಸಹಳ್ಳಿ : 96
  • ತೀರ್ಥಹಳ್ಳಿ – ತೀರ್ಥಮತ್ತೂರು : 95.5
  • ಸಾಗರ – ಕಲ್ಮನೆ : 88.5
  • ತೀರ್ಥಹಳ್ಳಿ – ಆರಗ : 76
  • ಹೊಸನಗರ – ಹೊಸನಗರ : 77
  • ತೀರ್ಥಹಳ್ಳಿ – ನೆರಟೂರು : 74
  • ಹೊಸನಗರ – ಮುಂಬಾರು : 71.5
  • ಹೊಸನಗರ – ಸಾವೇಹಕ್ಲು : 44
  • ಸಾಗರ – ಭೀಮನಕೋಣೆ : 63
  • ಸೊರಬ – ಹೊಸಬಾಳೆ : 59
  • ತೀರ್ಥಹಳ್ಳಿ – ಸಾಲ್ಗಡಿ : 58.5
  • ತೀರ್ಥಹಳ್ಳಿ – ಬೆಜ್ಜವಳ್ಳಿ : 47.5
  • ಸೊರಬ – ನ್ಯಾರ್ಸಿ : 46.5
  • ಸಾಗರ – ಕೋಳೂರು : 44.5
  • ಸೊರಬ – ಬೆನ್ನೂರು : 44.5
  • ಸಾಗರ – ಕಾರ್ಗಲ್ : 41
  • ಸೊರಬ – ಇಂಡುವಳ್ಳಿ : 41
  • ಹೊಸನಗರ – ಕೋಡೂರು : 38.5
  • ತೀರ್ಥಹಳ್ಳಿ – ತ್ರಯಂಬಕಪುರ : 38
  • ಸೊರಬ – ಶಿಗ್ಗಾ : 37
  • ತೀರ್ಥಹಳ್ಳಿ – ಭಾಂಡ್ಯ-ಕುಕ್ಕೆ : 37
  • ಸಾಗರ – ಕಂಡಿಕಾ : 32.5
  • ಸೊರಬ – ದ್ಯಾವನಹಳ್ಳಿ : 32
  • ಸೊರಬ – ಚಿತ್ತೂರು : 32

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ) :

  • ಶೃಂಗೇರಿ – ಬೇಗಾ‌ರು : 122.5
  • ಮೂಡಿಗೆರೆ – ಕಿರುಗುಂದ : 111.5
  • ಕೊಪ್ಪ – ಕಮ್ಮರಡಿ : 93.5
  • ಕೊಪ್ಪ – ಕೊಪ್ಪ (ಗ್ರಾಮೀಣ) : 86
  • ಮೂಡಿಗೆರೆ – ಹಂತೂರು : 86
  • ಶೃಂಗೇರಿ – ಕುತಗೋಡು : 84
  • ಶೃಂಗೇರಿ – ಧರೆಕೊಪ್ಪ : 77
  • ಮೂಡಿಗೆರೆ – ಬೆಟ್ಟಗೆರೆ : 74.5
  • ಕಳಸ – ಹೊರನಾಡು : 60
  • ಶೃಂಗೇರಿ – ಮೆಣಸೆ : 59
  • ಕೊಪ್ಪ – ಅಗಳಗಂಡಿ : 43
  • ಕೊಪ್ಪ – ಹೇರೂರು 40

ಲಿಂಗನಮಕ್ಕಿ ಜಲಾಶಯ :

1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ  ಜಲಾಶಯದ 1778.95 ಅಡಿ ತಲುಪಿದ್ದು ಜಲಾಶಯಕ್ಕೆ 46219 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ 1744.85 ಅಡಿ ದಾಖಲಾಗಿತ್ತು. ಜಲಾಶಯದಲ್ಲಿ ಕಳೆದ ಬಾರಿಗಿಂತ 34 ಅಡಿ ಹೆಚ್ಚಿನ ನೀರು ಸಂಗ್ರಹವಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ
ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>