Shivamogga / Chikkamagaluru : ರಾಜ್ಯದಲ್ಲಿ ವರ್ಷಧಾರೆ ಮುಂದುವರಿದ್ದು ಕೆರೆ ಕಟ್ಟೆಗಳು ಭರ್ತಿಯಾಗುತ್ತಿವೆ. ಕೃಷಿ ಚಟುವಟಿಕೆ ಚುರುಕು ಪಡೆದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಇನ್ನೂ ಇಂದು ಬೆಳಗ್ಗೆ 8:30 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಪ್ರಮಾಣದ ಮಳೆ ಸುರಿದಿದೆ ಎಂದು ಈ ಕೆಳಗಡೆ ನೀಡಲಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ? (ಮಿ.ಮೀ.ಗಳಲ್ಲಿ)
ಶಿವಮೊಗ್ಗ ಜಿಲ್ಲೆ :
- ಕಂಡಿಕ (ಸಾಗರ) : 92.5
- ಕಲ್ಮನೆ (ಸಾಗರ) : 87.5
- ಹೊಸೂರು ಸಂಪೆಕಟ್ಟೆ (ಹೊಸನಗರ) : 84
- ನೊಣಬೂರು (ತೀರ್ಥಹಳ್ಳಿ) : 73
- ಹಿರೇನೆಲ್ಲೂರು (ಸಾಗರ) : 68
- ಮೇಲಿನಬೆಸಿಗೆ (ಹೊಸನಗರ) : 68
- ಹೊಸನಗರ (ಹೊಸನಗರ) : 66.2
- ಭೀಮನಕೋಣೆ (ಸಾಗರ) : 64.5
- ಹೊಸಬಾಳೆ (ಸೊರಬ) : 60.5
- ಶಿರವಂತೆ (ಸಾಗರ) : 59.5
ಚಿಕ್ಕಮಗಳೂರು ಜಿಲ್ಲೆ :
- ಕೂತಗೋಡು (ಶೃಂಗೇರಿ) : 77.5
- ಬಣಕಲ್ (ಮೂಡಿಗೆರೆ) : 75
- ಕಳಸ 1 (ಕಳಸ) : 59.6
- ವಿದ್ಯಾರಣ್ಯಪುರ (ಶೃಂಗೇರಿ) : 58.5
- ನಿಡುವಾಳೆ (ಮೂಡಿಗೆರೆ) : 58.5
- ಬೇಗಾರು (ಶೃಂಗೇರಿ) : 57.5
- ಅಗಳಗಂಡಿ (ಕೊಪ್ಪ) : 56
- ಹೊರನಾಡು (ಕಳಸ) : 56
- ಮೆಣಸೆ (ಶೃಂಗೇರಿ) : 55.5
- ಶಾನುವಳ್ಳಿ (ಕೊಪ್ಪ) : 53.5
Read More
Accident | ಕಾರು ಮತ್ತು ಓಮ್ನಿ ನಡುವೆ ಭೀಕರ ಅಪಘಾತ, ಓರ್ವ ಸ್ಥಳದಲ್ಲಿಯೇ ಸಾವು !
Rain Damage | ಬಿರುಗಾಳಿ ಸಹಿತ ಮಳೆ, ಮನೆ ಮೇಲೆ ಮರ ಬಿದ್ದು ಹಾನಿ
Karnataka Rain | ಬೆಳೆಗೆ ಜೀವ ಕಳೆ ತಂದ ಮಳೆ, ಸಂತಸದಲ್ಲಿ ರೈತಾಪಿ ವರ್ಗ