SHIVAMOGGA / CHIKKAMAGALURU | ಮಲೆನಾಡಿನಲ್ಲಿ ಮಳೆ ಮತ್ತೆ ಕ್ಷೀಣಿಸಿದ್ದು ಭಾನುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಎಲ್ಲೆಲ್ಲಿ ಎಷ್ಟು
ಮಿ.ಮೀ. ಮಳೆ ದಾಖಲಾಗಿದೆ ಎಂದು ಇಲ್ಲಿ ನೀಡಲಾಗಿದೆ.
ಶಿವಮೊಗ್ಗ ಜಿಲ್ಲೆ :
- ಸಾವೇಹಕ್ಲು (ಹೊಸನಗರ) : 109
- ಹೊನ್ನೆತಾಳು (ತೀರ್ಥಹಳ್ಳಿ) : 103
- ಮಾಣಿ (ಹೊಸನಗರ) : 97
- ಸುಳಗೋಡು (ಹೊಸನಗರ) : 95
- ಯಡೂರು (ಹೊಸನಗರ) : 94
- ಹುಲಿಕಲ್ (ಹೊಸನಗರ) : 93
- ಚಕ್ರಾನಗರ (ಹೊಸನಗರ) : 86
- ಮಾಸ್ತಿಕಟ್ಟೆ (ಹೊಸನಗರ) : 75
- ನೊಣಬೂರು (ತೀರ್ಥಹಳ್ಳಿ) : 67
- ಬಿದನೂರುನಗರ (ಹೊಸನಗರ) : 66
- ಅರೇಹಳ್ಳಿ (ತೀರ್ಥಹಳ್ಳಿ) : 56
- ಹೊಸಳ್ಳಿ (ತೀರ್ಥಹಳ್ಳಿ): 55.5
- ಬಿದರಗೋಡು (ತೀರ್ಥಹಳ್ಳಿ) : 55
- ನೆರಟೂರು (ತೀರ್ಥಹಳ್ಳಿ) : 53.5
- ತೀರ್ಥಮತ್ತೂರು (ತೀರ್ಥಹಳ್ಳಿ) : 51.5
- ನ್ಯಾರ್ಸಿ (ಸೊರಬ) : 44.5
- ಆರಗ (ತೀರ್ಥಹಳ್ಳಿ) : 44.5
- ಕಾರ್ಗಲ್ (ಸಾಗರ) 41

ಚಿಕ್ಕಮಗಳೂರು ಜಿಲ್ಲೆ :
- ಧರೆಕೊಪ್ಪ (ಶೃಂಗೇರಿ) : 78.5
- ತುಳುವಿನಕೊಪ್ಪ (ಕೊಪ್ಪ) : 72
- ನಿಲುವಾಗಿಲು (ಕೊಪ್ಪ) : 71
- ಬೇಗಾರು (ಶೃಂಗೇರಿ) : 63.5
- ಭುವನಕೋಟೆ (ಕೊಪ್ಪ) : 59
- ವಿದ್ಯಾರಣ್ಯಪುರ (ಶೃಂಗೇರಿ) : 59
- ಕಮ್ಮರಡಿ (ಕೊಪ್ಪ) : 57
- ಕೊಪ್ಪ ಗ್ರಾಮೀಣ (ಕೊಪ್ಪ) : 55.5
- ಮೆಣಸೆ (ಶೃಂಗೇರಿ) : 51
- ಸೀತೂರು (ಎನ್.ಆರ್.ಪುರ) : 50
ಲಿಂಗನಮಕ್ಕಿ ಜಲಾಶಯ :
1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಇಂದು ಬೆಳಗ್ಗೆ ಎಂಟು ಗಂಟೆಗೆ 1815.60 ಅಡಿ ತಲುಪಿದ್ದು 36601 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ 1788.85 ಅಡಿ ದಾಖಲಾಗಿತ್ತು. ಕಳೆದ ವರ್ಷ ಇದೇ ದಿನ ಶೇ. 46.75 ರಷ್ಟು ಜಲಾಶಯ ಭರ್ತಿಯಾಗಿದ್ದು, ಇಂದು ಶೇ. 92.51 ರಷ್ಟು ಜಲಾಶಯ ಭರ್ತಿಯಾಗಿದೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.