Loksabha Election-2024 Exit Poll : ಕೇಂದ್ರದಲ್ಲಿ ಮತ್ತೆ ಬಿಜೆಪಿ ಗದ್ದುಗೆ ಏರುವ ಸಾಧ್ಯತೆ ! ರಾಜ್ಯದಲ್ಲಿ ಯಾರಿಗೆ ಎಷ್ಟು ಸ್ಥಾನ ?

Written by malnadtimes.com

Published on:

Loksabha Election-2024 Exit Poll | ದೇಶದಲ್ಲಿ 7 ಹಂತದಲ್ಲಿ ನಡೆದ ಲೋಕಸಭಾ ಚುನಾವಣೆ (Loksabha Election)ಯ ಮತದಾನ ಮುಗಿದಿದ್ದು, ಬಹುತೇಕ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ (BJP) ನೇತೃತ್ವದ ಎನ್.ಡಿ.ಎ (NDA) ಮೈತ್ರಿಕೂಟ ಸ್ವೀಪ್ ಮಾಡುವ ಮೂಲಕ ಈ ಬಾರಿಯು ಅಧಿಕಾರದ ಗದ್ದುಗೆ ಏರುವ ಸಾಧ್ಯತೆ ಹೆಚ್ಚಾಗಿ ಕಂಡುಬಂದಿದೆ.

WhatsApp Group Join Now
Telegram Group Join Now
Instagram Group Join Now

ವಿವಿಧ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳು ಇಂತಿದೆ :

India News – D-Dynamics :
NDA : 371
INDIA : 125
ಇತರೆ : 47

Republic Bharat-Matrize :
NDA : 353 – 368
INDIA : 118 – 133
ಇತರೆ : 43 – 48

Republic TV- P Marq :
NDA : 359
INDIA : 154
ಇತರೆ : 30

Jan Ki Baat :
NDA : 362 – 392
INDIA Bloc : 141 – 161

TV5 Telugu :
NDA : 359
INDIA : 154
ಇತರೆ : 30

Newsnation :
NDA : 342 – 378
INDIA : 153 – 169
ಇತರೆ : 21 – 23

ಕರ್ನಾಟಕದಲ್ಲಿ ಬಿಜೆಪಿಗೆ ಮುನ್ನಡೆ :

ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ನಲ್ಲಿ ಕರ್ನಾಟಕದಲ್ಲಿ ಬಿಜೆಪಿ 20-22 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಜೆಡಿಎಸ್ ಮೂರು ಸ್ಥಾನ ಗೆಲ್ಲುವ ಸಾಧ್ಯತೆ ಇರುವುದಾಗಿ ಹೇಳಿದೆ.

ನೆರೆಯ ಕೇರಳದಲ್ಲಿ ಬಿಜೆಪಿ 2-3 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ 13-14 ಸ್ಥಾನ, ಆಡಳಿತಾರೂಢ ಎಲ್‌ಡಿಎಫ್ ಕೇವಲ 1 ಸ್ಥಾನ ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಿದೆ.

CNN ಸಮೀಕ್ಷೆ :
ಬಿಜೆಪಿ : 23 – 26
ಕಾಂಗ್ರೆಸ್ : 3 – 7
ಜೆಡಿಎಸ್ : 00

NDTV ಸಮೀಕ್ಷೆ :
ಬಿಜೆಪಿ : 18 – 22
ಜೆಡಿಎಸ್: 1 – 3
ಕಾಂಗ್ರೆಸ್ : 4 – 8

India Today ಸಮೀಕ್ಷೆ :
ಬಿಜೆಪಿ : 20 – 22
ಜೆಡಿಎಸ್ : 2 – 3
ಕಾಂಗ್ರೆಸ್ : 3 – 5

ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿ ಎನ್.ಡಿ.ಎ ಮೈತ್ರಿಕೂಟ 350ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಭವಿಷ್ಯ ನುಡಿದ್ದು ಜೂ.4 ರಂದು ಫಲಿತಾಂಶ ಹೊರಬೀಳಲಿದ್ದು ಅಲ್ಲಿವರೆಗೆ ಕಾಯಬೇಕಾಗಿದೆ‌.

Read More

ಅಡಿಕೆ ಕಳವು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಯ್ತು ಪೊಲೀಸರ ಕಾರ್ಯಾಚರಣೆ

Related Post

Leave a Comment