SHIVAMOGGA / CHIKKAMAGALURU | Malenadu Rain ಮಲೆನಾಡಿನಲ್ಲಿ ಮತ್ತೆ ಮಳೆ ಅಬ್ಬರಿಸುತ್ತಿದ್ದು ಭಾನುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರಿನಲ್ಲಿ ರಾಜ್ಯದಲ್ಲೇ ಅತ್ಯಧಿಕ 18.5 ಸೆಂ.ಮೀ. ಮಳೆ ಸುರಿದಿದೆ. ಉಳಿದಂತೆ ಮತ್ತೆಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆ ಸುರಿದಿದೆ ಎಂದು ಇಲ್ಲಿ ಕೊಡಲಾಗಿದೆ.
Malenadu Rain | ಕಳೆದ 24 ಗಂಟೆಗಳಲ್ಲಿ ಹೊಸನಗರದ ಈ ಪ್ರದೇಶದಲ್ಲಿ ರಾಜ್ಯದಲ್ಲೇ ಅತ್ಯಧಿಕ ವರ್ಷಧಾರೆ, ಮಲೆನಾಡಿನ ಮತ್ತೆಲ್ಲೆಲ್ಲಿ ಎಷ್ಟು ಮಳೆಯಾಗಿದೆ ?
ಶಿವಮೊಗ್ಗ ಜಿಲ್ಲೆ :
- ಹೊನ್ನೆತಾಳು (ತೀರ್ಥಹಳ್ಳಿ) : 126.5 mm
- ಸೊನಲೆ (ಹೊಸನಗರ) : 109 mm
- ನೊಣಬೂರು (ತೀರ್ಥಹಳ್ಳಿ) : 109 mm
- ಸುಳಗೋಡು (ಹೊಸನಗರ) : 108 mm
- ಹೊಸೂರು-ಸಂಪೆಕಟ್ಟೆ (ಹೊಸನಗರ) : 104 mm
- ಹಾದಿಗಲ್ಲು (ತೀರ್ಥಹಳ್ಳಿ) : 74.5 mm
- ಕಂಡಿಕಾ (ಸಾಗರ) : 72.5 mm
- ತೀರ್ಥಮತ್ತೂರು (ತೀರ್ಥಹಳ್ಳಿ) : 69.5 mm
- ಕೋಳೂರು (ಸಾಗರ) : 69.5 mm
- ಹಿರೇನೆಲ್ಲೂರು (ಸಾಗರ) : 68 mm
ಚಿಕ್ಕಮಗಳೂರು ಜಿಲ್ಲೆ :
- ಬೇಗಾರು (ಶೃಂಗೇರಿ) : 185.5 mm
- ನಿಲುವಾಗಿಲು (ಕೊಪ್ಪ) : 111 mm
- ಧರೆಕೊಪ್ಪ (ಶೃಂಗೇರಿ) : 103.5 mm
- ಹರಿಹರಪುರ (ಕೊಪ್ಪ) : 93 mm
- ಬಾಳೆ (ಎನ್.ಆರ್.ಪುರ) : 87.5 mm
- ಸೀತೂರು (ಎನ್.ಆರ್.ಪುರ) : 84 mm
- ಕೊಪ್ಪ ಗ್ರಾಮೀಣ (ಕೊಪ್ಪ) : 81 mm
- ಕಿರುಗುಂದ (ಮೂಡಿಗೆರೆ) : 78. mm
- ತುಳುವಿನಕೊಪ್ಪ (ಕೊಪ್ಪ) : 74.5 mm
- ಕಮ್ಮರಡಿ (ಕೊಪ್ಪ) : 73 mm
Snake Bite | ತೋಟದಲ್ಲಿ ಕೆಲಸ ಮಾಡುವಾಗ ಹಾವು ಕಡಿದು ಮಹಿಳೆ ಸಾವು !