Chikkamagaluru

RAINFALL REPORT | ಕಳೆದ 24 ಗಂಟೆಯಲ್ಲಿ ತೀರ್ಥಹಳ್ಳಿಯ ಈ ಗ್ರಾಮದಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ದಾಖಲು !

ಶಿವಮೊಗ್ಗ/ಚಿಕ್ಕಮಗಳೂರು : ಇಂದು (ಜು.06) ಬೆಳಗ್ಗೆ 7:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತೀರ್ಥಹಳ್ಳಿಯ ಹೊಸಹಳ್ಳಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ 135 ಮಿ.ಮೀ. ಮಳೆ ದಾಖಲಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇನ್ನೂ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ ಹೀಗಿದೆ.

ಶಿವಮೊಗ್ಗ ಜಿಲ್ಲೆ :

  • ತೀರ್ಥಹಳ್ಳಿ – ಹೊಸಹಳ್ಳಿ : 135.0 mm
  • ತೀರ್ಥಹಳ್ಳಿ – ಮೇಗರವಳ್ಳಿ : 90.0 mm
  • ಹೊಸನಗರ – ಮುಂಬಾರು : 86.0 mm
  • ತೀರ್ಥಹಳ್ಳಿ – ಬಿದರಗೋಡು : 75.0 mm
  • ತೀರ್ಥಹಳ್ಳಿ – ಹೊನ್ನೇತಾಳು : 73.5 mm
  • ತೀರ್ಥಹಳ್ಳಿ – ಆಗುಂಬೆ_1 : 62.8 mm
  • ತೀರ್ಥಹಳ್ಳಿ – ದೇವಂಗಿ : 59.5 mm
  • ಹೊಸನಗರ – ಹೊಸನಗರ_1 : 55.2 mm
  • ತೀರ್ಥಹಳ್ಳಿ – ಆರಗ : 54.5 mm
  • ತೀರ್ಥಹಳ್ಳಿ – ಸಾಲ್ಗಡಿ : 54.5 mm
  • ಹೊಸನಗರ – ಕೋಡೂರು : 54.0 mm
  • ತೀರ್ಥಹಳ್ಳಿ – ಬೆಜ್ಜವಳ್ಳಿ : 52.0 mm
  • ಹೊಸನಗರ – ಮಾರುತಿಪುರ : 40.5 mm
  • ತೀರ್ಥಹಳ್ಳಿ – ಭಾಂಡ್ಯ-ಕುಕ್ಕೆ : 40.5 mm

ಚಿಕ್ಕಮಗಳೂರು ಜಿಲ್ಲೆ :

  • ಕೊಪ್ಪ – ಕಮ್ಮರಡಿ : 87.0 mm
  • ಮೂಡಿಗೆರೆ – ಬೆಟ್ಟಗೆರೆ : 83.5 mm
  • ಶೃಂಗೇರಿ – ಬೇಗಾರು : 83.0 mm
  • ಶೃಂಗೇರಿ – ಕೂತಗೋಡು : 75.0 mm
  • ಮೂಡಿಗೆರೆ – ಫಲ್ಗುಣಿ : 66.5 mm
  • ಕಳಸ – ಕಳಸ_1 : 65.4 mm
  • ಮೂಡಿಗೆರೆ – ಮೂಡಿಗೆರೆ (ಟಾಪ್)_1 : 59.2 mm
  • ಮೂಡಿಗೆರೆ – ಬಾಳೂರು : 53.0 mm
  • ಶೃಂಗೇರಿ – ಮೆಣಸೆ : 51.5 mm
  • ಮೂಡಿಗೆರೆ – ಹಳೆಮೂಡಿಗೆರೆ : 50.0 mm
  • ಮೂಡಿಗೆರೆ – ಬಿ.ಹೊಸಹಳ್ಳಿ : 43.5 mm
  • ಶೃಂಗೇರಿ – ವಿದ್ಯಾರಣ್ಯಪುರ : 42.5 mm
  • ಶೃಂಗೇರಿ – ಶೃಂಗೇರಿ_1 : 42.2 mm
  • ಮೂಡಿಗೆರೆ – ಹಂತೂರು : 42.0 mm
  • ಕಳಸ – ಸಂಸೆ : 40.5 mm
  • ನ.ರಾ.ಪುರ – ಸೀತೂರು : 37.5 mm
ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>

Chikkamagaluru

RAIN FALLREPORT | ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?

ಶಿವಮೊಗ್ಗ/ಚಿಕ್ಕಮಗಳೂರು : ಇಂದು (ಜು.06) ಬೆಳಗ್ಗೆ 7:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಜಿಲ್ಲೆ :

  • ತೀರ್ಥಹಳ್ಳಿ – ಹೊಸಹಳ್ಳಿ : 135.0 mm
  • ತೀರ್ಥಹಳ್ಳಿ – ಮೇಗರವಳ್ಳಿ : 90.0 mm
  • ಹೊಸನಗರ – ಮುಂಬಾರು : 86.0 mm
  • ತೀರ್ಥಹಳ್ಳಿ – ಬಿದರಗೋಡು : 75.0 mm
  • ತೀರ್ಥಹಳ್ಳಿ – ಹೊನ್ನೇತಾಳು : 73.5 mm
  • ತೀರ್ಥಹಳ್ಳಿ – ಆಗುಂಬೆ_1 : 62.8 mm
  • ತೀರ್ಥಹಳ್ಳಿ – ದೇವಂಗಿ : 59.5 mm
  • ಹೊಸನಗರ – ಹೊಸನಗರ_1 : 55.2 mm
  • ತೀರ್ಥಹಳ್ಳಿ – ಆರಗ : 54.5 mm
  • ತೀರ್ಥಹಳ್ಳಿ – ಸಾಲ್ಗಡಿ : 54.5 mm
  • ಹೊಸನಗರ – ಕೋಡೂರು : 54.0 mm
  • ತೀರ್ಥಹಳ್ಳಿ – ಬೆಜ್ಜವಳ್ಳಿ : 52.0 mm
  • ಹೊಸನಗರ – ಮಾರುತಿಪುರ : 40.5 mm
  • ತೀರ್ಥಹಳ್ಳಿ – ಭಾಂಡ್ಯ-ಕುಕ್ಕೆ : 40.5 mm

ಚಿಕ್ಕಮಗಳೂರು ಜಿಲ್ಲೆ :

  • ಕೊಪ್ಪ – ಕಮ್ಮರಡಿ : 87.0 mm
  • ಮೂಡಿಗೆರೆ – ಬೆಟ್ಟಗೆರೆ : 83.5 mm
  • ಶೃಂಗೇರಿ – ಬೇಗಾರು : 83.0 mm
  • ಶೃಂಗೇರಿ – ಕೂತಗೋಡು : 75.0 mm
  • ಮೂಡಿಗೆರೆ – ಫಲ್ಗುಣಿ : 66.5 mm
  • ಕಳಸ – ಕಳಸ_1 : 65.4 mm
  • ಮೂಡಿಗೆರೆ – ಮೂಡಿಗೆರೆ (ಟಾಪ್)_1 : 59.2 mm
  • ಮೂಡಿಗೆರೆ – ಬಾಳೂರು : 53.0 mm
  • ಶೃಂಗೇರಿ – ಮೆಣಸೆ : 51.5 mm
  • ಮೂಡಿಗೆರೆ – ಹಳೆಮೂಡಿಗೆರೆ : 50.0 mm
  • ಮೂಡಿಗೆರೆ – ಬಿ.ಹೊಸಹಳ್ಳಿ : 43.5 mm
  • ಶೃಂಗೇರಿ – ವಿದ್ಯಾರಣ್ಯಪುರ : 42.5 mm
  • ಶೃಂಗೇರಿ – ಶೃಂಗೇರಿ_1 : 42.2 mm
  • ಮೂಡಿಗೆರೆ – ಹಂತೂರು : 42.0 mm
  • ಕಳಸ – ಸಂಸೆ : 40.5 mm
  • ನ.ರಾ.ಪುರ – ಸೀತೂರು : 37.5 mm
ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>