ರಿಪ್ಪನ್‌ಪೇಟೆ ; 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ನೂತನ ಶಿವಮಂದಿರದ ಪ್ರಾರಂಭೋತ್ಸವಕ್ಕೆ ರಾಜಯೋಗದಲ್ಲಿ ವಿದ್ಯುಕ್ತ ಚಾಲನೆ

Written by malnadtimes.com

Published on:

RIPPONPETE ; ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ರಿಪ್ಪನ್‌ಪೇಟೆಯ ಶ್ರೀಬಸವೇಶ್ವರ ವೀರಶೈವ ಸಮಾಜದವರು ಸುಸಜ್ಜಿತವಾಗಿ ನಿರ್ಮಿಸಲಾಗಿರುವ ನೂತನ “ಶಿವಮಂದಿರ’’ ಕಟ್ಟಡವನ್ನು ಇಂದು ರಾಜಯೋಗದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

WhatsApp Group Join Now
Telegram Group Join Now
Instagram Group Join Now

ಗಿಳಾಲಗುಂಡಿಯ ವೇ.ಬ್ರ,ಗುರುಮೂರ್ತಿ ಮತ್ತು ಸಂಗಡಿಗರ ಪುರೋಹಿತತ್ವದಲ್ಲಿ ನಡೆದ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಿರ್ವಿಘ್ನವಾಗಿ ನೆರವೇರಿದವು.

ಶಿವಮಂದಿರದ ಪ್ರಾರಂಭೋತ್ಸವದಲ್ಲಿ ಕೋಣಂದೂರು ಬೃಹ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿ, ಶ್ರೀಬಸವೇಶ್ವರ ವೀರಶೈವ ಸಮಾಜದ ಆಧ್ಯಕ್ಷ ಖ್ಯಾತ ಮಕ್ಕಳ ಡಾ.ಕೆ.ಬಿ.ಕಮಲಾಕ್ಷರಪ್ಪ, ಉಪಾಧ್ಯಕ್ಷರಾದ ಜಿ.ಎಂ.ದುಂಡರಾಜಗೌಡ, ಎಂ.ಆರ್.ಶಾಂತವೀರಪ್ಪಗೌಡ, ಡಿ.ಎಸ್.ರಾಜಾಶಂಕರ, ನಿವೃತ್ತ ಮುಖ್ಯ ಶಿಕ್ಷಕ ತಾತೇಶ್ವರಪ್ಪ ಬೆಳಂದೂರು, ಬೆಳಂದೂರು ಬಿ.ವಿ.ನಾಗಭೂಷಣ(ಸ್ವಾಮಿ), ಈಶ್ವರಪ್ಪಗೌಡ (ನೆವಟೂರು ಸ್ವಾಮಿಗೌಡ), ಜೆ.ಎಂ.ಶಾಂತಕುಮಾರ್ ಜಂಬಳ್ಳಿ, ಹೆಚ್.ಎಸ್.ರವಿ ಹಾಲುಗುಡ್ಡೆ, ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು, ಎಂ.ಎಸ್.ಉಮೇಶ್‌ ಮಾಣಿಕೆರೆ, ಹೆಚ್.ಎಂ.ವರ್ತೇಶ್‌ಗೌಡರ, ಬೆಳಕೋಡು ಹಾಲಸ್ವಾಮಿಗೌಡ, ಲಿಂಗಪ್ಪಗೌಡ ಬೆನವಳ್ಳಿ, ಎಲ್.ವೈ.ದಾನೇಶಪ್ಪಗೌಡ, ಬಿ.ಟಿ.ಮೃತ್ಯುಂಜಯ, ಕಮದೂರು ರಾಜಶೇಖರ, ಮಾಣಿಕೆರೆ ಪ್ರಕಾಶ, ಕೆ.ಆರ್.ರಾಜಶೇಖರ ಖೈರಾ, ಡಿ.ಸಿ.ಮುರುಗೇಶಪ್ಪಗೌಡ, ಕಮಲಾಕ್ಷ ಮುಡುಬ, ಕೆ.ಆರ್.ಭೀಮರಾಜ್‌ಗೌಡ, ಬಿ.ಹೆಚ್.ಸ್ವಾಮಿಗೌಡ,ಕೆ.ಕೆ.ನಾಗೇಶ,ಡಿ.ಎಸ್.ಕರ್ಣ, ಜಯಮ್ಮ ಕಮಲಾಕ್ಷರಪ್ಪ, ಡಿ.ಸಿ.ಸುಶೀಲಮ್ಮ,ಎಂ.ಡಿ.ಇಂದ್ರಮ್ಮ ಭೀಮರಾಜಗೌಡ, ಸುವರ್ಣಮ್ಮ ಶಾಂತಪ್ಪಗೌಡ, ವಸುಪ್ರಿಯಾ ವರ್ತೇಶ್, ವೇದಾವತಿ ಜಗದೀಶ್, ವಾಣಿ ಈಶ್ವರಪ್ಪಗೌಡ, ವಾಣಿ ಮಧುಸೂದನ್, ಡಿ.ಎಸ್.ಕಿರಣ, ಮುರುಗೇಶಪ್ಪಗೌಡ ಮಸರೂರು, ಮುಡುಬ ದೀಪು, ಡಿ.ಈ.ಮಧುಸೂದನ್, ಹೆಚ್.ಎಸ್.ಚೋಳರಾಜ್, ಗಾಯಿತ್ರಿ ಜಂಬಳ್ಳಿ, ಪುಟ್ಟಸ್ವಾಮಿಗೌಡ ಕಗ್ಗಲಿ, ಶ್ರೀ ಬಸವೇಶ್ವರ ವೀರಶೈವ ಸಮಾಜ ಭಾಂದವರು ಪಾಲ್ಗೊಂಡಿದರು.

Leave a Comment