ಹೊಸನಗರ ; ಸಾಗರದಲ್ಲಿ ನ.26 ರಂದು ನಡೆದ ಜೈನಮುನಿಗಳ ಸಮಾರಂಭದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೈಕ್ ರ‌್ಯಾಲಿಯಲ್ಲಿ ಭಾಗವಹಿಸಿದ್ದ ಹೊಸನಗರ ಮೂಲದ ಭಕ್ತರೊಬ್ಬರ ಬಳಿ ಇದ್ದ 40,000 ರೂ. ನಗದು ಕಳೆದುಹೋಗಿದೆ.

ಯಾರಿಗಾದರೂ ಸಿಕ್ಕಲ್ಲಿ ದಯಮಾಡಿ ಮೊಬೈಲ್ ಸಂಖ್ಯೆ 8105722976 ಗೆ ಸಂಪರ್ಕಿಸಬೇಕಾಗಿ ಸಂಬಂಧಪಟ್ಟವರು ವಿನಂತಿಸಿದ್ದಾರೆ. ಹಣ ವಾಪಾಸ್ ಮಾಡಿದಲ್ಲಿ ಸೂಕ್ತ ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

