Latest News

ಹೊಸ ವರ್ಷದ ಕುಡಿದ ಮತ್ತಿನಲ್ಲಿ ಘಟನೆ ; ಬೈಕ್‌ಗೆ ಡಿಕ್ಕಿ ಹೊಡೆದ ಕಾರು, ಸವಾರ ಸ್ಥಳದಲ್ಲೇ ಸಾವು !

Mahesha Hindlemane

SHIVAMOGGA ; ಚೇಸ್ ಮಾಡಲು ಹೋಗಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ …

Read more

ತೀರ್ಥಹಳ್ಳಿ ; ಲಕ್ಷ್ಮೀಶ್‌ ಪತ್ರಿಕೆ ಸಂಪಾದಕ ಕಾ.ಸು. ಲಕ್ಷ್ಮೀಶ್ ಇನ್ನಿಲ್ಲ !

Mahesha Hindlemane

THIRTHAHALLI ; ತನ್ನ ಮೊನಚು ಬರವಣಿಗೆಯ ಮೂಲಕ ಮನೆಮಾತಾಗಿದ್ದ ಲಕ್ಷ್ಮೀಶ್‌ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಾ.ಸು. ಲಕ್ಷ್ಮೀಶ್ (62) ಮಂಗಳವಾರ …

Read more

ಹೊಸನಗರ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಎ.ವಿ. ಮಲ್ಲಿಕಾರ್ಜುನ್ ಅವಿರೋಧ ಆಯ್ಕೆ

Mahesha Hindlemane

HOSANAGARA ; ತಾಲ್ಲೂಕಿನ ಕೃಷಿಕ ಸಮಾಜದ ಅಧ್ಯಕ್ಷರಾಗಿ ಎ.ವಿ ಮಲ್ಲಿಕಾರ್ಜುನ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೊಸನಗರದ ಕೃಷಿ ಇಲಾಖೆಯ ಆವರಣದಲ್ಲಿ 2025ರಿಂದ …

Read more

ರಸ್ತೆ ಪಕ್ಕ ಕಸ ಎಸೆದ ಮಹಿಳೆ ; ಪ್ರಶ್ನಿಸಿದಕ್ಕೆ ಯುವಕನಿಗೆ ಜೀವ ಬೆದರಿಕೆ !

Mahesha Hindlemane

HOSANAGARA ; ಪಟ್ಟಣದಲ್ಲಿ ರಸ್ತೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಬಿಸಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನಿಗೆ ಜೀವ ಬೆದರಿಕೆ ಹಾಕಿದ ಘಟನೆ …

Read more

ತಳಲೆ ಸಹಕಾರ ಸಂಘದ ಚುನಾವಣೆ ; ಗೆಲುವಿನ ನಗೆ ಬೀರಿದ ದಿನೇಶ್ ತಂಡ

Mahesha Hindlemane

RIPPONPETE ; ತಳಲೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಳಲೆ ಹೆಚ್.ಎಸ್.ದಿನೇಶ್ ತಂಡ ಭರ್ಜರಿ …

Read more

ಗವಟೂರಿನಲ್ಲಿ ಎಳ್ಳಾಮಾವಾಸ್ಯೆ ಜಾತ್ರೆ | ಕ್ಷಮಾ ಗುಣ ಇದ್ದವರ ಬದುಕು ನಿಜವಾಗಿ ಶುದ್ದವಾಗಿರುತ್ತದೆ ; ಶ್ರೀಗಳು

Mahesha Hindlemane

RIPPONPETE ; ಕ್ಷಮಾ-ಅಹಂ ಎರಡು ಚಿಕ್ಕಪದಗಳು ಅದರೆ ಕ್ಷಮಾ ಅನುವುದು ಸಂಬAಧಗಳನ್ನು ಉಳಿಸಿದರೆ ಅಹಂ ಎನ್ನುವುದು ಎಷ್ಟೋ ಸಂಬಂಧಗಳನ್ನು ಹಾಳು …

Read more

ಕಳಪೆ ಗುಣಮಟ್ಟದ ಟ್ರ್ಯಾಕ್ಟರ್ ನೀಡಿ ರೈತರಿಗೆ ವಂಚನೆ, ಬೆದರಿಕೆ ಆರೋಪ

Mahesha Hindlemane

RIPPONPETE ; ಇಲ್ಲಿನ ಶಿವಮೊಗ್ಗ ರಸ್ತೆಯಲ್ಲಿರುವ ಕಾಳೆ ಅಗ್ರಿಟೆಕ್ ಷೋ ರೂಂನಲ್ಲಿ ಕಳೆದ ಮೂರು ವರ್ಷದ ಹಿಂದೆ ಕಳಪೆ ಗುಣಮಟ್ಟದ …

Read more

ಮುಂಬಾರು ಗ್ರಾ.ಪಂ ಅಧ್ಯಕ್ಷರಾಗಿ ಎನ್ ಕುಮಾರ ಅವಿರೋಧ ಆಯ್ಕೆ

Mahesha Hindlemane

HOSANAGARA ; ತಾಲೂಕಿನ ಮುಂಬಾರು ಗ್ರಾಮ ಪಂಚಾಯತಿ 18ನೇ ಅಧ್ಯಕ್ಷರಾಗಿ ಎನ್ ಕುಮಾರ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದಿನ ಅಧ್ಯಕ್ಷರು …

Read more

ಹೊಸ ವರ್ಷಕ್ಕೆ ಪ್ರವಾಸಿಗರಿಗೆ ಸಿಹಿ ಸುದ್ದಿ ; ಜೋಗ ಜಲಪಾತ ವೀಕ್ಷಣೆಗೆ ಇಲ್ಲ ನಿರ್ಬಂಧ

Mahesha Hindlemane

SAGARA ; ಹೊಸ ವರ್ಷಕ್ಕೆ ಜೋಗ ಜಲಪಾತ ವೀಕ್ಷಣೆಗೆ ಶಿವಮೊಗ್ಗ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಮುಖ್ಯದ್ವಾರ ಕಾಮಗಾರಿ ನಿಮಿತ್ತ ಹೇರಿದ್ದ …

Read more