Latest News

ಹುಲಿಕಲ್ ಘಾಟ್‌ನಲ್ಲಿ ಡಿಸೇಲ್ ಖಾಲಿಯಾಗಿ ನಿಂತ ಕೆ.ಎಸ್.ಆರ್.ಟಿ.ಸಿ ಬಸ್, ಟ್ರಾಫಿಕ್ ಜಾಮ್
Koushik G K
ಹೊಸನಗರ: ಹುಲಿಕಲ್ ಘಾಟ್‌ನ ತಿರುವಿನಲ್ಲಿ ಡಿಸೇಲ್ ಖಾಲಿಯಾಗಿದ ಕಾರಣ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ಮಧ್ಯದಲ್ಲಿ ನಿಂತುಹೋಗಿ, ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. …
Read more
ಕುಬಟೂರು ಗ್ರಾಮದ ಪ್ರಾಚೀನ ಶ್ರೀ ಚಿಂತಾಮಣಿ ನರಸಿಂಹ ದೇವರ ವಿಗ್ರಹ ಭಗ್ನ – ಆರೋಪಿ ಬಂಧನ
Koushik G K
ಸೊರಬ : ತಾಲ್ಲೂಕಿನ ಕುಬಟೂರು ಗ್ರಾಮದ ಪ್ರಸಿದ್ಧ ಶ್ರೀ ಚಿಂತಾಮಣಿ ನರಸಿಂಹಸ್ವಾಮಿ ದೇವಾಲಯದಲ್ಲಿ ಪ್ರಾಚೀನ ವಿಗ್ರಹವನ್ನು ಭಗ್ನಗೊಳಿಸಿದ ಘಟನೆ ನಡೆದಿದೆ. …
Read more
ಅರಣ್ಯದಲ್ಲಿ ದನ-ಕರು ಮೇಯಿಸುವುದನ್ನು ನಿಷೇಧಿಸಲು ಈಶ್ವರ ಖಂಡ್ರೆ ಸೂಚನೆ
Koushik G K
ಬೆಂಗಳೂರು – ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ದನ-ಕರು, ಕುರಿ, ಮೇಕೆಗಳನ್ನು ಮೇಯಿಸಲು ಬಿಡುವ ಕ್ರಮದ ವಿರುದ್ಧ ಕಠಿಣ ನಿಲುವು ತಾಳುವಂತೆ …
Read more
ಶಿವಮೊಗ್ಗ: ಕುವೆಂಪು ಎಕ್ಸ್‌ಪ್ರೆಸ್ ರೈಲಿನ ಚಕ್ರದ ಬಳಿ ಬೆಂಕಿ – ತಕ್ಷಣ ರೈಲು ನಿಲುಗಡೆ, ಕೆಲಕಾಲ ಗೊಂದಲ
Koushik G K
ಶಿವಮೊಗ್ಗ– ತಾಳಗುಪ್ಪದಿಂದ ಮೈಸೂರಿಗೆ ತೆರಳುತ್ತಿದ್ದ ಕುವೆಂಪು ಎಕ್ಸ್‌ಪ್ರೆಸ್ ರೈಲಿನಲ್ಲಿ ಇಂದು ಬೆಳಗ್ಗೆ ಸಣ್ಣ ಗೊಂದಲ ಸೃಷ್ಟಿಯಾದ ಘಟನೆ ನಡೆದಿದೆ. ತರೀಕೆರೆ …
Read more
ಕೆಂಚನಾಲ ಮಾರಿಕಾಂಬ ದೇವಿ ಜಾತ್ರೆಗೆ ಹರಿದು ಬಂದ ಭಕ್ತ ಸಾಗರ

Mahesha Hindlemane
ರಿಪ್ಪನ್‌ಪೇಟೆ: ಈ ಬಾರಿಯ ಮಳೆಗಾಲದ ಕೆಂಚನಾಲ ಮಾರಿಕಾಂಬ ಜಾತ್ರೆ ಭಕ್ತಸಾಗರದೊಂದಿಗೆ ಅತ್ಯಂತ ಭಕ್ತಿ ಭಾವಪೂರ್ಣವಾಗಿ ಮಂಗಳವಾರ ನಡೆಯಿತು. ಈ ಜಾತ್ರೆಗೆ …
Read more
ಮಡಿವಾಳ, ಈಡಿಗ, ಗಂಗಾಮತಸ್ಥರ ಸಮುದಾಯ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ಮಂಜೂರು
Koushik G K
ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ವಹಿಸಿದ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಸಾಗರ ತಾಲ್ಲೂಕಿನ …
Read more
ಚಿಂತಕ, ಬರಹಗಾರ ಹಾದಿಗಲ್ಲು ರಾಘವೇಂದ್ರ ನಿಧನ
Koushik G K
ತೀರ್ಥಹಳ್ಳಿ: ಪ್ರಗತಿಪರ ಚಿಂತಕ, ಬರಹಗಾರ, ಕೃಷಿಕರಾಗಿದ್ದ ಹಾದಿಗಲ್ಲು ರಾಘವೇಂದ್ರ (62) ಅನಾರೋಗ್ಯದಿಂದ ತಾಲೂಕಿನ ಕೋಣಂದೂರು ಸಮೀಪದ ಹಾದಿಗಲ್ಲಿನ ಸ್ವಗೃಹದಲ್ಲಿ ಮಂಗಳವಾರ …
Read more
ಸಮಟಗಾರು ಶಾಲೆ ವಿದ್ಯಾರ್ಥಿಗಳಿಗೆ ಶ್ರೀಗಂಧ ಫೌಂಡೇಶನ್‌ನಿಂದ ಕಲಿಕಾ ಸಾಮಗ್ರಿ ವಿತರಣೆ

Mahesha Hindlemane
ರಿಪ್ಪನ್‌ಪೇಟೆ ; ಹುಂಚ ಗ್ರಾ.ಪಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮಟಗಾರು ಇಲ್ಲಿಗೆ ಶ್ರೀಗಂಧ ಫೌಂಡೇಶನ್ (ರಿ) ಬೆಂಗಳೂರು ವತಿಯಿಂದ …
Read more
ರಿಪ್ಪನ್‌ಪೇಟೆ ಪದ್ಮಾ ಸುರೇಶ್‍ಗೆ ರಾಜ್ಯ ಜಂಟಿ ಕಾರ್ಯದರ್ಶಿ ಸ್ಥಾನ | ಬ್ರಾಹ್ಮಣ ಮಹಾಸಭಾದ ನಿಯೋಜನೆ

Mahesha Hindlemane
ರಿಪ್ಪನ್‌ಪೇಟೆ : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಕಾರ್ಯಕಾರಣಿ ಸಮಿತಿಗೆ ನೂತನ ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ರಿಪ್ಪನ್‌ಪೇಟೆ ಪದ್ಮಾ …
Read more