ರಿಪ್ಪನ್‌ಪೇಟೆ ; ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸಂಘಟನೆ ಮತ್ತು ಸಮಾಜ ಸೇವೆಯನ್ನು ಗುರುತಿಸಿ ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿ ಮುಡಾಗ್ರೆ ಸುಶೀಲಮ್ಮ ಕೆ. ಇವರಿಗೆ ಶಿವಶರಣೆ ಅಕ್ಕಮ್ಮ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಂಗಳೂರು ಬಿ.ಎನ್.ಎನ್.ಡಿ.ಪಿ. ರಾಜ್ಯ ಮಹಿಳಾ ಸಂಘಟನೆ ಕನಾಟಕ ರಾಜ್ಯ ಶಿವಶರಣೆ ಅಕ್ಕಮ್ಮ ಮಹಿಳಾ ಕೋ-ಅಪರೇಟಿವ್ ಸೊಸೈಟಿ (ನಿ) ಕೊಡ ಮಾಡಿರುವ ಶಿವಶರಣೆ ಅಕ್ಕಮ್ಮ ಪ್ರಶಸ್ತಿಯನ್ನು ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿ ಮುಡಾಗ್ರೆ ಸುಶೀಲಮ್ಮ ಕೆ. ಇವರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಅಭಿನಂದನೆ ;
ಬೆಂಗಳೂರು ಬಿ.ಎನ್.ಎನ್.ಡಿ.ಪಿ. ರಾಜ್ಯ ಮಹಿಳಾ ಸಂಘಟನೆ ಕನಾಟಕ ರಾಜ್ಯ ಶಿವಶರಣೆ ಅಕ್ಕಮ್ಮ ಮಹಿಳಾ ಕೋ-ಅಪರೇಟಿವ್ ಸೊಸೈಟಿ (ರಿ)ಕೊಡ ಮಾಡಿರುವ ಶಿವಶರಣೆ ಅಕ್ಕಮ್ಮ ಪ್ರಶಸ್ತಿಯನ್ನು ಪಡೆದ ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿ ಮುಡಾಗ್ರೆ ಸುಶೀಲಮ್ಮ ಕೆ. ಇವರಿಗೆ ಆಭಿಮಾನಿಗಳ ಬಳಗದ ಹೆಚ್.ಎನ್. ಚೋಳರಾಜ್, ಶ್ಯಾಮಲ, ಇಂದಿರಾ, ಗಾಯಿತ್ರಿ, ವೇದಾವತಿ, ಗೀತಾ ಅಣ್ಣಪ್ಪ, ಸೀತಾರಾಜಪ್ಪ, ಅನ್ನಪೂರ್ಣ, ರೋಹಿಣಿ ಪಾಲೇಕರ್ ಇನ್ನಿತರರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

