
ಮೈದುನನ ನೂತನ ಗೃಹಪ್ರವೇಶಕ್ಕೆಂದು ಹೈದರಾಬಾದ್ಗೆ ತೆರಳಿದ್ದ ಹೊಸನಗರದ ಮಹಿಳೆ ಹಿಂದಿರುಗಿ ಮನೆಗೆ ಬಂದಾಗ ಕಾದಿತ್ತು ಬಿಗ್ ಶಾಕ್ !
HOSANAGARA ; ತಮ್ಮ ಮೈದುನನ ನೂತನ ಗೃಹಪ್ರವೇಶ ಕಾರ್ಯಕ್ರಮಕ್ಕೆ ಹೈದರಾಬಾದ್ಗೆ ತಮ್ಮ ಗಂಡ ಹಾಗೂ ಮಗಳೊಂದಿಗೆ ಡಿ.18ರಂದು ತೆರಳಿದ್ದ ತಾಲೂಕಿನ ಗೋರಗೋಡು ವಾಸಿ ಪ್ರತಿಭಾ ಕೋಂ ಶೇಷಪವನ್ ಸತ್ಯವೋಲು ಎಂಬುವವರ ವಾಸದ ಮನೆಯ…








