Monday, January 24, 2022
Home Tags ಮೂಡಿಗೆರೆ

Tag: ಮೂಡಿಗೆರೆ

ಶವ ಸಾಗಾಟಕ್ಕೆ ತೆಪ್ಪದ ಬಳಕೆ ; ಬಗೆಹರಿಯದ ರಸ್ತೆ ನಿರ್ಮಾಣದ ಸಮಸ್ಯೆ !

ಮೂಡಿಗೆರೆ: ರಸ್ತೆ ಸೌಕರ್ಯವಿಲ್ಲದೆ ಮಲೆಕುಡಿಯ ಕುಟುಂಬವೊಂದು ತಮ್ಮ ಕುಟುಂಬದ ಸದಸ್ಯರೊಬ್ಬರ ಮೃತದೇಹವನ್ನು ತೆಪ್ಪದಲ್ಲಿ ಸಾಗಿಸಿದ ಘಟನೆ ಹೊಳೆಕೂಡಿಗೆ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಹೊಳೆಕೂಡಿಗೆ ಮೂಲದ ಸುಬ್ಬರಾಯ (70) ಮೂತ್ರಪಿಂಡದ ಸಮಸ್ಯೆಯಿಂದ...

ಪಥ ಸಂಚಲನದಲ್ಲಿ ನಾರಾಯಣ ಗುರು ಸ್ತಬ್ಧಚಿತ್ರ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಿ

ಮೂಡಿಗೆರೆ: ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಲು ಕೇರಳ ರಾಜ್ಯದಿಂದ ಸಿದ್ಧಗೊಳಿಸಿದ್ದ ದೇಶದ ಸಮಾಜ ಸುಧಾರಕ, ಸಮಾನತೆ ಮತ್ತು ಶೋಷಣೆಯ ವಿರುದ್ಧ ಹೋರಾಡಿದ ಸಮಾಜ ಚಿಕಿತ್ಸಕ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು...

ಬೆಂಕಿಯ ಕೆನ್ನಾಲಿಗೆಗೆ ಅಡಿಕೆ, ಕಾಫಿ ಗಿಡಗಳು ಸರ್ವನಾಶ !

ಮೂಡಿಗೆರೆ: ಆಕಸ್ಮಿಕವಾಗಿ ಬೆಂಕಿ ಅವಘಡ ಉಂಟಾದ ಪರಿಣಾಮ ಸರಿ ಸುಮಾರು ಮೂರು ಎಕರೆ ಕಾಫಿತೋಟ ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ಬೆಳಕಿಗೆ ಬಂದಿದೆ. ತಾಲೂಕಿನ ಬೆಟ್ಟಗೆರೆ ಗ್ರಾಮದ ರತೀಶ್ ಎಂಬುವವರಿಗೆ ಸೇರಿದ ತೋಟ ಇದಾಗಿದ್ದು...

ನಾರಾಯಣ ಗುರುಗಳಿಗೆ ಅಗೌರವ ತೋರಿದ ಕೇಂದ್ರ ಸಮಿತಿ ಕ್ಷಮೆಯಾಚಿಸಬೇಕು

ಮೂಡಿಗೆರೆ: ಬ್ರಹ್ಮಶ್ರೀ ನಾರಾಯಣ ಗುರು ಅವರಿಗೆ ಅಗೌರವ ತೋರಿದ ಕೇಂದ್ರ ಆಯ್ಕೆ ಸಮಿತಿಯು ಕ್ಷಮೆಯಾಚಿಸಬೇಕೆಂದು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಗಣರಾಜ್ಯೋತ್ಸವದ ಅಂಗವಾಗಿ ನವ ದೆಹಲಿಯಲ್ಲಿ...

ಚಾರ್ಮಾಡಿ ಘಾಟ್ ರಸ್ತೆ ಮೇಲೆ ಉರುಳಿದ ಮರ; ಕೆಲಕಾಲ ಸಂಚಾರ ಸ್ಥಗಿತ !

ಮೂಡಿಗೆರೆ: ಚಾರ್ಮಾಡಿ ಘಾಟ್ ರಸ್ತೆಯ ಮೇಲೆ ಮರ ಉರುಳಿದರ ಪರಿಣಾಮ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ. ರಸ್ತೆಗೆ ಮರ ಬಿದ್ದ ಪರಿಣಾಮ‌ ವಾಹನಗಳು ಸಂಚರಿಸಲು‌ ಸಾಧ್ಯವಾಗದೇ ಸಾಲುಗಟ್ಟಿ ನಿಂತಿದವು ನಂತರ ವಿಷಯ...

22 ವರ್ಷಗಳ ಬಳಿಕ ಅಮ್ಮನ ಮಡಿಲು ಸೇರಿದ ಮಗಳು ! ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾದ...

ಮೂಡಿಗೆರೆ : ಸರಿಸುಮಾರು 22 ವರ್ಷದ ಬಳಿಕ ಮಗಳು ತಾಯಿ ಮಡಿಲು ಸೇರಿದ ಅಪರೂಪ ಮತ್ತು ಹೃದಯಸ್ಪರ್ಶಿ ಘಟನೆ ನಡೆದಿದೆ. ತಾಲ್ಲೂಕಿನ ಕೃಷ್ಣಾಪುರದಿಂದ ಸರಿಸುಮಾರು 22 ವರ್ಷಗಳ ಹಿಂದೆ ಟಿಂಬರ್ ಆನೆ ಕೆಲಸಕ್ಕೆ ಬಂದಿದ್ದ...

ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಬಸ್ ಸುಟ್ಟು ಕರಕಲಾಗಿದೆ ಎಂದೇ ಮೊದ್ಲು ಎಲ್ರೂ ಭಾವಿಸಿದ್ರು,...

ಮೂಡಿಗೆರೆ: ಇದ್ದಕ್ಕಿದ್ದಂತೆ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗ ಹೊತ್ತಿ ಉರಿದು ನಿಂತಿದ್ದ ಬಸ್ ಸ್ಟಾರ್ಟ್ ಆಗುತ್ತೆ. ಬಳಿಕ ಮುಂದಕ್ಕೆ ತೆರಳಿ ನಿಂತಿದ್ದ ಬಸ್ ಒಂದಕ್ಕೆ ಡಿಕ್ಕಿಯಾಗಿರುವ ವಿಚಿತ್ರವಾದ ಘಟನೆ ತಾಲೂಕಿನ ಕೊಟ್ಟಿಗೆಹಾರದಲ್ಲಿ...

ಟ್ರ್ಯಾಕ್ಟರ್ ಪಲ್ಟಿ: ನವ ವಿವಾಹಿತ ಸಾವು !

ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಉರುಳಿಬಿದ್ದ ಪರಿಣಾಮ ಚಕ್ರದಡಿಯಲ್ಲಿ ಸಿಲುಕಿ ಚಾಲಕ ಮೃತಪಟ್ಟ ದಾರುಣ ಘಟನೆ ತಾಲೂಕಿನ ಹಳೇಕೋಟೆ ಬಳಿ ಶನಿವಾರ ರಾತ್ರಿ ನಡೆದಿದೆ. ಮೃತರನ್ನು ಆರ್.ಆರ್.ಎಸ್ ನಲ್ಲಿ ಗುತ್ತಿಗೆ ಆಧಾರದಲ್ಲಿ...

ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ: ಸುಟ್ಟು ಕರಕಲಾದ ಖಾಸಗಿ ಬಸ್ !

ಮೂಡಿಗೆರೆ: ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಬಸ್ ಸುಟ್ಟು ಕರಕಲಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪೆಟ್ರೋಲ್ ಬಂಕ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ.ಕೊಟ್ಟಿಗೆಹಾರ...

ಚಲಿಸುತ್ತಿದ್ದ KSRTC ಬಸ್‌ನ ನಿರ್ವಾಹಕನಿಗೆ ಹೃದಯಾಘಾತ : ಆಸ್ಪತ್ರೆಯಲ್ಲಿ ಸಾವು !

ಮೂಡಿಗೆರೆ: ಚಾರ್ಮಾಡಿ ಘಾಟ್ ನ ಮಲಯ ಮಾರುತ ಸಮೀಪ ಕೆ ಎಸ್ ಆರ್ ಟಿ ಸಿ ಬಸ್ ನಿರ್ವಾಹಕನೊಬ್ಬನಿಗೆ ಹೃದಯಾಘಾತ ಸಂಭವಿಸಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಿಕ್ಕಮಗಳೂರಿನಿಂದ ಉಡುಪಿಗೆ ಹೋಗುತ್ತಿದ್ದ ಬಸ್ಸಿನ ನಿರ್ವಾಹಕ ವಿಜಯಗೆ ಹೃದಯ...

MOST POPULAR

HOT NEWS

You cannot copy content of this page