ಹೊಸನಗರ

ಹೊಸನಗರ

ಮಾ.23ಕ್ಕೆ ಹೊಸನಗರ ತಾಲೂಕು 10ನೇ ಕಸಾಪ ಸಮ್ಮೇಳನ | ಸರ್ವಾಧ್ಯಕ್ಷರಾಗಿ ದರೇಮನೆ ಶ್ರೀಧರ್ ಆಯ್ಕೆ – ಆಹ್ವಾನ ಪತ್ರಿಕೆ ಬಿಡುಗಡೆ

ಹೊಸನಗರ ; ಕಳೆದ ಕೆಲವು ತಿಂಗಳಿನಿಂದ ನೂತನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಮಿತಿಯು ಭಾಷೆ, ನಾಡು, ನುಡಿ ಸಾಹಿತ್ಯ ಕುರಿತಂತೆ ಹಲವು ವಿಭಿನ್ನ ರೀತಿಯ ಕಾರ್ಯಗಳನ್ನು ಆಯೋಜಿಸುವ ಮೂಲಕ ಜನಮನ ತಲುಪಿದೆ…

power
ಹೊಸನಗರ

ಹೊಸನಗರ ಟೌನ್ ಸೇರಿದಂತೆ ಈ ಗ್ರಾ.ಪಂ. ವ್ಯಾಪ್ತಿಗಳಲ್ಲಿ ನಾಳೆಯಿಂದ 2 ದಿನ ಕರೆಂಟ್ ಇರಲ್ಲ !

ಹೊಸನಗರ ; ಹೊಸನಗರ ಟೌನ್ ಸೇರಿದಂತೆ ಸುತ್ತಮುತ್ತಲಿನ ಗ್ರಾ.ಪಂ. ವ್ಯಾಪ್ತಿಗಳಲ್ಲಿ ನಾಳೆಯಿಂದ 2 ದಿನ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಇಲಾಖೆ ತಿಳಿಸಿದೆ. ಫೆ. 20 ರಂದು ಬೆಳಿಗ್ಗೆ 10:00 ಗಂಟೆಯಿಂದ…

ಹೊಸನಗರ

ಕೋಡೂರು ; ಸಮರ್ಪಕ ವಿದ್ಯುತ್ ಪೂರೈಕೆಯಾಗುವವರೆಗು ನಾವು ಬಿಲ್ ಪಾವತಿಸಲ್ಲ, ರೈತರಿಂದ ಪ್ರತಿಭಟನೆ

ರಿಪ್ಪನ್‌ಪೇಟೆ ; ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ, ಅಡಿಕೆ ತೋಟ ಸೇರಿದಂತೆ ಇನ್ನಿತರ ಬೆಳೆ ಒಣಗಿ ಹೋಗುತ್ತಿದ್ದು ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದ್ದು…

power
Ripponpete

ಫೆ.09 ರಂದು ರಿಪ್ಪನ್‌ಪೇಟೆ ಸೇರಿದಂತೆ ಈ ಗ್ರಾ.ಪಂ ವ್ಯಾಪ್ತಿಯಲ್ಲಿ ಕರೆಂಟ್ ಇರಲ್ಲ !

ರಿಪ್ಪನ್‌ಪೇಟೆ ; ಹೊಸನಗರ ಉಪವಿಭಾಗದ ರಿಪ್ಪನ್‌ಪೇಟೆ ಶಾಖೆಯಲ್ಲಿ ಫೆ. 09ರ ಭಾನುವಾರದಂದು ಬೆಳಿಗ್ಗೆ 08:00 ರಿಂದ ಸಂಜೆ 6:00 ಗಂಟೆವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಪ್ರಯುಕ್ತ ರಿಪ್ಪನ್‌ಪೇಟೆ, ಹೆದ್ದಾರಿಪುರ ಮತ್ತು ಅಮೃತ (ಗರ್ತಿಕೆರೆ)…

ಹೊಸನಗರ

ಹೊಸನಗರ ಮಾರಿಕಾಂಬಾ ಜಾತ್ರೆ ; ಮಹಿಳೆಯರ ಮನಸೂರೆಗೊಂಡ ಖಾದಿ ವಸ್ತ್ರ ವಿನ್ಯಾಸ ಮಳಿಗೆ

ಹೊಸನಗರ ; ಏಕ ಪೋಷಕರು, ವಿಧವೆಯರು ಹಾಗು ಹೆಚ್ಚಾಗಿ ಹೆಣ್ಣು ಮಕ್ಕಳನ್ನೇ ಜೊತೆಗೂಡಿಸಿಕೊಂಡು ತಮ್ಮ ವಸ್ತ್ರವಿನ್ಯಾಸ ಕೇಂದ್ರದ ಮೂಲಕ ಮಹಿಳಾ ಸಬಲೀಕರಣ ಹಾಗು ಗ್ರೋ ಇಂಡಿಯಾದ ಸಮಗ್ರ ಚಿತ್ರಣಕ್ಕೆ ಹೆಚ್ಚಿನ ಒತ್ತು ನೀಡುವ…

Ripponpete

ಗ್ರಾಮಸ್ಥರು ಒಗ್ಗೂಡಿ ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಂಡ ಸಂಪರ್ಕ ರಸ್ತೆ

ರಿಪ್ಪನ್‌ಪೇಟೆ ; ಸರ್ಕಾರವೇ ಎಲ್ಲವನ್ನು ಮಾಡುತ್ತದೆಂಬ ಉದ್ದೇಶದಿಂದಾಗಿ ಮತದಾರರು ತಮ್ಮ ಮೂಲಭೂತ ಸೌಲಭ್ಯಗಳನ್ನು ಈಡೇರಿಸುತ್ತಾರೆಂಬ ಅಪಾರ ನಂಬಿಕೆ ಮೇಲೆ ಮತ ಹಾಕಿ ಜನಪ್ರತಿನಿಧಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವುದು ಜನರ ಕರ್ತವ್ಯ. ಇಲ್ಲಿನ ಹೆದ್ದಾರಿಪುರ…

ಹೊಸನಗರ

ಬಿದನೂರು ಜಗದೀಶ್ ಜಿ ಶೇಟ್ ಅವರ ಸಾಮಾಜಿಕ ಸೇವೆಗೆ ಗೌರವ ಡಾಕ್ಟರೇಟ್ ಪ್ರದಾನ

ಹೊಸನಗರ ; ತಾಲೂಕಿನ ಇತಿಹಾಸ ಪ್ರಸಿದ್ಧ ಬಿದನೂರಿನ ಜಗದೀಶ್ ಜಿ ಶೇಟ್ ಅವರ ವಿವಿಧ ಬಗೆಯ ಸಾಮಾಜಿಕ ಸೇವೆಯನ್ನು ಪರಿಗಣಿಸಿ, ದೆಹಲಿಯ ವೆಲ್ ಎಜುಕೇಶನಲ್ ಅಂಡ್ ಪೀಸ್ ಎಂಬ ರಾಷ್ಟ್ರೀಯ ‌ಅಧಿಕೃತ ಸಂಸ್ಥೆ ಗೌರವ…

Ripponpete

ವಿದ್ಯುತ್ ಶಕ್ತಿ ಉಪಕರಣಗಳ ಬಳಕೆಯ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ಅಗತ್ಯ ; ಬಿಇಒ ಕೃಷ್ಣಮೂರ್ತಿ

ರಿಪ್ಪನ್‌ಪೇಟೆ ; ವಿಜ್ಞಾನ ವಿಷಯದ ಬಗ್ಗೆ ತಮ್ಮ ವಿದ್ಯಾರ್ಥಿ ಜೀವನದಲ್ಲಿನ ಹಲವು ಅನುಭವಗಳನ್ನು ಹಂಚಿಕೊಂಡು ಪ್ರಯೋಗಗಳ ಮೂಲಕ ವಿಜ್ಞಾನವನ್ನು ಕಲಿಸುವ ಶಿಕ್ಷಕರ ಪ್ರಯತ್ನಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು. ರಿಪ್ಪನ್‌ಪೇಟೆ ಸರ್ಕಾರಿ…

power
Ripponpete

ರಿಪ್ಪನ್‌ಪೇಟೆ ಸೇರಿದಂತೆ ಹಲವೆಡೆ ಇಂದು ಕರೆಂಟ್ ಇರಲ್ಲ !

ರಿಪ್ಪನ್‌ಪೇಟೆ : ಇಲ್ಲಿನ ಉಪವಿಭಾಗ ಶಾಖೆಯಲ್ಲಿ ಇಂದು (ಜ.30) ಸಾಗರ ಮತ್ತು ತೀರ್ಥಹಳ್ಳಿ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯ ನಡೆಯಲಿದೆ. ಆದ್ದರಿಂದ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ…

ಹೊಸನಗರ

ಹೊಸನಗರ ; ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳು ವಶಕ್ಕೆ

ಹೊಸನಗರ ; ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳು ವಶಕ್ಕೆ ಪಡೆದ ಘಟನೆ ಗೊರಗೋಡು ಗ್ರಾಮದ ಗೊರದಳ್ಳಿ ಶರಾವತಿ ಹಿನ್ನೀರು ಪ್ರದೇಶದಲ್ಲಿ ನಡೆದಿದೆ. ಹೊಸನಗರ ವೃತ್ತ…