
ಕುಡಿಯುವ ನೀರಿಗೆ ತತ್ವರ, ಖಾಸಗಿ ಬೋರ್‌ವೆಲ್ ವಶಕ್ಕೆ ; ಶಾಸಕ ಆರಗ ಜ್ಞಾನೇಂದ್ರ ಸೂಚನೆ
ಹೊಸನಗರ ; ಮುಂಬರುವ ಬಿರುಬೇಸಿಗೆ ಹಿನ್ನಲೆಯಲ್ಲಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವರ ಸಂಭವಿಸಬಹುದು. ಈ ಕಾರಣಕ್ಕೆ ಅಗತ್ಯ ಕಂಡುಬಂದಲ್ಲಿ ಖಾಸಗಿ ಒಡೆತನದ ಕೊಳೆವೆಬಾವಿಗಳನ್ನು ವಶಕ್ಕೆ ಪಡೆದು ಕುಡಿಯುವ ನೀರು ಪೂರೈಸಲು…









