20.6 C
Shimoga
Friday, December 9, 2022
- Advertisement -spot_img

TAG

Crime

ಹೊಸನಗರ ಬಾಲಾಜಿ ಇಂಡೇನ್ ಗ್ಯಾಸ್‌ನಿಂದ ಅಕ್ರಮ ಹಣ ವಸೂಲಿಯ ಆರೋಪ ;ಗೃಹ ಬಳಕೆ ಅನಿಲ ಸಂಪರ್ಕ ಕಡ್ಡಾಯ ತಪಾಸಣೆ, ವಿಮೆ ಹೆಸರಿನಲ್ಲಿ ಜನತೆಗೆ ಪಂಗನಾಮ !

ಹೊಸನಗರ: ಇಲ್ಲಿನ ಶ್ರೀ ಬಾಲಾಜಿ ಇಂಡೇನ್ ಗ್ಯಾಸ್ ವಿತರಕರು ತಾಲೂಕಿನಾದ್ಯಂತ ಕಳೆದ ಏಳೆಂಟು ತಿಂಗಳಿನಿಂದ ಗೃಹೋಪಯೋಗಿ ಅಡುಗೆ ಅನಿಲದ ಸಂಪರ್ಕದ ಕಡ್ಡಾಯ ಪರಿಶೀಲನೆ ಹಾಗೂ ವಿಮೆ ಸೌಲಭ್ಯ ಕಲ್ಪಿಸುವ ನೆಪವೊಡ್ಡಿ ಗ್ರಾಮೀಣ ಭಾಗದ...

ಲೋಕಾಯುಕ್ತ ಬಲೆಗೆ ಬಿದ್ದಸರ್ಕಲ್ ಇನ್ಸ್‌ಪೆಕ್ಟರ್‌ !

ಎನ್ಆರ್ ಪುರ : ಪೊಲೀಸ್‌ ಅಧಿಕಾರಿಯೊಬ್ಬರು ಲಂಚಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ತಂಡದಾಳಿ ನಡೆಸಿರುವ ಘಟನೆ ಎನ್.ಆರ್. ಪುರದಲ್ಲಿ ನಡೆದಿದೆ. ತಾಲ್ಲೂಕಿನ ಸರ್ಕಲ್ ಇನ್ಸ್‌ಪೆಕ್ಟರ್‌ ವಸಂತಶಂಕರ್ ಭಾಗವತ್ ಲೋಕಾಯುಕ್ತ ಬಲೆಗೆ ಬಿದಇನ್ಸ್‌ಪೆಕ್ಟರ್‌. ಎನ್‌.ಆರ್‌.ಪುರ ಪಟ್ಟಣದ...

ರಿಪ್ಪನ್‌ಪೇಟೆ ; ಬೀಡಿ ಜೊತೆ ಗಾಂಜಾ ಸೇರಿಸಿ ಸೇವಿಸಿ ಅಮಲಿನಲ್ಲಿದ್ದ ವ್ಯಕ್ತಿ ಅಂದರ್ !

ರಿಪ್ಪನ್‌ಪೇಟೆ : ಬೀಡಿ ಜೊತೆ ಗಾಂಜಾ ಸೇರಿಸಿ ಸೇವಿಸಿ ಅಮಲಿನಲ್ಲಿದ್ದ ವ್ಯಕ್ತಿಯನ್ನು ರಿಪ್ಪನ್‌ಪೇಟೆ ಪೊಲೀಸರು ಇಂದು ಬಂಧಿಸಿದ್ದಾರೆ. ರಿಪ್ಪನ್‌ಪೇಟೆ ಠಾಣೆಯ ಪಿಎಸ್ಐ ಶಿವಾನಂದ ಕೋಳಿಯವರು ಹೆಡ್ ಕಾನ್ಸ್‌ಸ್ಟೇಬಲ್ ಉಮೇಶ್ ರವರೊಂದಿಗೆ ಇಂದು ಇಲಾಖೆ ಜೀಪ್...

ಹರ್ಷನ ಸಹೋದರಿ ಸೇರಿ ಹಲವರು ವಿರುದ್ಧ FIR ದಾಖಲು !

ಶಿವಮೊಗ್ಗ: ಆಜಾದ್ ನಗರದಲ್ಲಿ ಕಾರು ಜಖಂ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಹರ್ಷ ಸಹೋದರಿ ಅಶ್ವಿನಿ ಸೇರಿ ದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಲ್ಲಪ್ಪನಕೇರಿಯಿಂದ ಅಜಾದ್ ನಗರಕ್ಕೆ ಬೈಕ್‌ನಲ್ಲಿ ಬಂದ 10ರಿಂದ...

ಹಾಡಹಗಲೇ ನಿವೃತ್ತ ಎಎಸ್ಐ ಮನೆಯ ಬಾಗಿಲು ಮುರಿದು ₹ 10 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು !

ರಿಪ್ಪನ್‌ಪೇಟೆ: ನಿವೃತ್ತ ಎಎಸ್‌ಐ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ರಿಪ್ಪನ್‌ಪೇಟೆಯಲ್ಲಿ ಭಾನುವಾರ ಹಾಡಹಗಲೇ ನಡೆದಿದೆ. ಇಲ್ಲಿನ ತೀರ್ಥಹಳ್ಳಿ ರಸ್ತೆಯಲ್ಲಿ ವಾಸವಿರುವ ನಿವೃತ್ತ ಎಎಸ್‌ಐ ಈಶ್ವರಪ್ಪ...

Latest news

- Advertisement -spot_img
error: Content is protected !!