Hombuja

Hombuja

ಹೊಲದಲ್ಲಿ ಬೆಳೆದ ಸಮೃದ್ಧ ಭತ್ತದ ಬೆಳೆ ಭೂತಾಯಿಯ ವರಪ್ರಸಾದ ; ಹೊಂಬುಜ ಶ್ರೀ

ರಿಪ್ಪನ್‌ಪೇಟೆ ; ಶ್ರೀ ಮಹಾವೀರ ಶಕವರ್ಷ 2552 ವಿಶ್ವಾವಸು ಸಂವತ್ಸರ ಹೊಸ ಭತ್ತದ ಪೈರು ಕಟಾವು ಇಂದು ಅತಿಶಯ ಶೀಕ್ಷೇತ್ರದ ಪುಣ್ಯ ಕೃಷಿ ಭೂಮಿಯಲ್ಲಿ ಶಾಸ್ತ್ರೋಕ್ತವಾಗಿ ಪೂರ್ವ ಪರಂಪರೆಯಂತೆ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ…

Hombuja

ದೀಪಾವಳಿ ಪಾಡ್ಯದಂದು ಪೂಜಿಸುವ ಗೋಮಾತೆ ಕಾಮಧೇನು ; ಹೊಂಬುಜ ಶ್ರೀ

ಹೊಂಬುಜ ; “ಹಾಲನ್ನು ನಿಸ್ವಾರ್ಥವಾಗಿ ನೀಡುತ್ತಿರುವ ಗೋವುಗಳು ಜನಸಮುದಾಯವನ್ನು ಪೋಷಣೆ ಮಾಡುವ ಮಾತೆ. ದೀಪಾವಳಿಯ ಪಾಡ್ಯ ಸುದಿನದಂದು ಗೋಪೂಜೆ ಸಂಸ್ಕಾರವು ಭಾರತೀಯ ಧರ್ಮಪರಂಪರೆಯ ಮಹತ್ವವನ್ನು ಸಾರುತ್ತವೆ” ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶರಾದ…

Ripponpete

ಹೊಂಬುಜದಲ್ಲಿ ಭಗವಾನ ಶ್ರೀ ಮಹಾವೀರ ತೀರ್ಥಂಕರರ ನಿರ್ವಾಣ ಕಲ್ಯಾಣ | ಸಾತ್ವಿಕ ಜೀವನ ಮೌಲ್ಯಗಳ ಉಪದೇಶ ಶ್ರೀ ಮಹಾವೀರ ತೀರ್ಥಂಕರರ ಪ್ರೇರಣೆ ; ಶ್ರೀಗಳು

ಹೊಂಬುಜ ; “ಜೈನ ಧರ್ಮದ 24ನೇಯ ತೀರ್ಥಂಕರರಾದ ಶ್ರೀ ಮಹಾವೀರ ಸ್ವಾಮಿಯವರ ಅಹಿಂಸಾ ಧರ್ಮದ ಸೂತ್ರಗಳು ಹಾಗೂ ಪರಸ್ಪರ ವಾತ್ಸಲ್ಯಮಯ ಜೀವನದ ಸಾತ್ವಿಕ ದಿನಚರಿಯ ಉಪದೇಶಗಳು ಮಾನವ ಕಲ್ಯಾಣಾಭ್ಯುದಯಕ್ಕೆ ಪ್ರೇರಣೆ ನೀಡಿವೆ” ಎಂದು…

Hombuja

ಹೊಂಬುಜ ಬನ್ನಿಮಂಟಪದವರೆಗೆ ಶೋಭಾಯಾತ್ರೆ – ಬದುಕು ಬಂಗಾರವಾಗಲಿ, ಇಷ್ಟಾರ್ಥ ಪ್ರಾಪ್ತಿಗಾಗಿ ಧರ್ಮ ಪರಂಪರೆ ಶ್ರೀರಕ್ಷೆ ಆಗಿದೆ ; ಶ್ರೀಗಳು | ಸಿಂಹಾಸನ ಪೀಠ ಪೂಜೆ

ಹೊಂಬುಜ ; ಬದುಕು ಬಂಗಾರವಾಗಲಿ, ಇಷ್ಟಾರ್ಥ ಪ್ರಾಪ್ತಿಗಾಗಿ ಧರ್ಮ ಪರಂಪರೆ ಶ್ರೀರಕ್ಷೆ ಆಗಿದೆ ಎಂಬ ಸದ್ವಿಚಾರವನ್ನು ಅರಿತಾಗ ಯಶಃ ಪ್ರಾಪ್ತಿ ನಿಶ್ಚಿತ” ಎಂದು ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು…

Hombuja

ಅಕ್ಷರಾಭ್ಯಾಸದಿಂದ ಸಮ್ಯಕ್‌ಜ್ಞಾನ ಸಂಪಾದನೆ, ಜೀವನ ಶಿಕ್ಷಣ ಧರ್ಮಪಥದಲ್ಲಿರಲಿ – ಹೊಂಬುಜ ಶ್ರೀ

ಹೊಂಬುಜ : ಶ್ರೀ ಮಹಾವೀರ ಶಕ ವರ್ಷ 2551ನೇ ಶ್ರೀ ವಿಶ್ವಾವಸು ನಾಮ ಸಂವತ್ಸರದ ವಿಜಯದಶಮಿ ಸುದಿನ ಪರ್ವಾಚರಣೆಯು ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಹಾಗೂ ಅಧಿದೇವತೆ ಜಗನ್ಮಾತೆ…

Hombuja

ಮಹಾನವಮಿ ಪೂಜೆ, ಉತ್ಸವ | ನವಧಾ ಭಕ್ತಿ ಸಮರ್ಪಣೆಯಿಂದ ನವಚೈತನ್ಯ ; ಹೊಂಬುಜ ಶ್ರೀ

ಹೊಂಬುಜ ; ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಭಕ್ತವೃಂದದವರ ಭಾಗವಹಿಸುವಿಕೆಯಿಂದ ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಹಾಗೂ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಒಂಬತ್ತು ದಿವಸಗಳಲ್ಲಿ ಶರನ್ನವರಾತ್ರಿ ಪೂಜೆ,…

Hombuja

ಸಕಲ ಜೀವರಾಶಿಗಳಲ್ಲಿ ಜೀವಕಾರುಣ್ಯಭಾವ ತೋರುವುದೇ ಜೈನ ಧರ್ಮದ ಉಪದೇಶಾಮೃತ ; ಹೊಂಬುಜ ಶ್ರೀ

ಹೊಂಬುಜ : ಸಪ್ತವರ್ಣಗಳ ಬಳೆಗಳಿಂದ ಅಭೀಷ್ಠವರಪ್ರಧಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿಯ ಶೃಂಗಾರವು ಭಕ್ತವೃಂದದವರನ್ನು ಮಂತ್ರಮುಗ್ಧಗೊಳಿಸುವಂತೆ ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ…

Hombuja

ಸರಸ್ವತಿ ದೇವಿ ಅನುಗ್ರಹದಿಂದ ಉತ್ತಮ ಧರ್ಮ ಸಂಸ್ಕಾರದಿಂದ ಉನ್ನತ ಶಿಕ್ಷಣ ಪ್ರಾಪ್ತಿಯಾಗಲಿ ; ಹೊಂಬುಜ ಶ್ರೀ

ಹೊಂಬುಜ ; “ಶ್ರೀ ಸರಸ್ವತಿ ದೇವಿ ಪ್ರತಿಯೋರ್ವರ ವಿದ್ಯಾಭ್ಯಾಸದ ಅಭ್ಯುದಯಕ್ಕೆ ಸದಾ ಹರಸುವ ವಿದ್ಯಾದೇವತೆ. ನವರಾತ್ರಿಯಲ್ಲಿ ಸರಸ್ವತಿ ಶ್ರೀ ಶಾರದಾ ಮಾತೆಯ ಸ್ತ್ರೋತ್ರ ಪಠಣದಿಂದ ಪ್ರಕೃತ್ತಿದತ್ತ ಫಲ-ಪುಷ್ಪಗಳಿಂದ ಹಾಗೂ ನವಿಲು ಗರಿಗಳಿಂದ ಅಲಂಕರಿಸುವುದು…

Ripponpete

ನವರಾತ್ರಿ ಆರಾಧನೆಯಿಂದ ಸಮೃದ್ಧ ಮಳೆ, ಬೆಳೆಗಾಗಿ ಪ್ರಾರ್ಥನೆ ; ಹೊಂಬುಜ ಶ್ರೀ

ಹೊಂಬುಜ ; ಅತಿಶಯ ಹೊಂಬುಜ ಶ್ರೀಕ್ಷೇತ್ರದ ಅಧಿನಾಯಕ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸಪ್ತಮ ದಿನದಂದು ವಿವಿಧ ಧಾನ್ಯಗಳನ್ನು ಭಕ್ತರು…

Hombuja

ವರ್ಣವೈಭವ ವಸ್ತ್ರಾಲಂಕಾರ ಶೋಭಿತ ಅಭೀಷ್ಟವರಪ್ರದಾಯಿನಿ ಸರ್ವರ ರಕ್ಷಕಿ ; ಹೊಂಬುಜ ಶ್ರೀ

ಹೊಂಬುಜ ; ಶರನ್ನವರಾತ್ರಿ 6ನೇ ದಿನದಂದು ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಮಹಾತಾಯಿ ಯಕ್ಷಿಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಹೊಂಬುಜ ಶ್ರೀ ಜೈನ ಸಂಸ್ಥಾನದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು…