
ಹೊಂಬುಜ ಮಠದಲ್ಲಿ ಸಂಭ್ರಮದ ಗೋಪೂಜೆ: ಮೂಕ ಪ್ರಾಣಿಗಳ ಹಕ್ಕಿನ ಬಗ್ಗೆ ಸ್ವಾಮೀಜಿ ಹೇಳಿದ್ದೇನು?
ದೀಪಾವಳಿ ಹಿನ್ನಲೆಯಲ್ಲಿ ಹೊಂಬುಜ ಕ್ಷೇತ್ರದ ‘ಶ್ರೀ ಪದ್ಮಾಂಬಾ’ ಗೋಶಾಲೆಯಲ್ಲಿ ಹಸುಗಳಿಗೆ ಗಂಧ-ತಿಲಕವನ್ನಿಟ್ಟು ವಿಶೇಷ ಗೋಪೂಜೆ ನೆರವೇರಿಸಿ ಶ್ರೀಗಳು ಆಶೀರ್ವಚನ ನೀಡಿದರು.

ದೀಪಾವಳಿ ಹಿನ್ನಲೆಯಲ್ಲಿ ಹೊಂಬುಜ ಕ್ಷೇತ್ರದ ‘ಶ್ರೀ ಪದ್ಮಾಂಬಾ’ ಗೋಶಾಲೆಯಲ್ಲಿ ಹಸುಗಳಿಗೆ ಗಂಧ-ತಿಲಕವನ್ನಿಟ್ಟು ವಿಶೇಷ ಗೋಪೂಜೆ ನೆರವೇರಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಶ್ರೀ ಮಹಾವೀರ ತೀರ್ಥಂಕರರ 2553ನೇ ನಿರ್ವಾಣೋತ್ಸವದ ಧಾರ್ಮಿಕ ವಿಧಿ-ವಿಧಾನಗಳು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಅಧಿನಾಯಕ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಜಿನಮಂದಿರದಲ್ಲಿ ಪ್ರಾತಃಕಾಲ ವಿಜೃಂಭಣೆಯಿಂದ ನೆರವೇರಿದವು.

The Sharannavaratri and Vijayadashami celebrations of the 'Parabhava' Samvatsara concluded with great devotion in Hombuja.

Hombuja Sri stated that in today's modern era, the use of machinery, vehicles, and weapons has become inevitable.

ದ್ವೇಷ, ಅಸೂಯೆ ಹಾಗೂ ಹಿಂಸೆಯನ್ನು ತ್ಯಜಿಸಿ, ಸಮಸ್ತ ಜೀವಸಂಕುಲದಲ್ಲೂ ದಯೆ ಮತ್ತು ಮೈತ್ರಿಭಾವವನ್ನು ಬೆಳೆಸಿಕೊಂಡಾಗ ಮಾತ್ರ ಮನುಷ್ಯನ ಬದುಕು ಸಾರ್ಥಕವಾಗುತ್ತದೆ ಎಂದು ಹೊಂಬುಜ ಶ್ರೀ ನುಡಿದರು.

ಹೊಂಬುಜದಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವದ 7ನೇ ದಿನದ ಅಂಗವಾಗಿ ವಿಶೇಷ ಸರಸ್ವತಿ ಪೂಜೆಯು ಭಕ್ತಿಭಾವದಿಂದ ಜರುಗಿತು.

ಶ್ರೀಕ್ಷೇತ್ರ ಹೊಂಬುಜದಲ್ಲಿ ಶರನ್ನವರಾತ್ರಿ ಮಹೋತ್ಸವದ ಐದನೇ ದಿನದ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.

ಹೊಂಬುಜದಲ್ಲಿ ಶರನ್ನವರಾತ್ರಿಯ ನಾಲ್ಕನೇ ದಿನದ ಧಾರ್ಮಿಕ ವಿಧಿವಿಧಾನಗಳು ಅತ್ಯಂತ ಭಕ್ತಿಭಾವದಿಂದ ಜರುಗಿದವು.

ಹೊಂಬುಜದಲ್ಲಿ ಶರನ್ನವರಾತ್ರಿ ಮಹೋತ್ಸವದ ಮೂರನೇ ದಿನ ವಿವಿಧ ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದವು.

ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಉತ್ಸವದ ಎರಡನೇ ದಿನದಂದು ಭಕ್ತರನ್ನುದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು.