Hombuja

ಹೊಂಬುಜದಲ್ಲಿ ಶರನ್ನವರಾತ್ರಿ ಘಟಸ್ಥಾಪನೆ hombuja
ಹೊಸನಗರ

ಹೊಂಬುಜದಲ್ಲಿ ಶರನ್ನವರಾತ್ರಿ ಘಟಸ್ಥಾಪನೆ: ಧಾರ್ಮಿಕ ಆಚರಣೆಗಳಿಂದ ಸದ್ಗುಣಗಳ ವೃದ್ಧಿ – ಶ್ರೀಗಳು

ಶ್ರೀಕ್ಷೇತ್ರ ಹೊಂಬುಜದಲ್ಲಿ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ, ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಸಂಪ್ರದಾಯದಂತೆ ಆಶ್ವಯುಜ ಪಾಡ್ಯದಂದು ಘಟಸ್ಥಾಪನೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.

ಹೊಂಬುಜದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ Hombuja
Hombuja

ಹೊಂಬುಜದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ | ಶೀಘ್ರದಲ್ಲೇ AI ಮೂಲಕ ಕ್ಷೇತ್ರದ ಇತಿಹಾಸ ಮರುಸೃಷ್ಟಿ ; ಶ್ರೀಗಳು

ಇತಿಹಾಸ-ಸಂಸ್ಕೃತಿಯ ಪರಿಚಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಭಕ್ತರು ಧಾರ್ಮಿಕ ತಾಣಗಳ ದರ್ಶನದ ಜೊತೆಗೆ ಪ್ರಕೃತಿ ಸೌಂದರ್ಯದ ತಾಣಗಳಿಗೂ ಭೇಟಿ ನೀಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ನುಡಿದರು.

ಸಾಮರಸ್ಯದ ಬದುಕಿಗೆ ಕ್ಷಮಾವಳಿ ಪರ್ವವೇ ದಾರಿದೀಪ Hombuja
Hombuja

ಸಾಮರಸ್ಯದ ಬದುಕಿಗೆ ಕ್ಷಮಾವಳಿ ಪರ್ವವೇ ದಾರಿದೀಪ ; ಹೊಂಬುಜ ಶ್ರೀ

ಮನುಷ್ಯ ಸಹಜವಾದ ಕೋಪ, ಅಸೂಯೆ ಹಾಗೂ ದ್ವೇಷಗಳನ್ನು ಬದಿಗಿಟ್ಟು, ಪ್ರತಿಯೊಬ್ಬರೂ ಪರಸ್ಪರ ಪ್ರೀತಿ ಮತ್ತು ವಾತ್ಸಲ್ಯದಿಂದ ಬದುಕುವ ಮೂಲಕ ಸಮಾಜದ ಒಳಿತಿಗೆ ಶ್ರಮಿಸಬೇಕೆಂದು ಹೊಂಬುಜ ಶ್ರೀ ಹೇಳಿದರು.

ಹೊಂಬುಜದಲ್ಲಿ ಪರ್ಯೂಷಣ ಪರ್ವದ 10ನೇ ದಿನ Hombuja
ಹೊಸನಗರ

ಹೊಂಬುಜದಲ್ಲಿ ಪರ್ಯೂಷಣ ಪರ್ವದ 10ನೇ ದಿನ: ಬ್ರಹ್ಮಚರ್ಯ ವ್ರತದಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿ

'ಮಾನವನಿಗೆ ದೈಹಿಕ ಆರೋಗ್ಯ ಮತ್ತು ಶಕ್ತಿ ಅತ್ಯಗತ್ಯ. ನಾವು ಸೇವಿಸುವ ಸಾತ್ವಿಕ ಆಹಾರ ಹಾಗೂ ಜೀವನದ ಸನ್ಮಾರ್ಗದ ನಡೆನುಡಿಗಳು ಮನಸ್ಸಿಗೆ ಪ್ರಶಾಂತತೆಯನ್ನು ತಂದುಕೊಡುತ್ತವೆ' ಎಂದು ಹೊಂಬುಜ ಜೈನ ಮಠದ ಪೀಠಾಧಿಪತಿ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

InShot 20260916 181813671
ಹೊಸನಗರ

ಹೊಂಬುಜದಲ್ಲಿ ದಶಲಕ್ಷಣ ಪರ್ವಾರಂಭ | ಪರ್ಯೂಷಣ ಪರ್ವ ಆಚರಣೆಯಿಂದ ಮನಃಶುದ್ಧಿ : ಶ್ರೀಗಳು

ಹೊಸನಗರ : ಹೊಂಬುಜದಲ್ಲಿ ಭಾದ್ರಪದ ಶುಕ್ಲ ಪಂಚಮಿಯಂದು ಶಾಸ್ತ್ರೋಕ್ತವಾಗಿ ಕಲಶ ಪ್ರತಿಷ್ಠಾಪನೆಯೊಂದಿಗೆ ದಶಲಕ್ಷಣ (ಪರ್ಯೂಷಣ) ಪರ್ವಕ್ಕೆ ಚಾಲನೆ ನೀಡಲಾಯಿತು.

InShot 20260904 191740744
ಹೊಸನಗರ

ಹೊಂಬುಜಕ್ಕೆ 150 ಮಂದಿ ಭಕ್ತರ ಪಾದಯಾತ್ರೆ : ಧರ್ಮಾನುಷ್ಠಾನದಿಂದ ಆತ್ಮೋನ್ನತಿಗೆ ಶ್ರೀಗಳ ಕರೆ

ರಿಪ್ಪನ್‌ಪೇಟೆ: ಭಕ್ತಿ ಮತ್ತು ಶ್ರದ್ಧೆಯಿಂದ ಕೈಗೊಳ್ಳುವ ಪಾದಯಾತ್ರೆ ಧಾರ್ಮಿಕ ಚಿಂತನೆಗೆ ಪ್ರೇರಣೆ ನೀಡುವುದರ ಜತೆಗೆ ಆತ್ಮೋನ್ನತಿಗೆ ಸಹಕಾರಿಯಾಗುತ್ತದೆ ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ…

InShot 20260826 183556685
ಹೊಸನಗರ

ಹೊಂಬುಜದಲ್ಲಿ ಜನಿವಾರ ಧಾರಣೆ ಪರ್ವ ; ಜೀವನದಲ್ಲಿ ಸಮ್ಯಕ್ತ್ವ ಪ್ರಾಪ್ತಿಗಾಗಿ ರತ್ನತ್ರಯ ಧಾರಣೆ : ಶ್ರೀಗಳು

ಹೊಸನಗರ : ‘ಜೀವನದಲ್ಲಿ ಧರ್ಮ ಪರಿಪಾಲನೆಯನ್ನು ನಿರಂತರ ಮಾಡುವುದರಿಂದ ಸಾತ್ವಿಕ ಮನೋಭಾವವು ಸ್ಪುರಿಸುತ್ತದೆ. ಬಾಲ್ಯದಿಂದ ವಿದ್ಯಾಸಂಪನ್ನರಾಗಿ ವಿಭಿನ್ನ ಕ್ಷೇತ್ರಗಳಲ್ಲಿ ವ್ಯವಹಾರ-ಸೇವೆ ಮಾಡುವಂತಿದ್ದರೂ ಸದ್ಧರ್ಮ ಅನುಸರಿಸುವುದು ಮಹತ್ವವಾಗಿದೆ’ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶ…

InShot 20260821 202131072
ಹೊಸನಗರ

ಹೊಂಬುಜದಲ್ಲಿ ವರಮಹಾಲಕ್ಷ್ಮೀ ಪೂಜೆ | ತ್ರಿಕರಣಪೂರ್ವಕ ಧಾರ್ಮಿಕ ಶ್ರದ್ಧೆಯಿಂದ ಜೀವನ ಪಾವನ ; ಶ್ರೀಗಳು

ಹೊಸನಗರ : ‘ಅಷ್ಟವಿಧ ಪೂಜಾ ವಿಧಾನದಿಂದ ಧಾರ್ಮಿಕ ಪರಿಸರ ನಿರ್ಮಾಣಗೊಳ್ಳುವುದು. ಸದಾ ತ್ರಿಕರಣಪೂರ್ವಕ ಧಾರ್ಮಿಕ ಶ್ರದ್ಧೆ-ಭಕ್ತಿಯಿಂದ ಪ್ರತಿಯೋರ್ವರ ಜೀವನವೂ ಪಾವನಗೊಳ್ಳುವುದು’ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಶ್ರೀ ಜೈನ ಮಠದ ಪೀಠಾಧೀಶ ಡಾ.…

InShot 20260817 174003415
ಹೊಸನಗರ

ಹೊಂಬುಜದಲ್ಲಿ ನಾಗರಪಂಚಮಿ ಆಚರಣೆ | ಪ್ರಕೃತಿಯ ಆರಾಧನೆಯೇ ನಾಗರಪಂಚಮಿ ಮಹತ್ವ ; ಶ್ರೀಗಳು

ಹೊಸನಗರ : ‘ಜೈನ ಧರ್ಮದ ಶ್ರೀ ಸುಪಾರ್ಶ್ವ ತೀರ್ಥಂಕರ, ಶ್ರೀ ಪಾರ್ಶ್ವನಾಥ ತೀರ್ಥಂಕರರು ನಾಗದೇವತೆಯ ಕೃಪೆಗೊಳಗಾದವರು ರಕ್ಷಕರಾಗಿ ವಿಘ್ನಗಳನ್ನು ನಿವಾರಿಸಿದ ಐತಿಹ್ಯವಿದೆ’ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಶ್ರೀ ಜೈನ ಮಠದ ಪೀಠಾಧೀಶ…