Kannada News

Ripponpete

ಜು.22 ರಂದು ಕೆಂಚನಾಲ ಮಾರಿಕಾಂಬ ಜಾತ್ರೆ

ರಿಪ್ಪನ್‌ಪೇಟೆ ; ಇತಿಹಾಸ ಪ್ರಸಿದ್ದ ಕೆಂಚನಾಲ ಮಾರಿಕಾಂಬ ಜಾತ್ರಾ ಮಹೋತ್ಸವವು ಜುಲೈ 22 ರಂದು ಮಂಗಳವಾರ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರ್ಷದಲ್ಲಿ ಎರಡು ಬಾರಿ ಆಚರಿಸುವ…

Ripponpete

ಅಂಗನವಾಡಿಯಲ್ಲಿ ವಿಟಮಿನ್ ಎ ಡ್ರಾಪ್ಸ್ ಸೇವಿಸಿ 11 ಕ್ಕೂ ಅಧಿಕ ಮಕ್ಕಳು ಅಸ್ವಸ್ಥ !

ರಿಪ್ಪನ್‌ಪೇಟೆ ; ಅಂಗನವಾಡಿ ಮಕ್ಕಳಿಗೆ ನೀಡಲಾದ ವಿಟಮಿನ್ ಎ ಡ್ರಾಪ್ಸ್ ಸೇವಿಸಿದ 11 ಕ್ಕೂ ಅಧಿಕ ಮಕ್ಕಳಲ್ಲಿ ವಾಂತಿ ಬೇದಿ ಕಾಣಿಸಿಕೊಂಡು ಅಸ್ವಸ್ಥರಾಗಿರುವ ಘಟನೆ ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಿರೇಸಾನಿ ಅಂಗನವಾಡಿ…

Ripponpete

ಅಜ್ಞಾನದ ಕತ್ತಲು ಹೋಗಲಾಡಿಸುವ ಪ್ರೇರಕ ಶಕ್ತಿ ಗುರುವಿನದು ; ಮೂಲೆಗದ್ದೆ ಶ್ರೀ

ರಿಪ್ಪನ್‌ಪೇಟೆ ; ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವ ಶಕ್ತಿಯೇ ಗುರು. ಗುರುಶಕ್ತಿಯ ಯಾವ ರೂಪದಲ್ಲಿ ಬಂದು ಹೇಗೆ ನಮ್ಮನ್ನು ಉದ್ದರಿಸುತ್ತದೆ ಎನ್ನುವುದು ಅನೂಹ್ಯ. ವ್ಯಕ್ತಿರೂಪದಲ್ಲಿ ಪ್ರೇರಕನಾಗಿಯೋ ಸೂಚಕನಾಗಿಯೋ ದರ್ಶಕನಾಗಿಯೋ ವಾಚಕನಾಗಿಯೋ ಶಿಕ್ಷಕನಾಗಿಯೋ ಬೋಧಕನಾಗಿಯೋ ಬಂದು…

ಸಾಗರ

ಸಿಗಂದೂರು ಸೇತುವೆ ನಾಮಕರಣ ವಿವಾದ: ‘ಚೌಡೇಶ್ವರಿ’ ಹೆಸರು ಇಡಬಾರದು ಎಂದು ಸ್ಥಳೀಯರಿಂದ ಆಗ್ರಹ

ಸಾಗರ : ಭಾರತದ ಎರಡನೇ ಅತೀ ಉದ್ದದ ಕೇಬಲ್ ತೂಗು ಸೇತುವೆಯಾಗಿ ಗಮನ ಸೆಳೆದಿರುವ ಸಿಗಂದೂರು ಸೇತುವೆ, ಜುಲೈ 14 ರಂದು ಲೋಕಾರ್ಪಣೆಗೆ ಸಜ್ಜಾಗಿದೆ. ಈ ಮಹತ್ವದ ದಿನಕ್ಕೆ ಕೇಂದ್ರ ಭೂಸಾರಿಗೆ ಸಚಿವ…

ಹೊಸನಗರ

ಅನುಪಯುಕ್ತ ಸಾಮಾಗ್ರಿಗಳ ಅಕ್ರಮ ವಿಲೇವಾರಿ : ಹೊಸನಗರ ಪಟ್ಟಣ ಪಂಚಾಯತಿ ಸದಸ್ಯನಿಂದಲೇ ಗಂಭೀರ ಆರೋಪ : ಸೂಕ್ತ ತನಿಖೆಗೆ ಆಗ್ರಹ

ಹೊಸನಗರ: ಇಲ್ಲಿನ ಪಟ್ಟಣ ಪಂಚಾಯತಿಗೆ ಸೇರಿದ ಕಬ್ಬಿಣದ ಹಲವಾರು ರಾಡ್, ಪೈಪ್, ಪಂಪ್ ಸೆಟ್ ಮೋಟಾರ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಅನುಪಯುಕ್ತ ಸಾಮಾಗ್ರಿಗಳನ್ನು ಪಟ್ಟಣ ಪಂಚಾಯತಿ ಸದಸ್ಯರ ಗಮನಕ್ಕೆ ತಾರದೆ ಅಧಿಕಾರಿಗಳು…

ಹೊಸನಗರ

ನಮ್ಮ ಶ್ರಮಕ್ಕೆ ತಕ್ಕ ವೇತನ ನಿಗದಿಪಡಿಸಿ ; ಹೊಸನಗರದಲ್ಲಿ ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ

ಹೊಸನಗರ ; ಪ್ರಮುಖ ಸಾಮಾಜಿಕ ಸೇವಾ ಕ್ಷೇತ್ರಗಳಾದ ಆರೋಗ್ಯ ಶಿಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರದ ಇಲಾಖೆಗಳಲ್ಲಿ ಕೆಳ ಸ್ತರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ, ಅಂಗನವಾಡಿ ಬಿಸಿಯೂಟ ಕಾರ್ಮಿಕರು ಕಳೆದ ಹಲವಾರು…

ಹೊಸನಗರ

ರಾಷ್ಟ್ರೀಯ ಅಹಿಂದ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಹೊಸನಗರ ಜಯರಾಮ್ ಶೆಟ್ಟಿ ಆಯ್ಕೆ

ಹೊಸನಗರ ; ರೈತ ಪರ ಹೋರಾಟಗಾರ ಜಯರಾಮ್ ಶೆಟ್ಟಿಯವರನ್ನು ಮುತ್ತಣ್ಣ ಎಸ್ ಶಿವಳ್ಳಿರವರ ನೇತೃತ್ವದ ಅಹಿಂದ ವರ್ಗದ ರೈತರ ಜನರ ರಕ್ಷಣೆಗಾಗಿ ನಿರ್ಮಿಸಿಕೊಂಡಿರುವ ರಾಷ್ಟ್ರೀಯ ಅಹಿಂದ ಸಂಘಟನೆಯ ರೈತ ಮೋರ್ಚಾದ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ…

Ripponpete

ಚಿಕಾಗೋದಲ್ಲಿ ವಿಶ್ವ ಜೈನಧರ್ಮ ಸಮಾವೇಶ-2025 | ವಿಶ್ವ ಭ್ರಾತೃತ್ವ, ಧರ್ಮಸಮನ್ವಯತೆ ಸಾರುವ ಜೈನಧರ್ಮ ; ಹೊಂಬುಜ ಶ್ರೀ

ರಿಪ್ಪನ್‌ಪೇಟೆ : “ದ್ವೇಷ-ಅಸೂಯೆ ತ್ಯಜಿಸಿ ತಾವಿರುವ ರಾಷ್ಟ್ರದ ಪ್ರಗತಿಗೆ ಪೂರಕ ಸಹಕಾರ-ಸಹಾಯ ಮಾಡುವುದು ಮಾನವಧರ್ಮ ಮೂಲ ಸತ್ಯವಾಗಿದೆ. ವಿಶ್ವದಲ್ಲೆಲ್ಲ ಸಂಘರ್ಷ, ಗೊಂದಲ, ವಿಚಲಿತರನ್ನಾಗಿ ಮಾಡುತ್ತದೆ” ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾಗಿರುವ ಪರಮಪೂಜ್ಯ…

Ripponpete

ರಿಪ್ಪನ್‌ಪೇಟೆ ; ‘ನಮ್ಮೂರು ನಮ್ಮ ಕೆರೆ’ಗೆ ಕುತ್ತು ತಂದ ಚರಂಡಿ ತ್ಯಾಜ್ಯ, ಕಣ್ಣಿದ್ದು ಕುರುಡಾದ ಗ್ರಾಮಾಡಳಿತ

– ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಪುನರ್ಚೇತನಗೊಂಡ 458ನೇ ಚಿಪ್ಪಿಗರ ಕೆರೆ.– ಕಾಮಗಾರಿ ನಡೆದ ಅವಧಿ ಫೆಬ್ರುವರಿ 23 ರಿಂದ ಮಾರ್ಚ್ 23ರವರೆಗೆ.– ಕೆರೆ ಹೂಳೆತ್ತಿದ್ದ ಪ್ರಮಾಣ 4774 ಘನ ಮೀಟರ್– ಗ್ರಾಮ ಅಭಿವೃದ್ಧಿ…

ಹೊಸನಗರ

ಹೊಸನಗರ ; ಬಲಿಗಾಗಿ ಕಾದು ಕುಳಿತಿರುವ ಹೊಂಡ-ಗುಂಡಿಗಳು, ರಾಜ್ಯ ಹೆದ್ದಾರಿಯಲ್ಲಿ ಇದೆಂಥಾ ದುಸ್ಥಿತಿ !

ಹೊಸನಗರ ; ಪಟ್ಟಣದಿಂದ ಸುಮಾರು 3 ಕಿ.ಮೀ‌. ದೂರದಲ್ಲಿರುವ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಿನಗೊಳ್ಳಿಯ ಹೃದಯ ಭಾಗದಲ್ಲಿರುವ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಭಾರಿ ಪ್ರಮಾಣದ ಗುಂಡಿಗಳು ಬಿದ್ದಿದ್ದು ವಾಹನ ಸಾವರರಿಗೆ…

error: Content is protected !!