Kannada News

ಶಿಕ್ಷಣವೇ ಸಮಾಜದಲ್ಲಿ ಉನ್ನತ ಸ್ಥಾನಮಾನಕ್ಕೆ ಮೆಟ್ಟಿಲು GKB
ಹೊಸನಗರ

ಶಿಕ್ಷಣವೇ ಸಮಾಜದಲ್ಲಿ ಉನ್ನತ ಸ್ಥಾನಮಾನಕ್ಕೆ ಮೆಟ್ಟಿಲು: ಶಾಸಕ ಗೋಪಾಲಕೃಷ್ಣ ಬೇಳೂರು

ಶಿಕ್ಷಣದ ಮೂಲಕವೇ ಸಮಾಜದಲ್ಲಿ ಅತ್ಯುನ್ನತ ಗೌರವ ಮತ್ತು ಸ್ಥಾನಮಾನ ಗಳಿಸಲು ಸಾಧ್ಯ ಎಂದು ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲೆಯ ತಾ.ಪಂ. ಕರಡು ಮೀಸಲಾತಿ ಪ್ರಕಟ; 113 ಕ್ಷೇತ್ರಗಳಲ್ಲಿ ಯಾವುದು ಯಾರಿಗೆ? ಸಂಪೂರ್ಣ ಪಟ್ಟಿ ಇಲ್ಲಿದೆ – Shivamogga map and voti…
ಶಿವಮೊಗ್ಗ ಸುದ್ದಿ

ಶಿವಮೊಗ್ಗ ಜಿಲ್ಲೆಯ ತಾ.ಪಂ. ಕರಡು ಮೀಸಲಾತಿ ಪ್ರಕಟ; 113 ಕ್ಷೇತ್ರಗಳಲ್ಲಿ ಯಾವುದು ಯಾರಿಗೆ? ಸಂಪೂರ್ಣ ಪಟ್ಟಿ ಇಲ್ಲಿದೆ

ಶಿವಮೊಗ್ಗ ಜಿಲ್ಲೆಯ ಏಳು ತಾಲೂಕು ಪಂಚಾಯಿತಿಗಳ 113 ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗಿದೆ. ನಿಮ್ಮ ಕ್ಷೇತ್ರದ ಮೀಸಲಾತಿ ಹಾಗೂ ಅಕ್ಟೋಬರ್ 19ರೊಳಗೆ ಆಕ್ಷೇಪಣೆ ಸಲ್ಲಿಸುವ ವಿವರ ಇಲ್ಲಿದೆ.

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ತಕ್ಷಣವೇ ‘ಕಸ್ತೂರಿ ರಂಗನ್ ವರದಿ’ ಜಾರಿಗೆ ತರಲು ಗಿರೀಶ್ ಆಚಾರ್ ಒತ್ತಾಯ Gireesh Achar
ಹೊಸನಗರ

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ತಕ್ಷಣವೇ ‘ಕಸ್ತೂರಿ ರಂಗನ್ ವರದಿ’ ಜಾರಿಗೆ ತರಲು ಗಿರೀಶ್ ಆಚಾರ್ ಒತ್ತಾಯ

ಡಾ. ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾಲಹರಣ ಮಾಡದೇ ತಕ್ಷಣವೇ ಅಂತಿಮ ಅಧಿಸೂಚನೆಯಾಗಿ ಹೊರಡಿಸಬೇಕು ಎಂದು ಹೊಸನಗರ ತಾಲೂಕು ಜನ ಸಂಗ್ರಾಮ ಪರಿಷತ್ ಮತ್ತು ಪರಿಸರ ಆಸಕ್ತರ ಪರವಾಗಿ ಗಿರೀಶ್ ಆಚಾರ್ ಒತ್ತಾಯಿಸಿದ್ದಾರೆ‌.

ಅ.14ರಂದು ಹೊಸನಗರದಲ್ಲಿ ಮ್ಯಾರಥಾನ್ Halappa
ಹೊಸನಗರ

ಸೇವಾ ಸಂಕಲ್ಪ ಅಭಿಯಾನ ಹಿನ್ನೆಲೆ ಅ.14ರಂದು ಹೊಸನಗರದಲ್ಲಿ ಮ್ಯಾರಥಾನ್ ; ಹರತಾಳು ಹಾಲಪ್ಪ

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ 25ನೇ ವರ್ಷದ ಸಂಭ್ರಮಾಚರಣೆ ನಿಮಿತ್ತ ಅಕ್ಟೋಬರ್ 14ರಂದು ಹೊಸನಗರದಲ್ಲಿ 'ಸೇವಾ ಸಂಕಲ್ಪ ದಿನ'ವನ್ನು ಆಚರಿಸಲಾಗುತ್ತಿದೆ.

InShot 20261008 121401737
ಹೊಸನಗರ

ಸ್ಟ್ಯಾನ್‌ಫೋರ್ಡ್ ವಿವಿಯ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸತತ 7ನೇ ಬಾರಿಗೆ ಮಿಂಚಿದ ಹೊಸನಗರದ ಡಾ.ಜೆ.ಜಿ. ಮಂಜುನಾಥ್

ಹೊಸನಗರ ತಾಲೂಕಿನ ಮೂಲದವರಾದ ಡಾ. ಜೆ. ಜಿ. ಮಂಜುನಾಥ್ ಅವರು ಸತತ ಏಳನೇ ಬಾರಿಗೆ ಸ್ಥಾನ ಪಡೆದು ಜಾಗತಿಕ ಮಟ್ಟದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಕೆಸಿನಮನೆ ರತ್ನಾಕರ ನಿಧನ Kesinamane Rathnakara
ಹೊಸನಗರ

ರಿಪ್ಪನ್‌ಪೇಟೆ ಹೈಸ್ಕೂಲ್ ಉಪ ಪ್ರಾಂಶುಪಾಲ ಕೆಸಿನಮನೆ ರತ್ನಾಕರ ಇನ್ನಿಲ್ಲ !

ರಿಪ್ಪನ್‌ಪೇಟೆ ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲರು ಹಾಗೂ ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಕೆಸಿನಮನೆ ರತ್ನಾಕರ ನಿಧನರಾಗಿದ್ದಾರೆ.

ಮಲೆನಾಡಿನ ನಡುಮನೆ ಹೊಸನಗರದಲ್ಲಿ ಬರದ ಛಾಯೆ Drought
ಹೊಸನಗರ

ಮಲೆನಾಡಿನ ನಡುಮನೆ ಹೊಸನಗರದಲ್ಲಿ ಬರದ ಛಾಯೆ: ಬರಪೀಡಿತ ಪಟ್ಟಿಯಿಂದ ಕಡೆಗಣಿಸಿದ್ದಕ್ಕೆ ಆಕ್ರೋಶ

ಮಲೆನಾಡಿನ ನಡುಮನೆ, ಅತಿ ಹೆಚ್ಚು ಮಳೆ ಬೀಳುವ ಕಾರಣಕ್ಕೆ 'ಚಿರಾಪುಂಜಿ' ಎಂದೇ ಖ್ಯಾತಿಯಾಗಿದ್ದ ಹೊಸನಗರ ತಾಲ್ಲೂಕು ಈ ವರ್ಷ ಹಿಂದೆಂದೂ ಕಾಣದ ತೀವ್ರ ಬರದ ಬೇಗೆಗೆ ಸಿಲುಕಿದೆ.

ಹೃದಯದ ಕಾಯಿಲೆಗಳ ಬಗ್ಗೆ ಎಚ್ಚರವಿರಲಿ RPT
ಹೊಸನಗರ

ಹೃದಯದ ಕಾಯಿಲೆಗಳ ಬಗ್ಗೆ ಎಚ್ಚರವಿರಲಿ: ವೈದ್ಯರ ಸಲಹೆ

ಬಿಪಿ, ಶುಗರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಆತಂಕಪಡುವ ಬದಲು, ನಿಯಮಿತವಾಗಿ ತಜ್ಞ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.

ಹಾವು ಕಚ್ಚಿ ರೈತ ಅಸ್ವಸ್ಥ; ಶಿವಮೊಗ್ಗಕ್ಕೆ ಕರೆದೊಯ್ಯಲು 108 ಸಿಬ್ಬಂದಿ ಹಿಂದೇಟು Snake Bite
ಹೊಸನಗರ

ಹಾವು ಕಚ್ಚಿ ರೈತ ಅಸ್ವಸ್ಥ; ಶಿವಮೊಗ್ಗಕ್ಕೆ ಕರೆದೊಯ್ಯಲು 108 ಸಿಬ್ಬಂದಿ ಹಿಂದೇಟು, ಸಾರ್ವಜನಿಕರ ಆಕ್ರೋಶ

ಜಮೀನಿನಲ್ಲಿ ಹುಲ್ಲು ಕೊಯ್ಯುತ್ತಿದ್ದ ರೈತನಿಗೆ ನಾಗರಹಾವು ಕಚ್ಚಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಸಾಗಿಸಲು 108 ಆಂಬುಲೆನ್ಸ್ ಸಿಬ್ಬಂದಿ ನಿರಾಕರಿಸಿದ ಘಟನೆ ಶನಿವಾರ ನಡೆದಿದೆ.

ಹೊಸನಗರ ದಸರಾ ಸಮಿತಿಗೆ ನೂತನ ಸಾರಥಿ: ಅಧ್ಯಕ್ಷರಾಗಿ ಚಂದ್ರಶೇಖರ್ ಶೇಟ್ ಆಯ್ಕೆ Hosanagara Dasara
ಹೊಸನಗರ

ಹೊಸನಗರ ದಸರಾ ಸಮಿತಿಗೆ ನೂತನ ಸಾರಥಿ: ಅಧ್ಯಕ್ಷರಾಗಿ ಚಂದ್ರಶೇಖರ್ ಶೇಟ್ ಆಯ್ಕೆ

ಈ ಬಾರಿಯ ಹೊಸನಗರ ದಸರಾ ಸಮಿತಿ ಅಧ್ಯಕ್ಷರಾಗಿ ಸ್ಥಳೀಯ ದುರ್ಗಾ ಜ್ಯುವೆಲರಿಯ ಮಾಲೀಕ ಚಂದ್ರಶೇಖರ್ ಶೇಟ್ ಅವರನ್ನು ಆಯ್ಕೆ ಮಾಡಲಾಗಿದೆ.

error: Content is protected !!