
ತೊಗರ್ಸಿಯಲ್ಲಿ ದಾಸೋಹ ಸೇವೆ ಮಠದ ಭಕ್ತ ಸಮೂಹದಿಂದಲೇ ಆಗಲಿ ; ತಹಸೀಲ್ದಾರರಿಗೆ ಮನವಿ
ರಿಪ್ಪನ್ಪೇಟೆ ; ಇತಿಹಾಸ ಪ್ರಸಿದ್ದ ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಯಲ್ಲಿ ಮಳೆಹಿರೇಮಠದಿಂದ ನಡೆಸಲಾಗುತ್ತಿದ್ದ ದಾಸೋಹ ಕಾರ್ಯಕ್ರಮವನ್ನು ಏಕಾಏಕಿ ಬದಲಾಯಿಸಿ ಮುಜರಾಯಿ ಇಲಾಖೆಯಿಂದ ನಡೆಸಿದ್ದು ಸರಿಯಲ್ಲ. ಈ ಹಿಂದೆ ಮಠದ ಭಕ್ತ ಸಮೂಹದವರೇ…








