
ಜಯನಗರ ನೂರುಲ್ ಹುದಾ ಮಸೀದಿಯಲ್ಲಿ ವ್ಯಾಪಕ ಭಷ್ಟಾಚಾರದ ಆರೋಪ ; ತನಿಖೆಗೆ ಆಗ್ರಹ
ಹೊಸನಗರ ; ತಾಲೂಕಿನ ಮೇಲಿನಬೆಸಿಗೆ ಸಮೀಪದ ರಾಮಚಂದ್ರಾಪುರ ಗ್ರಾಮಕ್ಕೆ ಸೇರಿದ ನೂರುಲ್ ಹುದಾ ಜುಮ್ಮಾ ಮಸೀದಿ ಮತ್ತು ಅರಬಿಕ್ ಮದರಸಕ್ಕೆ ಸಂಬಂಧಿಸಿದಂತೆ ನಡೆದ ಹಲವು ಅಭಿವೃದ್ದಿ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು…









