
ಆನೆ ದಾಳಿಗೆ ಕಾಫಿನಾಡಲ್ಲಿ ಮತ್ತೊಂದು ಬಲಿ!
ಚಿಕ್ಕಮಗಳೂರು (ಬಾಳೆಹೊನ್ನೂರು): ಮಲ್ನಾಡಿನ ಕಾಫಿ ತೋಟಗಳಲ್ಲಿ ಕಾಡಾನೆ ಆತಂಕ ಮುಂದುವರೆದಿದ್ದು, ಇಂದು ಮತ್ತೊಂದು ಮಾನವ ಬಲಿಯಾಗಿದೆ. ತಾಲೂಕಿನ ಅಂಡುವಾನೆ ಗ್ರಾಮದ ಬಳಿ 65 ವರ್ಷದ ಸುಬ್ರಾಯಗೌಡ ಎಂಬ ರೈತ ಆನೆ ದಾಳಿಗೆ ಬಲಿಯಾದ…

ಚಿಕ್ಕಮಗಳೂರು (ಬಾಳೆಹೊನ್ನೂರು): ಮಲ್ನಾಡಿನ ಕಾಫಿ ತೋಟಗಳಲ್ಲಿ ಕಾಡಾನೆ ಆತಂಕ ಮುಂದುವರೆದಿದ್ದು, ಇಂದು ಮತ್ತೊಂದು ಮಾನವ ಬಲಿಯಾಗಿದೆ. ತಾಲೂಕಿನ ಅಂಡುವಾನೆ ಗ್ರಾಮದ ಬಳಿ 65 ವರ್ಷದ ಸುಬ್ರಾಯಗೌಡ ಎಂಬ ರೈತ ಆನೆ ದಾಳಿಗೆ ಬಲಿಯಾದ…

ಹೊಸನಗರ: ತಾಲೂಕಿನ ಭೂ ನ್ಯಾಯ ಮಂಡಳಿ ನೂತನ ಸದಸ್ಯರಾಗಿ ಅಮೃತ ಗ್ರಾಮದ ಹೆಚ್.ಎಂ.ಬಷೀರ್ ಅಹಮದ್, ಪುರಪ್ಪೆಮನೆ ಗ್ರಾಮದ ಕಡೆಕಲ್ ನಾಗರಾಜ್, ಬಲಗೋಡಿ ಗ್ರಾಮದ ಬಿ.ಕೆ.ವೆಂಕಟೇಶ್ ಸಾಮಾನ್ಯ ವರ್ಗದ ಸದಸ್ಯರಾಗಿ ಹಾಗೂ ಕಚ್ಚಿಗೆಬೈಲು ವಾಸಿ…

Balehonnuru:ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಭದ್ರಾ ನದಿಯಲ್ಲಿ ವ್ಯಕ್ತಿಯೊಬ್ಬರು ಜಾರಿ ಬಿದ್ದು ಪ್ರಾಣಾಪಾಯಕ್ಕೆ ಒಳಗಾದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ. ಜೀವಕ್ಕಾಗಿ ಹೋರಾಡುತ್ತಿದ್ದ ವ್ಯಕ್ತಿಯು ನದಿಯ ಮಧ್ಯಭಾಗದಲ್ಲಿದ್ದ ಮರದ ಕೊಂಬೆ ಹಿಡಿದು ನಿಂತಿದ್ದ. “ಕಾಪಾಡಿ,…

ಶಿವಮೊಗ್ಗ:ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಸಾರ್ವಜನಿಕರೊಂದಿಗೆ ಸ್ನೇಹಪರ ಸಂಬಂಧ ಬೆಸೆದು ಸೌಹಾರ್ದತೆಯ ಸಮಾಜ ನಿರ್ಮಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ‘ಮನೆ ಮನೆಗೆ ಪೊಲೀಸ್’ ಎಂಬ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಜಾರಿಗೆ…

ತೀರ್ಥಹಳ್ಳಿ ; ಅಡಿಕೆ ತೋಟದ ಅಡಿಕೆ ಮರಕ್ಕೆ ಔಷಧಿ ಹೊಡೆಯಲು ಇಟ್ಟಿದ್ದ ಡ್ರಂಗೆ ಕಿಡಿಗೇಡಿಗಳು ಸುಣ್ಣ ಮತ್ತು ರಾಳಕ್ಕೆ ವಿಷಕಾರಕ ಕೀಟನಾಶಕವನ್ನು ಔಷಧಕ್ಕೆ ಮಿಶ್ರಣ ಮಾಡಿರುವುದರಿಂದ ಗೊತ್ತಿಲ್ಲದೆ ಔಷಧಿಯನ್ನು ಸಿಂಪಡಣೆ ಮಾಡಿರುವುದರಿಂದ 300ಕ್ಕೂ…

ಸಾಗರ : ಕೆಎಸ್‌ಆರ್ಟಿಸಿ ಬಸ್ ಕ್ಯಾಂಟರ್ ಲಾರಿ ನಡುವೆ ಬೆಳ್ಳಂಬೆಳಗ್ಗೆ ಭೀಕರವಾದ ಅಪಘಾತ ಸಂಭವಿಸಿದ್ದು, ಪರಿಣಾಮ ಬಸ್ಸಿನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮುಂಬಾಳು…

ಸಾಗರ :ತಾಲ್ಲೂಕಿನ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಐತಿಹಾಸಿಕ ಹೆಜ್ಜೆ ಇಡಲಾಗಿದೆ. ತಾಲ್ಲೂಕಿನ 16 ಸರ್ಕಾರಿ ಶಾಲೆಗಳಲ್ಲಿ 2025-26ನೇ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್ ಮೀಡಿಯಂ ತರಗತಿಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಅಧಿಕೃತ ಅನುಮತಿ ನೀಡಿದೆ.…

ಶಿವಮೊಗ್ಗ :ಶರಾವತಿ ನಗರದಲ್ಲಿರುವ ಸುನ್ನಿ ಮಾಸ್ಜಿದ್ ಏ ಶೆಹ್‌ಜಾದಿ ಅಸ್ಗರ್ ಮಸೀದಿ ಹತ್ತಿರದ ಓಣಿಯಲ್ಲಿರುವ ಪೀರಾನ್ ಸಾಬ್ ಅವರ ಮನೆಯಲ್ಲಿ ಇಂದು ಸಂಜೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಘಟನೆ ಸಂಭವಿಸಿದೆ. ಸಿಗಂದೂರು ಭಕ್ತ…

ಭದ್ರಾವತಿ :ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, “ವೀರಶೈವ ಲಿಂಗಾಯತ ಸಮಾಜವು ಎಲ್ಲರಿಗೂ ಒಳಿತನ್ನು ಬಯಸುವ, ಯಾವುದೇ ಸಮಾಜದ ವಿರುದ್ಧವಲ್ಲದ ಶಾಂತಿಯುತ ಸಮಾಜವಾಗಿದೆ” ಎಂಬ ಭಾವನೆಯನ್ನು ವ್ಯಕ್ತಪಡಿಸಿದರು.…

ಭಾರತೀಯ ರೈಲ್ವೆ ಇಲಾಖೆ ವಿಕಲಚೇತನರಿಗೆ ರಿಯಾಯತಿ ಪಾಸು ನೀಡುವ ಸಂದರ್ಭದಲ್ಲಿ ತಾರತಮ್ಯ ಧೋರಣೆ ಅಳವಡಿಸಿಕೊಂಡಿರುವುದನ್ನು ಖಂಡಿಸಿ, ಈ ಸಮಸ್ಯೆಯನ್ನು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತರಬೇಕೆಂದು ಶಿವಮೊಗ್ಗ…