
ಕೋಡೂರು ಕೆನರಾ ಬ್ಯಾಂಕ್ ಎದುರು ಅರೆಬೆತ್ತಲಾಗಿ ಪ್ರತಿಭಟಿಸಿದ ಪಿಗ್ಮಿ ಸಂಗ್ರಹಕಾರ
ರಿಪ್ಪನ್‌ಪೇಟೆ ; ಕಳೆದ ಮೂರು ದಶಕಕ್ಕೂ ಅಧಿಕ ಕಾಲ ಇಲ್ಲಿನ ರಾಷ್ಟ್ರೀಕೃತ ಕೆನರಾ ಬ್ಯಾಂಕ್‌ನಲ್ಲಿ ನಿತ್ಯ ಪಿಗ್ಮಿ ಸಂಗ್ರಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್. ಮೂರ್ತಿರಾವ್ ಎಂಬುವರು ಬ್ಯಾಂಕ್ ಅಧಿಕಾರಿ ವರ್ಗ ನನಗೆ ತೊಂದರೆ…









