SHIVAMOGGA / CHIKKAMAGALURU | Malenadu Rain ಮಲೆನಾಡಿನಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಮಳೆ ಅಬ್ಬರಿಸುತ್ತಿದ್ದು ಸೋಮವಾರ ಬೆಳಗ್ಗೆ 7:00 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ ಹೀಗಿದೆ.
ಶಿವಮೊಗ್ಗ ಜಿಲ್ಲೆ :
- ಮಾಣಿ – ಹೊಸನಗರ : 307 mm
- ಹುಲಿಕಲ್ – ಹೊಸನಗರ : 279 mm
- ಸಾವೆಹಕ್ಲು – ಹೊಸನಗರ : 262 mm
- ಮಾಸ್ತಿಕಟ್ಟೆ – ಹೊಸನಗರ : 255 mm
- ಯಡೂರು – ಹೊಸನಗರ : 232 mm
- ಸುಳಗೋಡು – ಹೊಸನಗರ : 205.50 mm
- ಹೊನ್ನೆತಾಳು – ತೀರ್ಥಹಳ್ಳಿ : 150.50 mm
- ಆಗುಂಬೆ 1 – ತೀರ್ಥಹಳ್ಳಿ : 138.00 mm
- ಹೊಸನಗರ – ಹೊಸನಗರ : 119 mm
- ಮೇಲಿನಬೆಸಿಗೆ – ಹೊಸನಗರ : 118 mm
- ಬಿದರಗೋಡು – ತೀರ್ಥಹಳ್ಳಿ : 118 mm
- ಕಂಡಿಕಾ – ಸಾಗರ : 110.5 mm
- ಮೇಗರವಳ್ಳಿ – ತೀರ್ಥಹಳ್ಳಿ : 105 mm
- ಹೊಸಳ್ಳಿ – ತೀರ್ಥಹಳ್ಳಿ : 104.5 mm
- ಮಾರುತಿಪುರ – ಹೊಸನಗರ : 102 mm
- ಮುಂಬಾರು – ಹೊಸನಗರ : 97 mm
- ಕೋಡೂರು – ಹೊಸನಗರ : 97 mm
- ಕಲ್ಮನೆ – ಸಾಗರ : 94 mm
- ಕೋಳೂರು – ಸಾಗರ : 93 mm
- ಅರೇಹಳ್ಳಿ – ತೀರ್ಥಹಳ್ಳಿ : 92.5 mm
- ಮುಳುಬಾಗಿಲು – ತೀರ್ಥಹಳ್ಳಿ : 87 mm
- ಹೊಸೂರು (ಸಂಪೆಕಟ್ಟೆ) – ಹೊಸನಗರ : 83 mm
- ತೀರ್ಥಮತ್ತೂರು – ತೀರ್ಥಹಳ್ಳಿ : 79 mm
- ಭೀಮನಕೋಣೆ – ಸಾಗರ : 76 mm
- ಹಾದಿಗಲ್ಲು – ತೀರ್ಥಹಳ್ಳಿ : 73.50 mm
- ನೆರಟೂರು – ತೀರ್ಥಹಳ್ಳಿ : 73.00 mm
- ಹಿರೇನೆಲ್ಲೂರು – ಸಾಗರ : 71.00 mm
- ಆರಗ – ತೀರ್ಥಹಳ್ಳಿ : 69.50 mm
- ಮಾಳ್ವೆ – ಸಾಗರ : 66 mm
- ಕೆಳದಿ – ಸಾಗರ : 66 mm
- ದೇಮ್ಲಾಪುರ – ತೀರ್ಥಹಳ್ಳಿ : 65.5 mm
- ಭೀಮನೇರಿ – ಸಾಗರ : 61.5 mm
- ಬಾಳೂರು – ಹೊಸನಗರ : 61.5 mm
- ಸಾಲ್ಗಡಿ – ತೀರ್ಥಹಳ್ಳಿ : 61 mm
- ಹುಂಚ – ಹೊಸನಗರ : 58.4 mm
- ಹಿರೇಬಿಲಗುಂಜಿ – ಸಾಗರ : 57 mm
- ಹೊಸಬಾಳೆ – ಸೊರಬ : 55.5 mm
- ಬಾಂಡ್ಯ-ಕುಕ್ಕೆ – ತೀರ್ಥಹಳ್ಳಿ : 54.5 mm
- ತೀರ್ಥಮತ್ತೂರು – ತೀರ್ಥಹಳ್ಳಿ : 52.5 mm
- ಬೆಜ್ಜವಳ್ಳಿ – ತೀರ್ಥಹಳ್ಳಿ : 48 mm
- ಹೊಸೂರು – ಸಾಗರ : 48 mm
- ನ್ಯಾರ್ಸಿ – ಸೊರಬ : 46 mm
ಚಿಕ್ಕಮಗಳೂರು ಜಿಲ್ಲೆ :
- ಬೇಗಾರು – ಶೃಂಗೇರಿ : 117 mm
- ಬಾಳೂರು – ಮೂಡಿಗೆರೆ : 100.5 mm
- ಬೆಟ್ಟಗೆರೆ – ಮೂಡಿಗೆರೆ : 100 mm
- ಹೊರನಾಡು – ಕಳಸ : 89.5 mm
- ಶೃಂಗೇರಿ – ಶೃಂಗೇರಿ : 86.4 mm
- ಕಮ್ಮರಡಿ – ಕೊಪ್ಪ : 84.5 mm
- ಪಲ್ಗುಣಿ – ಮೂಡಿಗೆರೆ : 71.00 mm
- ಧರೆಕೊಪ್ಪ – ಶೃಂಗೇರಿ : 68.00 mm
- ಮೆಣಸೆ – ಶೃಂಗೇರಿ : 65.5 mm
- ಹೊಸಹಳ್ಳಿ – ಮೂಡಿಗೆರೆ : 64.5 mm
- ಕಿರುಗುಂದ – ಮೂಡಿಗೆರೆ : 63 mm
- ಕೊಪ್ಪ (ಗ್ರಾಮೀಣ) – ಕೊಪ್ಪ : 60 mm
- ಭುವನಕೋಟೆ – ಕೊಪ್ಪ : 59.5 mm
- ಕೊಪ್ಪ 1 – ಕೊಪ್ಪ : 58.8 mm
- ಮಾಕೋನಹಳ್ಳಿ – ಮೂಡಿಗೆರೆ : 53.5 mm
- ದೊಡ್ಡಮಾಗರವಳ್ಳಿ – ಚಿಕ್ಕಮಗಳೂರು : 50.5 mm
- ಮಾಗುಂಡಿ – N.R.ಪುರ : 48 mm
- ಅನೂರು – ಚಿಕ್ಕಮಗಳೂರು : 46.5 mm
- ಕಳಸ – ಕಳಸ : 46 mm
- ಜೊಲಾಡು – ಚಿಕ್ಕಮಗಳೂರು : 46 mm
- ಕುಂದೂರು – ಮೂಡಿಗೆರೆ : 43 mm
- ಕೂವೆ – ಮೂಡಿಗೆರೆ : 42.5 mm

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.