ಹಳೆಯ ₹5 ನೋಟು ಇದೆಯಾ? ಅದರಿಂದ ₹50 ಲಕ್ಷ ಗಳಿಸಬಹುದು – ಹೇಗೆ ಗೊತ್ತಾ?

Written by Koushik G K

Published on:

ನಿಮ್ಮ ಬಳಿ ಹಳೆಯ ₹5 ನೋಟು ಇದ್ದರೆ, ಅದು ನಿಮಗೆ ಲಕ್ಷಾಂತರ ರೂ.ಗಳ ಲಾಭವನ್ನು ತರುತ್ತದೆ. ಈಗಲೂ ಈ ಪಾತಿ ನೋಟುಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಕೆಲ ಅಪರೂಪದ ಹಾಗೂ ವಿಶೇಷ ಲಕ್ಷಣಗಳಿರುವ ನೋಟುಗಳು ಹರಾಜಿನಲ್ಲಿ ಸಾವಿರಾರು, ಲಕ್ಷಾಂತರ ರೂಪಾಯಿಗೆ ಮಾರಾಟವಾಗುತ್ತಿವೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅಪರೂಪದ ನೋಟುಗಳಿಗೆ ಡಿಮ್ಯಾಂಡ್

ಈ ನೋಟುಗಳು ಅಪರೂಪದ ರೀತಿ ಮುದ್ರಣವಾಗಿರುವುದರಿಂದ ಸಂಗ್ರಹಕರ್ತರು (collectors) ಈ ನೋಟುಗಳಿಗೆ ಹೆಚ್ಚಿನ ಬೆಲೆ ಕೊಡುತ್ತಾರೆ. ವಿಶೇಷವಾಗಿರಬಹುದಾದ ಅಂಕಿಗಳ ಸಂಯೋಜನೆ (ಉದಾ: 123456, 786, ಅಥವಾ ಎರಡೂ ಬದಿಯಲ್ಲಿಯೂ ಮುದ್ರಣ ದೋಷ) ಇರುವ ನೋಟುಗಳು ಹೆಚ್ಚು ಬೆಲೆ ತರುತ್ತವೆ.

ಎಲ್ಲಿ ಮಾರಾಟ ಮಾಡಬೇಕು?

ಈ ನೋಟುಗಳನ್ನು ನೀವು OLX, eBay, Quickr ಇಂತಹ ಆನ್ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್ ಮಾಡಬಹುದು. ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಕಲೆಕ್ಟರ್ಸ್ ಅಪರೂಪದ ನೋಟುಗಳಿಗಾಗಿ ಹುಡುಕುತ್ತಿರುತ್ತಾರೆ. ನೀವು ನಿಮ್ಮ ನೋಟಿನ ಫೋಟೋ, ವಿವರ ಹಾಗೂ ಬೆಲೆ ನೀಡಿದರೆ, ಕೇಳುವವರು ತಕ್ಷಣ ಸಂಪರ್ಕಿಸುತ್ತಾರೆ.ಆದರೆ ಈ ರೀತಿಯ ವ್ಯವಹಾರಗಳಲ್ಲಿ ಜಾಗ್ರತೆ ಅನಿವಾರ್ಯ. ನಕಲಿ ಖರೀದಿದಾರರಿಂದ ಎಚ್ಚರಿಕೆಯಿಂದಿರಿ ಮತ್ತು ಪೂರಕ ದಾಖಲೆಗಳನ್ನು ಇಟ್ಟುಕೊಳ್ಳಿ

ಹೆಚ್ಚಿನ ಮಾಹಿತಿಗೆ ನೋಟುಗಳ ಮೌಲ್ಯ ತಿಳಿಸುವ ತಜ್ಞರ ಜೊತೆ ಸಂಪರ್ಕಿಸಬಹುದು. ನಿಮ್ಮ ಬಳಿ ಇಂತಹ ಹಳೆಯ, ಅಪರೂಪದ ₹5 ನೋಟು ಇದ್ರೆ ಇನ್ನು ಕಾಯಬೇಕಾಗಿಲ್ಲ – ಅದು ನಿಮಗೆ ಲಕ್ಷಾಂತರ ರೂ.ಗಳ ಲಾಭ ಕೊಡಬಹುದು!

Read More :ನವೋದಯ ಶಾಲೆಯ 2026-27ನೇ ಸಾಲಿನ ಆರನೇ ತರಗತಿ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

Leave a Comment