Arecanut Today Price | ಜೂನ್ 18 ಮಂಗಳವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ವಹಿವಾಟು ವಿವರ ಇಂತಿದೆ.
Read more:PM Kissan Yojana | ರೈತರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ, ಈ ದಿನ ನಿಮ್ಮ ಬ್ಯಾಂಕ್ ಖಾತೆ ಸೇರಲಿದೆ ₹ 2 ಸಾವಿರ !
ಶಿವಮೊಗ್ಗ ಮಾರುಕಟ್ಟೆ :
ಬೆಟ್ಟೆ : 45069 – 55539
ಗೊರಬಲು : 17900 – 38899
ರಾಶಿ : 22009 – 53299
ಸರಕು : 47159 – 83976
ಸಿಪ್ಪೆಗೋಟು : 10389 – 19129
ಚಾಲಿ : 32501-35309
ಕೋಕಾ : 29599
ಕೆಂಪುಗೋಟು : 26509 – 32009
ಬಿಳಿಗೋಟು : 22701-23001
ಭದ್ರಾವತಿ ಮಾರುಕಟ್ಟೆ :
ರಾಶಿ ಇಡಿ : 41199 – 53299
ಚನ್ನಗಿರಿ ಮಾರುಕಟ್ಟೆ :
ರಾಶಿ : 50649 – 53770

ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 26089 – 28089
ಬಿಳಿಗೋಟು : 25699 – 28889
ಯಲ್ಲಾಪುರ ಮಾರುಕಟ್ಟೆ :
ಆಪಿ : 56369 – 58699
ಚಾಲಿ : 38039 – 38940
ಶಿರಸಿ ಮಾರುಕಟ್ಟೆ :
ಚಾಲಿ : 33039 – 37511
ಬಿಳಿಗೋಟು : 25111-30561
ಕುಮಟಾ ಮಾರುಕಟ್ಟೆ :
ಹಳೆಚಾಲಿ : 35009 – 38599
ಕಾಳುಮೆಣಸು ಧಾರಣೆ (Black Pepper Price) :
650 – 660 /- (K.G.)
Read More:ನಾಲ್ಕೈದು ಕಾಡುಕೋಣಗಳ ಕಳೇಬರ ಪತ್ತೆ ! ದುಷ್ಕರ್ಮಿಗಳು ಬೇಟೆಯಾಡಿರುವ ಶಂಕೆ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.