ಶಿವಮೊಗ್ಗ/ಚಿಕ್ಕಮಗಳೂರು : ಮಲೆನಾಡಿನಲ್ಲಿ ಜುಲೈ ಅಂತ್ಯದ ವೇಳೆಗೆ ಮುಂಗಾರು ಮಳೆ ಚುರುಕುಗೊಂಡಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿದೆ.
ಇಂದು (ಆ.01) ಬೆಳಗ್ಗೆ 7:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶೃಂಗೇರಿ ತಾಲೂಕಿನ ಬೇಗಾರಿನಲ್ಲಿ ರಾಜ್ಯದಲ್ಲೇ ಅತ್ಯಧಿಕ 269 ಮಿ.ಮೀ. ಮಳೆ ದಾಖಲಾಗಿದೆ.
ಇನ್ನೂ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ಪ್ರಮಾಣ ಹೀಗಿದೆ.
ಶಿವಮೊಗ್ಗ ಜಿಲ್ಲೆ : (ಮಿ.ಮೀ.ಗಳಲ್ಲಿ)
- ತೀರ್ಥಹಳ್ಳಿ – ಆಗುಂಬೆ_1 : 264.6
- ತೀರ್ಥಹಳ್ಳಿ – ಆಗುಂಬೆ : 250.75
- ಹೊಸನಗರ – ನಗರ : 197
- ತೀರ್ಥಹಳ್ಳಿ – ಹೊನ್ನೇತಾಳು : 167.5
- ಹೊಸನಗರ – ಕರಿಮನೆ : 154.5
- ಹೊಸನಗರ – ಅಂಡಗದೋದೂರು : 141.0
- ತೀರ್ಥಹಳ್ಳಿ – ಅರಳಸುರಳಿ : 135.0
- ತೀರ್ಥಹಳ್ಳಿ – ಕುಡುಮಲ್ಲಿಗೆ; 112.5
- ತೀರ್ಥಹಳ್ಳಿ – ಆರಗ : 111.5
- ಹೊಸನಗರ – ಖೈರಗುಂದ : 111.0
- ತೀರ್ಥಹಳ್ಳಿ – ನೆರಟೂರು : 110.0
- ಹೊಸನಗರ – ನಿಟ್ಟೂರು : 106.25
- ಸೊರಬ – ಚಂದ್ರಗುತ್ತಿ : 98.5
- ತೀರ್ಥಹಳ್ಳಿ – ಹಾದಿಗಲ್ಲು : 98.5
- ಹೊಸನಗರ – ತ್ರಿಣಿವೆ : 97.0
- ತೀರ್ಥಹಳ್ಳಿ – ತೀರ್ಥಹಳ್ಳಿ : 95.25
- ತೀರ್ಥಹಳ್ಳಿ – ಹೊಸಹಳ್ಳಿ : 94.0
- ಸಾಗರ – ಕಾನ್ಲೆ : 89.5
- ಸಾಗರ – ಮಾಸೂರು : 88.5
- ತೀರ್ಥಹಳ್ಳಿ – ಮಾಳೂರು : 87.25
- ಸೊರಬ – ಹರಿಶಿ : 86.0
- ತೀರ್ಥಹಳ್ಳಿ – ಬಾಂಡ್ಯ-ಕುಕ್ಕೆ : 83
- ತೀರ್ಥಹಳ್ಳಿ – ಬಸವಾನಿ : 78.0
- ಸಾಗರ – ಕೆಳದಿ : 78.0
- ಸೊರಬ – ನ್ಯಾರ್ಸಿ : 77.5
- ತೀರ್ಥಹಳ್ಳಿ – ಬೆಜ್ಜವಳ್ಳಿ : 76.0
- ತೀರ್ಥಹಳ್ಳಿ – ಮೇಗರವಳ್ಳಿ : 74.5
- ಸಾಗರ – ಹಿರೆನೆಲ್ಲೂರು : 71.5
- ತೀರ್ಥಹಳ್ಳಿ – ಹಾರೋಗುಳಿಗೆ : 69.5
- ಸಾಗರ – ಕೋಳೂರು : 68.5
- ತೀರ್ಥಹಳ್ಳಿ – ದೇವಂಗಿ : 68.0
- ತೀರ್ಥಹಳ್ಳಿ – ಹೆದ್ದೂರು : 67.0
- ತೀರ್ಥಹಳ್ಳಿ – ಮೇಲಿನಕುರುವಳ್ಳಿ : 66.5
- ಸಾಗರ – ಮಾಲ್ವೆ : 65.5
- ತೀರ್ಥಹಳ್ಳಿ – ಸಾಲ್ಗಡಿ : 63.0
- ಹೊಸನಗರ – ಮೇಲಿನಬೆಸಿಗೆ : 62.0
- ತೀರ್ಥಹಳ್ಳಿ – ಮೇಳಿಗೆ : 61.5
- ಸೊರಬ – ಗುಡುವಿ : 61.5
- ಹೊಸನಗರ – ಹುಂಚ : 60.25
- ಸಾಗರ – ಪಡವಗೋಡು : 58.0
- ತೀರ್ಥಹಳ್ಳಿ – ದೇಮ್ಲಾಪುರ : 57.5
- ಸೊರಬ – ದೂಗೂರು : 56.5
- ಸೊರಬ – ದ್ಯಾವನಹಳ್ಳಿ : 55.0
- ತೀರ್ಥಹಳ್ಳಿ – ತ್ರಯಂಬಕಪುರ : 54.5
- ತೀರ್ಥಹಳ್ಳಿ – ಹೆಗ್ಗೋಡು : 54.5
- ಸೊರಬ – ಸೊರಬ : 51.5
- ಸಾಗರ – ತ್ಯಾಗರ್ತಿ : 51.0
ಚಿಕ್ಕಮಗಳೂರು ಜಿಲ್ಲೆ : (ಮಿ.ಮೀ.ಗಳಲ್ಲಿ)
- ಶೃಂಗೇರಿ – ಬೇಗಾರು : 269
- ಕೊಪ್ಪ – ಶಾನುವಳ್ಳಿ : 240.5
- ಶೃಂಗೇರಿ – ಅಡ್ಡಗದ್ದೆ : 208
- ಶೃಂಗೇರಿ – ಶೃಂಗೇರಿ 1 : 183.6
- ಕೊಪ್ಪ – ಅಸಗೋಡು : 158.0
- ಕೊಪ್ಪ – ನರಸೀಪುರ : 156.5
- ಕೊಪ್ಪ – ನಿಲುವಾಗಿಲು : 153.0
- ಶೃಂಗೇರಿ – ವಿದ್ಯಾರಣ್ಯಪುರ : 153.0
- ಕಳಸ – ಸಂಸೆ : 148.5
- ಶೃಂಗೇರಿ – ನೆಮ್ಮಾರು : 147.0
- ಕೊಪ್ಪ – ಹರಿಹರಪುರ : 140.0
- ಕೊಪ್ಪ – ಭುವನಕೋಟೆ : 138.5
- ಕೊಪ್ಪ – ತುಳುವಿನಕೊಪ್ಪ : 135.5
- ಶೃಂಗೇರಿ – ಮೆಣಸೆ : 134.5
- ಮೂಡಿಗೆರೆ : ಬಣಕಲ್ : 131.0
- ಕೊಪ್ಪ – ಅತ್ತಿಕೊಡಿಗೆ : 127.5
- ಕೊಪ್ಪ – ನುಗ್ಗಿ (ಬಿ.ಕಣಬೂರ) : 115.5
- ಕೊಪ್ಪ – ಮರಿತೊಟ್ಲು : 104.5
- ಕೊಪ್ಪ – ಕೊಪ್ಪ(ಗ್ರಾಮೀಣ) : 98.0
- ಕೊಪ್ಪ – ಅಗಳಗಂಡಿ : 98.0
- ಕೊಪ್ಪ – ಭಂಡಿಗಡಿ : 97.0
- ಕೊಪ್ಪ – ಕಮ್ಮರಡಿ : 95.5
- ಕಳಸ – ಕಳಸ_1 : 92.8
- ಕಳಸ – ಕಳಸ : 89.5
- ಕಳಸ – ಇಡಕಣಿ : 88.0
- ಕೊಪ್ಪ – ಬಿಂತ್ರವಳ್ಳಿ; 80.5
- ಕಳಸ – ಹೊರನಾಡು : 77.0
- ಮೂಡಿಗೆರೆ – ಕಿರುಗುಂದ : 67.5
- ನ.ರಾ.ಪುರ – ಮಾಗುಂಡಿ : 66.5
- ನ.ರಾ.ಪುರ – ಸೀತೂರು : 60.0
- ನ.ರಾ.ಪುರ – ಬಿ.ಕಣಬೂರ : 58.0
- ಮೂಡಿಗೆರೆ – ಜಾವಳಿ : 57.0
- ಮೂಡಿಗೆರೆ – ತ್ರಿಪುರಾ : 55.5
- ಚಿಕ್ಕಮಗಳೂರು – ಬಸರವಳ್ಳಿ : 54.5
- ನ.ರಾ.ಪುರ – ಬನ್ನೂರು : 54.0
- ಚಿಕ್ಕಮಗಳೂರು – ದೊಡ್ಡಮಾಗರವಳ್ಳಿ : 52.0
- ನ.ರಾ.ಪುರ – ಬಾಳೆಹೊನ್ನೂರು : 51.5
- ಮೂಡಿಗೆರೆ – ಬಾಳೂರು : 51.5
- ಚಿಕ್ಕಮಗಳೂರು – ಕಡವಂತಿ : 49.0