Malenadu Rain | ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾದ ಮಳೆ ವಿವರ

Written by malnadtimes.com

Published on:

SHIVAMOGGA /  CHIKKAMAGALURU | ಮಲೆನಾಡಿನಲ್ಲಿ ವರ್ಷಧಾರೆ (Rain) ಮುಂದುವರೆದಿದ್ದು ಮಂಗಳವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು  ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಮಿ.ಮೀ. ಮಳೆ ಸುರಿದಿದೆ ಎಂದು ಇಲ್ಲಿ ನೀಡಲಾಗಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಜಿಲ್ಲೆ (ಮಿ.ಮೀ.) :

  • ಹುಲಿಕಲ್ (ಹೊಸನಗರ) : 138
  • ಮಾಸ್ತಿಕಟ್ಟೆ (ಹೊಸನಗರ) : 133
  • ಮಾಣಿ (ಹೊಸನಗರ) : 114
  • ಯಡೂರು (ಹೊಸನಗರ) : 108
  • ನೊಣಬೂರು (ತೀರ್ಥಹಳ್ಳಿ) : 88
  • ಹೊಸನಗರ (ಹೊಸನಗರ) : 68.5
  • ಕಾರ್ಗಲ್ (ಸಾಗರ) 64.5
  • ಮೇಲಿನಬೆಸಿಗೆ (ಹೊಸನಗರ) : 62.5
  • ಆರಗ (ತೀರ್ಥಹಳ್ಳಿ) : 60
  • ಬಿದರಗೋಡು (ತೀರ್ಥಹಳ್ಳಿ) : 57.5
  • ಸೊನಲೆ (ಹೊಸನಗರ) : 57.5
  • ಹಾದಿಗಲ್ಲು (ತೀರ್ಥಹಳ್ಳಿ) : 52.5
  • ಮುಂಬಾರು (ಹೊಸನಗರ) : 51
  • ಹೊನ್ನೆತಾಳು (ತೀರ್ಥಹಳ್ಳಿ) : 48.5
  • ತೀರ್ಥಮತ್ತೂರು (ತೀರ್ಥಹಳ್ಳಿ) : 46
  • ಕೋಡೂರು (ಹೊಸನಗರ) : 46
  • ಹುಂಚ (ಹೊಸನಗರ) : 39.4
  • ಅರಸಾಳು (ಹೊಸನಗರ) : 21.6

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.) :

  • ಬಣಕಲ್ (ಮೂಡಿಗೆರೆ) : 84
  • ಬೇಗಾರು (ಶೃಂಗೇರಿ) : 66
  • ಶಾನುವಳ್ಳಿ (ಕೊಪ್ಪ) : 58
  • ಬೆಟ್ಟಗೆರೆ (ಮೂಡಿಗೆರೆ) : 53.5
  • ಬಾಳೂರು (ಮೂಡಿಗೆರೆ) : 46.5
  • ಫಲ್ಗುಣಿ (ಮೂಡಿಗೆರೆ) : 40.5
  • ಕಿರುಗುಂದ (ಮೂಡಿಗೆರೆ) : 37.5

Read more

HOSANAGARA RAIN | ಕಳೆದ 24 ಗಂಟೆಗಳಲ್ಲಿ ಹುಲಿಕಲ್ಲಿನಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ !

ಹೊಸನಗರ ತಾಲೂಕಿನ ಎಲ್ಲ ಶಾಲೆಯ ಮುಖ್ಯ ಶಿಕ್ಷಕರಿಗೆ ಬಿಇಒ ಸೂಚನೆ ನೀಡಿದ್ದಾರೆ ಏನದು ?

Leave a Comment