SHIVAMOGGA | ಶಿವಮೊಗ್ಗ ಜಿಲ್ಲಾದ್ಯಂತ ವರುಣ (Rain) ಅಬ್ಬರಿಸುತ್ತಿದ್ದು ಜಿಲ್ಲೆಯ ಹೊಸನಗರ ತಾಲೂಕಿನಾದ್ಯಂತ ಇಂದು ದಾಖಲೆಯ ಮಳೆ ಸುರಿದಿದೆ. ಹೊಸನಗರದ ಸೊನಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ದಾಖಲಾಗಿದೆ.
New Sim Card Rules | ಜುಲೈ 1ರಿಂದ ಬದಲಾಗಿದೆ ಸಿಮ್ ಕಾರ್ಡ್‌ನ ನಿಯಮಗಳು ! ಇಲ್ಲಿದೆ ಸಂಪೂರ್ಣ ಮಾಹಿತಿ
ಬುಧವಾರ (ಜು.03) ಬೆಳಗ್ಗೆಯಿಂದ ರಾತ್ರಿವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾದ ಮಳೆ ವಿವರ ಹೀಗಿದೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ? (ಮಿ.ಮೀ.ಗಳಲ್ಲಿ)
- ಸೊನಲೆ (ಹೊಸನಗರ) : 141.50
- ಮೇಲಿನಬೆಸಿಗೆ (ಹೊಸನಗರ) : 111.00
- ಹಾದಿಗಲ್ಲು (ತೀರ್ಥಹಳ್ಳಿ) : 90.00
- ಕಂಡಿಕಾ (ಸಾಗರ) 82.00
- ಮುಂಬಾರು (ಹೊಸನಗರ) 79.50
- ಹೊಸೂರು-ಸಂಪೆಕಟ್ಟೆ (ಹೊಸನಗರ) 71.50
- ದೇಮಲಾಪುರ (ತೀರ್ಥಹಳ್ಳಿ) : 68.50
- ನೊಣಬೂರು (ತೀರ್ಥಹಳ್ಳಿ) : 64.00
- ಅಮೃತ – ಗರ್ತಿಕೆರೆ (ಹೊಸನಗರ) : 61.50
- ಬಿದರಗೋಡು (ತೀರ್ಥಹಳ್ಳಿ) : 59.50
- ಮಳವಳ್ಳಿ (ಸೊರಬ) : 57.00
- ಹೊಸಬಾಳೆ (ಸೊರಬ) : 55.50
- ಕಲ್ಮನೆ (ಸಾಗರ) : 54.00
- ಹೆಚ್ಚೆ (ಸೊರಬ) : 51.50
- ಆರಗ (ತೀರ್ಥಹಳ್ಳಿ) : 50.00
Malenadu Rain | ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟು ಮಳೆ ಸುರಿದಿದೆ ?

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.