Adike Rate

Adike Price 15 ಜೂನ್ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?

Adike Price
Adike Price

Arecanut Today Price | ಜೂನ್ 15 ಶನಿವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ವಹಿವಾಟು ವಿವರ ಇಂತಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ತೀರ್ಥಹಳ್ಳಿ ಮಾರುಕಟ್ಟೆ :
ಹಸ : 55099 – 83270
ಬೆಟ್ಟೆ : 48099 – 55279
ಇಡಿ : 40899 – 53809
ರಾಶಿ ಇಡಿ : 37009 – 53799
ಗೊರಬಲು : 30170 – 35199

ಕೊಪ್ಪ ಮಾರುಕಟ್ಟೆ :
ಹಸ : 57189 – 75499
ಬೆಟ್ಟೆ : 50009 – 55589
ರಾಶಿ : 33399 – 53501
ಗೊರಬಲು : 32099 – 34501

ಶಿಕಾರಿಪುರ ಮಾರುಕಟ್ಟೆ :
ರಾಶಿ ಇಡಿ : 42606 – 52599
ಹಂಡ ಇಡಿ : 20066 – 34066
ಗೊರಬಲು : 19066 – 33006

ಶೃಂಗೇರಿ ಮಾರುಕಟ್ಟೆ :
ಹಸ : 53189 – 75789
ಬೆಟ್ಟೆ : 48499 – 54900
ರಾಶಿ ಇಡಿ : 34009 – 53519
ಗೊರಬಲು : 32188 – 34688

ಸೊರಬ ಮಾರುಕಟ್ಟೆ :
ರಾಶಿ ಇಡಿ : 34009 – 52701
ಹಂಡ ಇಡಿ : 26313 – 32100

ಕುಮಟಾ ಮಾರುಕಟ್ಟೆ :
ಕೋಕಾ : 9000 – 19199
ಚಿಪ್ಪು : 20099 – 27099
ಹೊಸ ಚಾಲಿ : 32099 – 35529
ಹಳೆ ಚಾಲಿ: 36099ಂ- 38099

Adike price today

ಸಿದ್ಧಾಪುರ ಮಾರುಕಟ್ಟೆ :
ಬಿಳಿಗೋಟು : 26499 – 29309
ಕೆಂಪುಗೋಟು : 26219 – 28899
ಕೋಕಾ : 26769 – 28777
ತಟ್ಟಿಬೆಟ್ಟೆ : 36899 – 43899
ರಾಶಿ : 43389 – 49899
ಚಾಲಿ : 34099 – 36099

ಶಿರಸಿ ಮಾರುಕಟ್ಟೆ :
ಬಿಳಿಗೋಟು : 24199 – 30611
ಕೆಂಪುಗೋಟು : 23999 – 30799
ಬೆಟ್ಟೆ : 33360 – 42699
ರಾಶಿ : 44099 – 48509
ಚಾಲಿ : 33018 – 37181

ಯಲ್ಲಾಪುರ ಮಾರುಕಟ್ಟೆ :
ಬಿಳಿಗೋಟು : 22612 – 31099
ಆಪಿ : 69179 – 69179
ಕೆಂಪುಗೋಟು : 24899 – 32899
ಕೋಕಾ : 11899 – 29499
ತಟ್ಟಿಬೆಟ್ಟೆ : 34899 – 43199
ರಾಶಿ : 44072 – 56169
ಹೊಸಚಾಲಿ : 31122 – 36750
ಹಳೆಚಾಲಿ : 37011 – 37011

ಹೊಸನಗರದಲ್ಲಿ ಕೆಡಿಪಿ ಸಭೆ | ಮಳೆಗಾಲ ಎದುರಿಸಲು ಅಧಿಕಾರಿಗಳು ಸಿದ್ಧರಾಗಿ ; ಬೇಳೂರು ಗೋಪಾಲಕೃಷ್ಣ ಸೂಚನೆ

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>