Adike Rate

Adike Price | 25 ಮೇ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?

Adike Price
Adike Price

Adike Price , Arecanut Today Price | ಮೇ 25 ಶನಿವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶಿಕಾರಿಪುರ ಮಾರುಕಟ್ಟೆ :

ರಾಶಿ ಇಡಿ : 36099 – 52499
ಹೊಸ ರಾಶಿ ಇಡಿ : 31066 – 52699
ಹಂಡ ಇಡಿ : 27199 – 38199
ಗೊರಬಲು : 18199 – 33599

ಸೊರಬ ಮಾರುಕಟ್ಟೆ :

ರಾಶಿ ಇಡಿ : 43199 – 52509
ಹಂಡ ಇಡಿ : 22290 – 37599

Adike Price
Adike Price

ಕುಮಟ ಮಾರುಕಟ್ಟೆ :

ಕೋಕಾ : 13509 – 27599
ಚಿಪ್ಪು : 25699 – 30099
ಫ್ಯಾಕ್ಟರಿ : 11169 – 20639
ಹಳೆ ಚಾಲಿ : 37099 – 39099
ಹೊಸ ಚಾಲಿ : 32999 – 36509

ಶಿವಮೊಗ್ಗ ಮಾರುಕಟ್ಟೆ :

ಗೊರಬಲು : 19150 – 34377
ಬೆಟ್ಟೆ : 47069 – 54799
ರಾಶಿ : 34366 – 52899
ಸರಕು : 43000 – 74696

Read More

ಹೊಟ್ಟೆ ನೋವು ತಾಳಲಾರದೆ ನೇಣಿಗೆ ಶರಣಾದ ಗೃಹಿಣಿ !

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>