Accident

Arecanut, Black Pepper Price 05 November 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?

Arecanut and Black Pepper Price

Arecanut & Black Pepper Today Price | ನವೆಂಬರ್ 05 ಮಂಗಳವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು (Black Pepper) ವಹಿವಾಟು ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಮಾರುಕಟ್ಟೆ :
ಬೆಟ್ಟೆ : 46200 – 56549
ಗೊರಬಲು : 17100 – 32307
ರಾಶಿ : 31138 – 50006
ಸರಕು : 46899 – 91296
ಹೊಸರಾಶಿ :  41366 – 48899
ಸಿಪ್ಪೆಗೋಟು : 15549
ಚಾಲಿ : 30399 – 31999
ಕೋಕಾ : 8099 – 18699
ಕೆಂಪುಗೋಟು : 26899 – 31399
ಬಿಳಿಗೋಟು : 16819 – 23699

ಸಾಗರ ಮಾರುಕಟ್ಟೆ :
ರಾಶಿ ಇಡಿ : 34099 – 49599
ಚಾಲಿ : 25099 – 32509
ಸಿಪ್ಪೆಗೋಟು : 6299 – 14659

ಭದ್ರಾವತಿ ಮಾರುಕಟ್ಟೆ :
ರಾಶಿ ಇಡಿ : 38199 – 49699

ಚನ್ನಗಿರಿ ಮಾರುಕಟ್ಟೆ :
ರಾಶಿ : 45019-50139

ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 23099
ಬಿಳಿಗೋಟು : 23589 – 26859

ಶಿರಸಿ ಮಾರುಕಟ್ಟೆ :
ಚಾಲಿ : 32169 – 35301
ಬಿಳಿಗೋಟು : 23589 – 26859

ಯಲ್ಲಾಪುರ ಮಾರುಕಟ್ಟೆ :
ಆಪಿ : 58695 – 72179
ಚಾಲಿ : 32169 – 35301

Arecanut and Black Pepper Price
Arecanut and Black Pepper Price

ಚಿತ್ರದುರ್ಗ ಮಾರುಕಟ್ಟೆ :
ಆಪಿ : 48719 – 49129
ರಾಶಿ : 48239 – 48669

ಕುಮಟಾ ಮಾರುಕಟ್ಟೆ :
ಹಳೆ ಚಾಲಿ : 36999 – 38699

ಕಾಳುಮೆಣಸು ಧಾರಣೆ ( Black Pepper Price) :
600– 625 /- (K.G.)

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!