Arecanut, Black Pepper Price 28 December 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?

Written by malnadtimes.com

Updated on:

Arecanut & Black Pepper Today Price | ಡಿಸೆಂಬರ್ 28 ಶುಕ್ರವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು (Black Pepper) ವಹಿವಾಟು ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now

ಹೊಸನಗರ ಮಾರುಕಟ್ಟೆ :
ಹೊಸ ರಾಶಿಇಡಿ : 23599 – 51211
ರಾಶಿ ಇಡಿ : 18899 – 51211
ಗೊರಬಲು : 13699 – 28011
ಹೊಸ ಗೊರಬಲು : 10000 – 30279

ತೀರ್ಥಹಳ್ಳಿ ಮಾರುಕಟ್ಟೆ :
ರಾಶಿ ಇಡಿ : 26279 – 51565
ಗೊರಬಲು : 17199 – 29209
ಹಸ : 76529 – 76529
ಬೆಟ್ಟೆ : 49699 – 53501

ಕೊಪ್ಪ ಮಾರುಕಟ್ಟೆ :
ಹಸ : 50129 – 85040
ಬೆಟ್ಟೆ : 50299 – 55899
ರಾಶಿ ಇಡಿ : 21588 – 51009
ಗೊರಬಲು : 15688 – 30009

ತರೀಕೆರೆ ಮಾರುಕಟ್ಟೆ :
ರಾಶಿ ಇಡಿ : 41199 – 42399
ಹೊಸ ರಾಶಿ ಇಡಿ : 39199 – 50721
ಹಂಡ ಇಡಿ : 33199 – 38199

Arecanut and Black Pepper Price
Arecanut and Black Pepper Price

ಶಿಕಾರಿಪುರ ಮಾರುಕಟ್ಟೆ :
ರಾಶಿ ಇಡಿ : 44399 – 47999
ಹೊಸ ರಾಶಿ ಇಡಿ : 46169 – 49799
ಹಂಡ ಇಡಿ : 18666 – 27006
ಗೊರಬಲು : 14066 – 20066

ಶೃಂಗೇರಿ ಮಾರುಕಟ್ಟೆ :
ಹಸ : 63009 – 83009
ಬೆಟ್ಟೆ : 48009 – 56411
ರಾಶಿ ಇಡಿ : 22009 – 50599
ಗೊರಬಲು : 24199 – 27899

ಚನ್ನಗಿರಿ ಮಾರುಕಟ್ಟೆ :
ರಾಶಿ ಇಡಿ : 47699 – 48689
ಹೊಸ ರಾಶಿ ಇಡಿ : 48479 – 50899
ಹಂಡ ಇಡಿ : 20469 – 24569

ಸೊರಬ ಮಾರುಕಟ್ಟೆ :
ಹೊಸ ರಾಶಿ ಇಡಿ : 41899 – 49099
ರಾಶಿ ಇಡಿ : 41199 – 48099
ಹಂಡ ಇಡಿ : 24313 – 33899
ಚಾಲಿ : 21313 – 30786

ಜಯಪುರ ಮಾರುಕಟ್ಟೆ :
ರಾಶಿ ಇಡಿ : 37599 – 48899
ಗೊರಬಲು : 24599 – 28099

ಕಾಳುಮೆಣಸು ಧಾರಣೆ ( Black Pepper Price) :
620 – 630 /- (K.G.)

Leave a Comment