Arecanut Today Price | ಜುಲೈ 09 ಮಂಗಳವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ವಹಿವಾಟು ವಿವರ ಹೀಗಿದೆ.
ಮಲೆನಾಡಿನಲ್ಲಿ ಮತ್ತೆ ಕ್ಷೀಣಿಸಿದ ವರುಣ, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?
ಶಿವಮೊಗ್ಗ ಮಾರುಕಟ್ಟೆ :
ಬೆಟ್ಟೆ : 38000-54289
ಗೊರಬಲು : 16000-35613
ರಾಶಿ : 30009-51399
ಸರಕು : 40200-87796
ಸಿಪ್ಪೆಗೋಟು : 15069-18199
ಚಾಲಿ : 31685-33699
ಕೋಕಾ : 18127-27899
ಕೆಂಪುಗೋಟು : 28909-30899
ಬಿಳಿಗೋಟು : 20427-25769
ಚನ್ನಗಿರಿ ಮಾರುಕಟ್ಟೆ :
ರಾಶಿ : 44799 – 52100
ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಕಿವಿ, ಮೂಗಿದಂತೆ ; ಧನಂಜಯ ಸರ್ಜಿ
ಭದ್ರಾವತಿ ಮಾರುಕಟ್ಟೆ :
ರಾಶಿ : 35199 – 52099
ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 26700 – 27300
ಬಿಳಿಗೋಟು : 26389 – 29809
ಶಿರಸಿ ಮಾರುಕಟ್ಟೆ :
ಚಾಲಿ : 32096 – 37009
ಬಿಳಿಗೋಟು : 21900 – 30866
ಯಲ್ಲಾಪುರ ಮಾರುಕಟ್ಟೆ :
ಆಪಿ : 55995 – 62379
ಚಾಲಿ : 31499 – 35999
ಜು.12ರವರೆಗೆ ಮುಂದುವರೆಯಲಿದೆ ಭಾರಿ ಮಳೆ, ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
ಚಿತ್ರದುರ್ಗ ಮಾರುಕಟ್ಟೆ :
ಆಪಿ : 50619 – 51029
ರಾಶಿ : 50139 – 50569
ಕುಮಟಾ ಮಾರುಕಟ್ಟೆ :
ಹಳೆಚಾಲಿ : 34639 – 37399
ಕಾಳುಮೆಣಸು ಧಾರಣೆ ( Black Pepper Price) :
650– 665 /- (K.G.)
Author Profile

- ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.
Latest entries
ShivamoggaJune 3, 2025ಸಂಪತ್ತಿನೊಂದಿಗೆ ಒಂದಿಷ್ಟಾದರೂ ಧರ್ಮ ಪ್ರಜ್ಞೆ ಅವಶ್ಯಕ ; ರಂಭಾಪುರಿ ಜಗದ್ಗುರುಗಳು
RipponpeteJune 3, 2025ಅಮ್ಮನಘಟ್ಟ ಶ್ರೀಜೇನುಕಲ್ಲಮ್ಮ ದೇವಸ್ಥಾನದ 108 ಮೆಟ್ಟಿಲುಗಳ ನಿರ್ಮಾಣಕ್ಕೆ ಸಂಸದ ಬಿ.ವೈ. ರಾಘವೇಂದ್ರ ಶಿಲನ್ಯಾಸ
RipponpeteJune 2, 2025ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀಗಳು ಶಿವಮೊಗ್ಗ ಬೆಕ್ಕಿನಕಲ್ಮಠಕ್ಕೆ ಭೇಟಿ
RipponpeteJune 1, 2025ಶ್ರುತಪಂಚಮಿ ಆಚರಣೆ | ಜೈನಧರ್ಮ ಸಿದ್ಧಾಂತಗಳು ಜೀವನ ಮೌಲ್ಯಗಳನ್ನು ವರ್ಧಿಸುತ್ತದೆ ; ಹೊಂಬುಜ ಶ್ರೀಗಳು