Arecanut Today Price | ಜುಲೈ 19 ಶುಕ್ರವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ವಹಿವಾಟು ವಿವರ ಹೀಗಿದೆ.
Rain Damage | ಹೊಸನಗರ ತಾಲೂಕಿನಲ್ಲಿ ಈವರೆಗೆ ಎಲ್ಲೆಲ್ಲಿ ಏನೇನು ಅನಾಹುತವಾಗಿದೆ ?
ಶಿವಮೊಗ್ಗ ಮಾರುಕಟ್ಟೆ :
ಹಸ : 56699 – 56699
ಬೆಟ್ಟೆ : 50399 – 54300
ರಾಶಿ ಇಡಿ : 38099 – 50199
ಗೊರಬಲು : 15000 – 33500
ಸಾಗರ ಮಾರುಕಟ್ಟೆ :
ರಾಶಿ ಇಡಿ: 40009 – 50119
ಚಾಲಿ : 18809 – 33099
ಸಿಪ್ಪೆಗೋಟು : 15809 – 18209
ಬೀರೂರು ಮಾರುಕಟ್ಟೆ :
ರಾಶಿ ಇಡಿ : 35199 – 49599
ತರೀಕೆರೆ ಮಾರುಕಟ್ಟೆ :
ರಾಶಿ : 38199 – 50033
ಭದ್ರಾವತಿ ಮಾರುಕಟ್ಟೆ :
ರಾಶಿ ಇಡಿ : 41199 – 50109
ಚನ್ನಗಿರಿ ಮಾರುಕಟ್ಟೆ :
ರಾಶಿ ಇಡಿ : 40589 – 50091
ಹಂಡ ಇಡಿ : 28599 – 36100
ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 25619 – *****
ಬಿಳಿಗೋಟು : 25699 – 28499
ಶಿರಸಿ ಮಾರುಕಟ್ಟೆ :
ಚಾಲಿ : 33799 – 36419
ಬಿಳಿಗೋಟು : 23399 – 30719
ಯಲ್ಲಾಪುರ ಮಾರುಕಟ್ಟೆ :
ಆಪಿ : 56429 – 56965
ಚಾಲಿ : 31369 – 35740
ಚಿತ್ರದುರ್ಗ ಮಾರುಕಟ್ಟೆ :
ಆಪಿ : 48219 – 48629
ರಾಶಿ : 47739 – 48169
ಕುಮಟಾ ಮಾರುಕಟ್ಟೆ :
ಚಾಲಿ : 35569 – 40000
ಕಾಳುಮೆಣಸು ಧಾರಣೆ ( Black Pepper Price) :
645– 650 /- (K.G.)
ಮಲೆನಾಡಿನಲ್ಲಿ ನಿಲ್ಲದ ವರುಣನಾರ್ಭಟ, ಹೊಸನಗರದ ಚಕ್ರಾನಗರದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ದಾಖಲು

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.